ಎದೆ ದಸಕ್ ಎನಿಸೋ ಭಯಾನಕ ವಿಡಿಯೋ ಇಲ್ಲಿದೆ..!
ನೋಡ, ನೋಡುತ್ತಿದ್ದಂತೆಯೇ ಉಸಿರು ಚೆಲ್ಲಿದ ಯುವಕ
ಪಿಜಿ ಮಾಲೀಕನ ವಿರುದ್ಧ ಕೇಸ್ ದಾಖಲು, ತನಿಖೆ ಶುರು
ಹಾಸ್ಟೆಲ್ ಒಂದರಲ್ಲಿ ಮುಚ್ಚಳ ತೆಗೆದಿದ್ದ ಸಂಪ್ಗೆ ಬಿದ್ದು ಯುವಕ ಸಾವನ್ನಪ್ಪಿರೊ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಶೇಕ್ ಅಕ್ಮಲ್ ಸೂಫಿಯಾನ್ (25) ಮೃತ ಯುವಕ.
ಇದನ್ನೂ ಓದಿ: ಬಿಬಿಎಂಪಿ ನಿರ್ಲಕ್ಷ್ಯ.. ಬೆಂಗಳೂರಲ್ಲಿ ವೈದ್ಯ ದಂಪತಿ ಪ್ರಯಾಣಿಸ್ತಿದ್ದ ಕಾರಿನ ಮೇಲೆ ಮರ ಬಿದ್ದು ಅನಾಹುತ..!
ಶೇಕ್ ಅಕ್ಮಲ್ ಸೂಫಿಯಾನ್, ರಾಯದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ಅಂಜಯ್ಯನಗರದ ಪಿಜಿಯೊಂದರಲ್ಲಿ ವಾಸವಿದ್ದ. ಸಾಫ್ಟ್ವೇರ್ ಉದ್ಯೋಗಿ ಆಗಿದ್ದ ಇವರು, ಸಂಪ್ಗೆ ಬಿದ್ದು ಮೃತಪಟ್ಟಿದ್ದಾರೆ. ಪಿಜಿ ಓನರ್ ಸಂಪ್ನ ಮುಚ್ಚಳವನ್ನು ತೆಗೆದು ಇಟ್ಟಿದ್ದರು. ಅದನ್ನ ಗಮಿಸಿದ ಯುವಕ ಕಾಲು ಜಾರಿ ಸಂಪ್ನ ಸಂಪ್ ಒಳಗೆ ಬಿದ್ದಿದ್ದಾರೆ.
Fatal Fall into Water Sump
Tragic Death at Hyderabad Hostel
In Hyderabad, a tragic incident took the life of a 25-year-old software employee named Shaik Akmal Sufuyan. He died after falling into an open water sump at a hostel in Anjaiah Nagar, under the Raidurg Police Station's… pic.twitter.com/hJpkSjcy50
— Sudhakar Udumula (@sudhakarudumula) April 22, 2024
ಇದನ್ನೂ ಓದಿ:7 ಸಿಕ್ಸರ್, 9 ಬೌಂಡರಿ..! ಜೈಸ್ವಾಲ್ ಸ್ಫೋಟಕ ಶತಕ.. ಹಳಿಗೆ ಮರಳಿದ ಯಂಗ್ಗನ್..!
ಈ ವೇಳೆ ಪಿಜಿ ಓನರ್ ಸ್ಥಳದಲ್ಲೇ ಇದ್ದರು. ಸದ್ಯ ಪಿಜಿ ಓನರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕೇಸ್ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ. ಷಣ್ಮುಖ ಪುರುಷರ ವಸತಿ ಗ್ರಹದಲ್ಲಿ ದುರಂತ ಸಂಭವಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ