ಆರ್ಸಿಬಿ ತಂಡಕ್ಕೆ ಗುಜರಾತ್ ಟೈಟನ್ಸ್ ತಂಡ ಬರೋಬ್ಬರಿ 201 ರನ್ ಟಾರ್ಗೆಟ್
ಕೇವಲ 16 ಓವರ್ಗಳಲ್ಲಿ 206 ರನ್ ಗಳಿಸಿ ಗೆದ್ದು ಬೀಗಿದ ರಾಯಲ್ ಚಾಲೆಂಜರ್ಸ್
ಮುಂದಿನ 4 ಪಂದ್ಯ ಗೆದ್ರೆ ಆರ್ಸಿಬಿ ಟೀಮ್ ಪ್ಲೇ ಆಫ್ಗೆ ಹೋಗುವುದು ಪಕ್ಕಾ..!
ನರೇಂದ್ರ ಮೋದಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಹೈವೋಲ್ಟೇಜ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟನ್ಸ್ ವಿರುದ್ಧ ಗೆದ್ದು ಬೀಗಿದೆ. ಜತೆಗೆ ಮುಂದಿನ 4 ಪಂದ್ಯಗಳು ಹೇಗಾದ್ರೂ ಮಾಡಿ ಗೆಲ್ಲಲೇಬೇಕು ಎಂದು ಆರ್ಸಿಬಿ ಮುಂದಾಗಿದೆ. ಅದರಲ್ಲೂ ಸುಮಾರು ಭಾರೀ ರನ್ಗಳಿಂದ ಗೆದ್ದು ರನ್ ರೇಟ್ ಹೆಚ್ಚಿಸಿಕೊಂಡರೆ ಪ್ಲೇ ಆಫ್ಗೆ ಹೋಗೋ ಅವಕಾಶ ಇನ್ನೂ ಇದೆ.
ಪ್ರತಿ ಪಂದ್ಯದಲ್ಲೂ ಆರ್ಸಿಬಿ ಟಾಸ್ ಗೆಲ್ಲಬೇಕು. ಮಿನಿಮಮ್ 220-250 ರನ್ ಟಾರ್ಗೆಟ್ ಕೊಡಬೇಕು. ಎಲ್ಲಾ ಪಂದ್ಯಗಳೂ ಕನಿಷ್ಠ 50-100 ರನ್ಗಳಿಂದ ಗೆಲ್ಲಬೇಕು. ಭಾರೀ ವಿಕೆಟ್ ಮತ್ತು ರನ್ಗಳಿಂದ ಗೆದ್ದರೆ ಆರ್ಸಿಬಿಗೆ ಪ್ಲೇ ಆಫ್ಗೆ ಹೋಗುವ ಅವಕಾಶ ಇದೆ ಎಂದು ಹೇಳಲಾಗುತ್ತಿದೆ.
ಬ್ಯಾಕ್ ಟು ಬ್ಯಾಕ್ 7 ಪಂದ್ಯ ಸೋತಿರೋ ಆರ್ಸಿಬಿ ಮತ್ತೆ ಗೆಲುವಿನ ಲಯಕ್ಕೆ ಮರಳಿದೆ. ತಾನು ಆಡಿರೋ 10 ಪಂದ್ಯಗಳಲ್ಲಿ 3 ಗೆಲುವು ಸಾಧಿಸಿ 6 ಅಂಕ ಪಡೆದುಕೊಂಡಿದೆ. ತಂಡದ ರನ್ ರೇಟ್ ಕೂಡ ಸುಧಾರಿಸಿದೆ.
RCB Can Still Make It To Playoff.
This Is How, Just Go & See The Scenario.
Made By True Diehard RCB Fan. pic.twitter.com/tpsYeGwFwc
— Vaibhav Bhola 🇮🇳 (@VibhuBhola) April 25, 2024
ಈಗಾಗಲೇ ಅರ್ಧ ಸೀಸನ್ ಮುಗಿದಿದೆ. ಆರ್ಸಿಬಿ ಇನ್ನೂ 4 ಪಂದ್ಯಗಳು ಆಡಲಿದ್ದು. 4ಕ್ಕೆ 4 ಗೆಲ್ಲಬೇಕಿದೆ. ಆಗ ಆರ್ಸಿಬಿಗೆ ಮತ್ತೆ 8 ಅಂಕ ದೊರೆಯಲಿದ್ದು, ಟೋಟಲ್ 14 ಪಾಯಿಂಟ್ಸ್ ಆಗಲಿವೆ. ಸಾಮಾನ್ಯವಾಗಿ 16 ಅಂಕ ಪಡೆದ್ರೆ ಪ್ಲೇ ಆಫ್ ಕನ್ಫರ್ಮ್. 14 ಅಂಕ ಪಡೆದ್ರೂ ಪ್ಲೇ ಆಫ್ಗೆ ಹೋಗಬಹುದು, ಅದು ಸಂಪೂರ್ಣ ಇತರ ತಂಡಗಳ ಪ್ರದರ್ಶನದ ಮೇಲೆ ಡಿಪೆಂಡ್ ಆಗಿರಲಿದೆ.
ಇದನ್ನೂ ಓದಿ: ಕೊನೇ 10 ಬಾಲ್ನಲ್ಲಿ 50 ರನ್ ಚಚ್ಚಿದ ವಿಲ್ ಜಾಕ್ಸ್.. ತನ್ನ ಅಬ್ಬರದ ಶತಕದ ಬಗ್ಗೆ ಏನಂದ್ರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ