ಟ್ರಾವಲಿಂಗ್ ಅಂದರೆ ಕಿರುತೆರೆ ನಟಿ ದೀಪಿಕ್ ದಾಸ್ಗೆ ಪಂಚ ಪ್ರಾಣ
ಮೊನ್ನೆಯಷ್ಟೇ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಂಡ ದೀಪಿಕಾ ದಾಸ್
ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ದಂಪತಿ ಫೋಟೋ
ಬಿಗ್ಬಾಸ್ ಬೆಡಗಿ ದೀಪಿಕಾ ದಾಸ್ ಸದ್ಯ ಸೋಷಿಯಲ್ ಮೀಡಿಯಾದ ಹಾಟ್ ಟಾಪಿಕ್ ಆಗಿಬಿಟ್ಟಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ದೀಪಕ್ ಎನ್ನುವವರ ಜೊತೆ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಂಡು ಸಖತ್ ಸುದ್ದಿಯಲ್ಲಿದ್ರು ನಟಿ ದೀಪಿಕಾ ದಾಸ್. ಇದೀಗ ನಾಗಿಣಿ ಅಂತಲೇ ಫೇಮಸ್ ಆಗಿದ್ದ ನಟಿ ದೀಪಿಕಾ ದಾಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಹೌದು, ನಟಿ ದೀಪಿಕಾ ದಾಸ್ ಅವರು ಪತಿ ದೀಪಕ್ ಜೊತೆ ಐಲ್ಯಾಂಡ್ ಫುಕೆಟ್ಗೆ ಹಾರಿದ್ದಾರೆ. ದೇಶ ಸುತ್ತು ಕೋಶ ಓದು ಎಂಬ ಗಾದೆ ಮಾತಿನಂತೆ ನಟಿ ದೀಪಿಕಾ ದಾಸ್ ಅವರು ಆಗಾಗ ದೇಶ ಸುತ್ತುತ್ತಿರುತ್ತಾರೆ. ಆದರೆ ಈ ಭಾರೀ ಹೊಸ ದಂಪತಿ ಐಲ್ಯಾಂಡ್ ಫುಕೆಟ್ಗೆ ಹಾರಿದ್ದಾರೆ.
View this post on Instagram
ಇದನ್ನೂ ಓದಿ: ಅಯ್ಯೋ.. 1 ಲೀಟರ್ ಹಾಲಿನ ಬೆಲೆ 210, ಒಂದು ಕೆಜಿ ಕೋಳಿ ಬೆಲೆ 780.. ಬದುಕೋದೆ ಕಷ್ಟ ಕಣ್ರಿ
ಇನ್ನು, ಈ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಶೇರ್ ಮಾಡಿಕೊಂಡ ಫೋಟೋದಲ್ಲಿ ನಟಿ ದೀಪಿಕಾ ಹಾಗೂ ಪತಿ ದೀಪಕ್ ಬೋಟ್ನಲ್ಲಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸದ್ಯ ಇದೇ ಫೋಟೋ ನೋಡಿದ ಅಭಿಮಾನಿಗಳು ತಾಳಿನೇ ಕಾಣಿಸುತ್ತಿಲ್ಲ. ಯಾವ ದೇಶಕ್ಕೆ ಹೋದರು ನಮ್ಮ ದೇಶದ ಸಂಸ್ಕೃತಿ ಮರೀಬೇಡಿ, ಸೂಪರ್ ಜೋಡಿ ಅಂತಾ ಕಾಮೆಂಟ್ ಮಾಡಿದ್ದಾರೆ.
ನಟಿ ದೀಪಿಕಾ ದಾಸ್ ಕೃಷ್ಣ ರುಕ್ಮಿಣಿ, ನಾಗಿಣಿ, ಇತ್ತೀಚಿಗೆ ಅಂತರಪಟ ಧಾರಾವಾಹಿಯಲ್ಲಿ ಗೆಸ್ಟ್ ರೋಲ್ನಲ್ಲಿ ನಟಿಸಿದ್ದಾರೆ. ಬಿಗ್ಬಾಸ್ ಮೂಲಕ ಅಪಾರ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದ ನಟಿ ದೀಪಿಕಾ ದಾಸ್ ಸೋಶಿಯಲ್ ಮಿಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರುತ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ