ಕೆ.ಎಲ್.ರಾಹುಲ್ ಅಭಿಮಾನಿಗಳಿಂದ ಖಂಡನೆ
ಮಾಲೀಕ ಸಂಜೀವ್ ಗೋಯೆಂಕಾ ವಿರುದ್ಧ ಆಕ್ರೋಶ
ಪಂದ್ಯ ಸೋತಿದ್ದಕ್ಕೆ ಹೀಗೆಲ್ಲ ಅಪಮಾನ ಮಾಡ್ತಾರಾ?
ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ಕೆ.ಎಲ್.ರಾಹುಲ್ ಅವರನ್ನು ಮಾಲೀಕ ಸಂಜೀವ್ ಗೋಯೆಂಕಾ ಸಾರ್ವಜನಿಕರ ಮುಂದೆ ಹೀನಾಯವಾಗಿ ನಿಂದಿಸಿರೋದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ನಿನ್ನೆಯ ಪಂದ್ಯ ಸೋತ ಬೆನ್ನಲ್ಲೇ ವೈರಲ್ ಆಗಿರುವ ವಿಡಿಯೋಗೆ ಜನರು ಖಂಡನೆ ವ್ಯಕ್ತಪಡಿಸ್ತಿದ್ದಾರೆ. ಅದರಲ್ಲೂ ಕೆ.ಎಲ್.ರಾಹುಲ್ ಅಭಿಮಾನಿಗಳು ಸಿಡಿಮಿಡಿಗೊಂಡಿದ್ದಾರೆ.
ಇದನ್ನೂ ಓದಿ:KL ರಾಹುಲ್ಗೆ ಭಾರೀ ಅವಮಾನ.. ಸಾರ್ವಜನಿಕವಾಗಿ ನಿಂದಿಸಿದ ಎಲ್ಎಸ್ಜಿ ಮಾಲೀಕ..! ವಿಡಿಯೋ
ನಿನ್ನೆಯ ಪಂದ್ಯದಲ್ಲಿ ರಾಹುಲ್, ತಪ್ಪು ಮಾಡಿರೋದು ನಿಜ. ಆದರೆ ಪ್ರತಿಭಾನ್ವಿತ ಆಟಗಾರನನ್ನು ಕೀಳುಮಟ್ಟದಲ್ಲಿ ನಿಂದಿಸೋದು ತಪ್ಪು. ಅವರೊಬ್ಬ ತಂಡದ ಕ್ಯಾಪ್ಟನ್. ಆಟದಲ್ಲಿ ಸೋಲು, ಗೆಲುವು ಇದ್ದದ್ದೇ. ಒಂದು ಪಂದ್ಯದಲ್ಲಿ ಕೆಟ್ಟ ರೀತಿಯಲ್ಲಿ ಸೋತರು ಅನ್ನೋ ಕಾರಣಕ್ಕೆ ಈ ರೀತಿಯಾಗಿ ಅವಮಾನಿಸಬಾರದು. ಇದು ಕ್ರೀಡಾಸ್ಫೂರ್ತಿ ಅಲ್ಲ ಎಂದು ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.
ಆಗಿದ್ದೇನು..?
ಐಪಿಎಲ್-2024ರ 57ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಕಳಪೆ ಪ್ರದರ್ಶನ ನೀಡಿದೆ. ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ಎಸ್ಆರ್ಹೆಚ್ ವಿರುದ್ಧ 10 ವಿಕೆಟ್ಗಳಿಂದ ಹೀನಾಯ ಸೋಲು ಕಂಡಿತು. ಮೊದಲು ಬ್ಯಾಟಿಂಗ್ ಮಾಡಿದ್ದ ಲಕ್ನೋ ತಂಡ 165 ರನ್ ಗಳಿಸಿದ್ದು, ಉತ್ತರವಾಗಿ ಹೈದರಾಬಾದ್ ಕೇವಲ 9.4 ಓವರ್ಗಳಲ್ಲಿ ಈ ಗುರಿ ಮುಟ್ಟಿತು. ಈ ಹೀನಾಯ ಸೋಲಿನ ನಂತರ ನಾಯಕ ಕೆ.ಎಲ್.ರಾಹುಲ್ ಅವರನ್ನು ಲಕ್ನೋ ಮಾಲೀಕ ಸಂಜೀವ್ ಗೋಯೆಂಕಾ ಸಾರ್ವಜನಿಕವಾಗಿ ನಿಂದಿಸಿ ಅವಮಾನಿಸಿದ್ದಾರೆ. ಕ್ಯಾಮೆರಾ ಮುಂದೆ ಅವಮಾನಿಸುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
https://twitter.com/Shibin_twitz/status/1788376691435552917
Money can't teach you Manners.
Leaders compliment in public and criticize in private.
Unprofessional and unacceptable behaviour of #Goenka with #KLRahul
Just imagine the level of humiliation and embarassment his employees must be facing. #SRHvLSG
pic.twitter.com/fuRcHLB6WR— Neetu Khandelwal (@T_Investor_) May 9, 2024
KL Rahul appears to be a corporate majdoor meeting with his Boss Goenka for an appraisal.
This is unacceptable behaviour 😡#KLRahul #SRHvLSG #SRHvsLSG pic.twitter.com/twyNVnTOGn
— Ex Bhakt (@exbhakt_) May 9, 2024
Highly unprofessional and undignified behaviour by LSG owner Goenka towards captain #KLRahul. There are dignified way to express criticism and unhappiness. #TravisHead is in completely different mode, no one can stop him. #SRHvsLSG #LSGvsSRHpic.twitter.com/nPqTG88jie
— Ganpat Teli (@gateposts_) May 9, 2024
https://twitter.com/dasjy0tirmay/status/1788270687251210420
https://twitter.com/Kexxx_7/status/1788384256525549915
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ