ವಿಲ್ ಜಾಕ್ಸ್ ಸೆಂಚುರಿ ಬಾರಿಸುತ್ತಿದ್ಧಂತೆ ಫುಲ್ ಹ್ಯಾಪಿಯಾದ ಕೊಹ್ಲಿ
ಗುಜರಾತ್ ವಿರುದ್ಧದ ಪಂದ್ಯದಲ್ಲಿ ಫ್ಯಾನ್ಸ್ ರಂಜಿಸಿದ ವಿಲ್ ಜಾಕ್ಸ್
ಮೂರು ಪ್ರಶ್ನೆಗಳಿಗೂ ಒಂದೇ ಬಾಲ್ನಲ್ಲಿ ಉತ್ತರ ಕೊಟ್ಟ ಹಿಟ್ಟರ್
ಗುಜರಾತ್ ಟೈಟನ್ಸ್ ಎದುರಿನ ಗೆಲುವಿಗಿಂತ ಆರ್ಸಿಬಿ ಅಭಿಮಾನಿಗಳನ್ನ ವಿಲ್ ಜಾಕ್ಸ್ ರಂಜಿಸಿದರು. ವಿರಾಟ್ ಕೊಹ್ಲಿ ಕೂಡ ಅವರ ಬ್ಯಾಟಿಂಗ್ಗೆ ಫುಲ್ ಶಾಕ್ ಆಗಿದ್ದಾರೆ. ಸತತ ಸೋಲಿನಿಂದ ಬೇಸತ್ತಿದ್ದ ಬೆಂಗಳೂರು ಫ್ಯಾನ್ಸ್ಗೆ ಸಖತ್ ಥ್ರಿಲ್ಲಿಂಗ್ ಸಿಕ್ಕಿದೆ. ಅಲ್ಲದೇ ವಿಲ್ ಜಾಕ್ಸ್ ಹಂಡ್ರೆಡ್ ಮಾಡಿಕೊಂಡಿದ್ದು, ಮ್ಯಾಚ್ ಗೆಲ್ಲಿಸಿದ್ದು ಈ ಎರಡಕ್ಕೂ ಒಂದೇ ಬಾಲ್ನಲ್ಲಿ ಪೂರೈಸಿದ್ದಾರೆ.
ಗುಜರಾತ್ ಟೈಟನ್ಸ್ ವಿರುದ್ಧ ಕೇವಲ 41 ಬಾಲ್ನಲ್ಲಿ ಸ್ಫೋಟಕ ಶತಕ ಸಿಡಿಸಿರುವ ಇಂಗ್ಲೆಂಡ್ನ ಯುವ ಪ್ಲೇಯರ್ ವಿಲ್ ಜಾಕ್ಸ್, ಆರ್ಸಿಬಿ ಅಭಿಮಾನಿಗಳ ಹೃದಯದ ಕದ ತಟ್ಟಿದ್ದಾರೆ. ಓವರ್ನ ಕೊನೆ ಬಾಲ್ನಲ್ಲಿ ಮೂರು ಫಿನಿಶಿಂಗ್ ಮಾಡಿದ್ದಾರೆ. ಹೇಗೆಂದರೆ, ಗುಜರಾತ್ ಪರ 16ನೇ ಓವರ್ ಮಾಡಲು ಬಂದ ರಶೀದ್ ಖಾನ್ ಬೌಲಿಂಗ್ನಲ್ಲಿ ಮ್ಯಾಚ್ ಫಿನಿಶಿಂಗ್ ಆಯಿತು. ಓವರ್ ಮುಗೀತು. ಅಲ್ಲದೇ ವಿಲ್ ಜಾಕ್ಸ್ ಸೆಂಚುರಿ ಕೂಡ ಕಂಪ್ಲೀಟ್ ಆಯಿತು. ಸದ್ಯ ಇದರ ಗಮ್ಮತ್ ಇಲ್ಲಿ ವಿವರಿಸಲಾಗಿದೆ.
ಇದನ್ನೂ ಓದಿ: ಕಾಲ ಕೆಟ್ಟೊಯ್ತು.. ಪ್ರೀತಿ ಮಾಡಿ ಅತ್ತೆಯನ್ನೇ ಮದುವೆಯಾದ ಅಳಿಯ.. ಮಾವನ ಒಪ್ಪಿಗೆ?
ಇದನ್ನೂ ಓದಿ: 6:41ಕ್ಕೆ ಅರ್ಧಶತಕ 6:47ಕ್ಕೆ ಸೆಂಚುರಿ.. ಜಸ್ಟ್ ಆ 6 ನಿಮಿಷದ ವಿಲ್ ಜಾಕ್ಸ್ ಬ್ಯಾಟಿಂಗ್ ರಣಾರ್ಭಟ ಹೇಗಿತ್ತು?
ವಿಲ್ ಜಾಕ್ಸ್ ಸ್ಟ್ರೈಕ್ನಲ್ಲಿರುವಾಗ ರಶೀದ್ ಖಾನ್ ಬೌಲಿಂಗ್ ಮಾಡಲು ಆಗಮಿಸಿದರು. ಈ ವೇಳೆ ಆರ್ಸಿಬಿ ಗೆಲುವಿಗೆ 29 ಬಾಲ್ಗೆ 23 ರನ್ ಬೇಕಿದ್ದವು. ಮೊದಲ ಬಾಲ್ನಲ್ಲಿ ವಿರಾಟ್ ಕೊಹ್ಲಿ ಸಿಂಗಲ್ ತೆಗೆದುಕೊಂಡರು. ಉಳಿದ 5 ಬಾಲ್ಗೆ ಸ್ಟ್ರೈಕ್ಗೆ ಬಂದ ವಿಲ್ ಜಾಕ್ಸ್ ಬ್ಯಾಕ್ ಟು ಬ್ಯಾಕ್ 2 ಸಿಕ್ಸರ್ ಬಾರಿಸಿ, 1 ಫೋರ್ ಹೊಡೆದರು. 5ನೇ ಬೌಲ್ನಲ್ಲಿ ಮತ್ತೆ ಅಮೋಘವಾದ ಸಿಕ್ಸರ್ ಸಿಡಿಸಿದರು. ಇದರಿಂದ ಆರ್ಸಿಬಿ 200 ರನ್ ಗಳಿಸಿದ್ದರಿಂದ ಗೆಲುವಿಗೆ 1 ರನ್, ವಿಲ್ ಜಾಕ್ಸ್ ಸೆಂಚುರಿಗೆ 6 ರನ್ ಹಾಗೂ ರಶೀದ್ ಖಾನ್ ಓವರ್ ಮುಗಿಯಲು ಇನ್ನೊಂದು ಬಾಲ್ ಬಾಕಿ ಇತ್ತು. ಆಗ ನೋಡಿ ವಿಲ್ ಜಾಕ್ಸ್ ಸೂಪರ್ ಪವರ್ ಬ್ಯಾಟ್ನಿಂದ ಮತ್ತೊಂದು ಆಕಾಶದೆತ್ತರ ಬಂದ ಸಿಕ್ಸರ್ ಈ ಎಲ್ಲದಕ್ಕೂ ಕೊನೆಯಾಡಿತು.
ಇದನ್ನೂ ಓದಿ: Lok Sabha polls; ಕರ್ನಾಟಕದ ಒಂದೇ ಕ್ಷೇತ್ರದಲ್ಲಿ ಮೋದಿ, ಪ್ರಿಯಾಂಕಾ ಗಾಂಧಿ ಕ್ಯಾಂಪೇನ್ ಅಬ್ಬರ, ಎಲ್ಲಿ?
From 50(31) to 100(41), Will Jacks showed everyone, where there is a will, there is a way….#RCBvsGT #WillJacks #CSKvsSRH pic.twitter.com/p0zzoUf5jq
— Richard Kettleborough (@RichKettle07) April 29, 2024
ಇದನ್ನೂ ಓದಿ: ಶ್ರೀನಿವಾಸ್ ಪ್ರಸಾದ್ ನಿಧನ.. ಕೊನೆ ಕ್ಷಣದಲ್ಲಿ ಏನೆಲ್ಲ ಆಯಿತು -ಅಳಿಯ ಹರ್ಷವರ್ಧನ್ ಭಾವುಕ
ವಿಲ್ ಜಾಕ್ಸ್ ಸಿಕ್ಸರ್ ಸಿಡಿಸುತ್ತಿದ್ದಂತೆ ವಿರಾಟ್ ಕೊಹ್ಲಿ ಓಡಿ ಬಂದು ತಬ್ಬಿಕೊಂಡು ಫುಲ್ ಖುಷಿ ಪಟ್ಟರು. ಮೊದಲು ಬ್ಯಾಟ್ ಮಾಡಿದ್ದ ಗುಜರಾತ್ ಟೈಟನ್ಸ್ ತಂಡವು 200 ರನ್ಗಳ ಟಾರ್ಗೆಟ್ ನೀಡಿತ್ತು. ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಆರ್ಸಿಬಿ 16ನೇ ಓವರ್ನಲ್ಲಿ ಎಲ್ಲವನ್ನು ಚುಕ್ತಾ ಮಾಡಿತು.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ