newsfirstkannada.com

×

ಕೆಲಸ ಹುಡುಕುತ್ತಿರೋ ಯುವಕರಿಗೆ ಗುಡ್​ನ್ಯೂಸ್​, Apple ಸಂಸ್ಥೆಯಿಂದ ಭರ್ಜರಿ ಪ್ಲಾನ್..!

Share :

Published April 22, 2024 at 10:08am

Update April 23, 2024 at 6:34am

    ಭಾರತದಲ್ಲಿ 5 ಲಕ್ಷ ಉದ್ಯೋಗ ಸೃಷ್ಟಿಗೆ ಆಪಲ್ ಸಂಸ್ಥೆ ಚಿಂತನೆ

    ಪ್ರಸ್ತುತ ದೇಶದಲ್ಲಿ ಎಷ್ಟು ಮಂದಿಗೆ ಆಪಲ್ ಉದ್ಯೋಗ ನೀಡಿದೆ?

    2023ರಲ್ಲಿ ಭಾರತದಿಂದ ಎಷ್ಟು Apple ಮೊಬೈಲ್​ಗಳು ರಪ್ತು ಆಗಿವೆ?

ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ Apple ಭಾರತದಲ್ಲಿ ತನ್ನ ಉತ್ಪಾದನೆಯನ್ನು 5 ಪಟ್ಟು ಹೆಚ್ಚಿಸಲು ನಿರ್ಧರಿಸಿದೆ. ಈ ಮೂಲಕ ದೇಶದಲ್ಲಿ ಐದು ಲಕ್ಷ ಮಂದಿಗೆ ಉದ್ಯೋಗ ಸಿಗುವ ಭರವಸೆ ಸಿಕ್ಕಿದೆ.

ಇದನ್ನೂ ಓದಿ: ಇಸ್ರೇಲ್​ನ ಭೀಕರ ಯುದ್ಧಕ್ಕೆ ಸಾವನ್ನಪ್ಪಿದ ತಾಯಿ, ಗರ್ಭದಲ್ಲಿದ್ದ ಮಗು ರಕ್ಷಣೆ ಆಗಿದ್ದೇ ದೊಡ್ಡ ಪವಾಡ..!

ಆಪಲ್ ಮುಂದಿನ ಮೂರು ವರ್ಷಗಳಲ್ಲಿ ಸುಮಾರು 5 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ. ಪ್ರಸ್ತುತ, ಭಾರತದಲ್ಲಿ ಆಪಲ್‌ನ ಮಾರಾಟಗಾರರು ಮತ್ತು ಪೂರೈಕೆದಾರರು ಸೇರಿ 1.5 ಲಕ್ಷ ಜನ ಕೆಲಸ ಮಾಡ್ತಿದ್ದಾರೆ. ದೇಶದಲ್ಲಿ ಆಪಲ್ ನೇಮಕಾತಿ ಪ್ರಕ್ರಿಯೆ ವೇಗವಾಗಿ ಹೆಚ್ಚಿಸುತ್ತಿದೆ ಎಂದು ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಪಂದ್ಯ ಮುಗಿದ ಮೇಲೂ ಸುಮ್ಮನಾಗದ ಕೊಹ್ಲಿ, ವಿವಾದಾತ್ಮಕ ತೀರ್ಪಿನ ಬಗ್ಗೆ ಅಂಪೈರ್​ ಜೊತೆ ಮತ್ತೆ ಟಾಕ್ ಫೈಟ್..!

ಕೋವಿಡ್ 19 ಸಾಂಕ್ರಾಮಿಕ ಸಮಯದಲ್ಲಿ ಆಪಲ್ ಸಂಸ್ಥೆಗೆ ದೊಡ್ಡ ಹೊಡೆತ ಬಿದ್ದಿದೆ. ಚೀನಾದಲ್ಲಿ ಹೆಚ್ಚಿನ ಉತ್ಪಾದನಾ ಘಟಕಗಳಿದ್ದವು, ಆದರೆ ಕೊರೊನಾ ಉಲ್ಬಣಗೊಂಡಿದ್ದರಿಂದ ಆಪಲ್ ಸಂಕಷ್ಟಕ್ಕೆ ಸಿಲುಕಿತ್ತು. ಚೀನಾದಿಂದ ದೊಡ್ಡ ಆಘಾತ ಉಂಟಾದ ಹಿನ್ನೆಲೆಯಲ್ಲಿ ಕಂಪನಿಯು ಭಾರತದತ್ತ ಹೆಚ್ಚು ಗಮನ ಹರಿಸಿದೆ. 2023ರಲ್ಲಿ ಆಪಲ್ ಭಾರತದಿಂದ ಅತ್ಯಧಿಕ ಆದಾಯವನ್ನು ಗಳಿಸಲಿದೆ ಎಂದು ಮಾರುಕಟ್ಟೆ ಸಂಶೋಧನಾ ಸಂಸ್ಥೆ ಕೌಂಟರ್ ಪಾಯಿಂಟ್ ಹೇಳಿದೆ. ಆಪಲ್ ಭಾರತದಿಂದ ಸುಮಾರು 1 ಕೋಟಿ ಫೋನ್‌ಗಳನ್ನು ರಫ್ತು ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೆಲಸ ಹುಡುಕುತ್ತಿರೋ ಯುವಕರಿಗೆ ಗುಡ್​ನ್ಯೂಸ್​, Apple ಸಂಸ್ಥೆಯಿಂದ ಭರ್ಜರಿ ಪ್ಲಾನ್..!

https://newsfirstlive.com/wp-content/uploads/2024/04/APPLE.jpg

Load More