ಬೌಲರ್ಗಳ ವಿರುದ್ಧ ಬೊಬ್ಬಿರಿಯುತ್ತಿದ್ದ ರಾಜಸ್ಥಾನ ಬ್ಯಾಟ್ಸ್ಮನ್ಸ್
ಚೆನ್ನೈ ಜೊತೆ ಆಡುವಾಗ 30 ರನ್ಗಳ ಗಡಿ ದಾಟದ ಆರ್ಆರ್..!
ಚೆಪಾಕ್ನಲ್ಲಿ ಸುಲಭವಾಗಿ ಗುರಿ ಮುಟ್ಟಿದ ಚೆನ್ನೈ ಸೂಪರ್ ಕಿಂಗ್ಸ್
ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆದ್ದು ಬೀಗಿದೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಮಾತ್ರ ಇದು ಮೊದಲೇ ಫಿಕ್ಸ್ ಆಗಿತ್ತಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ ಎನ್ನಲಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಜೊತೆ ರಾಜಸ್ಥಾನ ರಾಯಲ್ಸ್ 5 ವಿಕೆಟ್ಗಳಿಂದ ಅತಿ ಸುಲಭವಾಗಿ ಸೋಲು ಕಂಡಿದೆ. ಮೊದಲು ಟಾಸ್ ಗೆದ್ದುಕೊಂಡ ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಕ್ರೀಸ್ಗೆ ಆಗಮಿಸಿತು. ಪಿಚ್ ಯಾವುದೇ ಇರಲಿ, ಬೌಲರ್ಗಳು ಯಾರೇ ಇರಲಿ ಸಂಜು ಸ್ಯಾಮ್ಸನ್ ಪಡೆ ಬ್ಯಾಟಿಂಗ್ನಲ್ಲಿ ಅಬ್ಬರಿಸಿ ಬೊಬ್ಬಿರಿತ್ತಿತ್ತು. ಯಾವ ಪಂದ್ಯವನ್ನು ಅಷ್ಟು ಸಾಮಾನ್ಯವಾಗಿ ಸೋಲುತ್ತಿರಲಿಲ್ಲ.
RCB fans :- Match fix hai BC 🤡
CSK fans :- Csk played well 🗿
RR fans :- our batters didn't played well 😢Ban them again. Fair IPL Definitely not 💔
Fixers will always remain fixers🤡@CSKFansOfficial#Fixing #Fixed #CSKvRR #RRvsCSK pic.twitter.com/p5T4C79xRx
— Aakash Dave (@akash_dave_06) May 12, 2024
ಆದರೆ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಮಾತ್ರ ಸಾಧಾರಣವಾಗಿ ಬ್ಯಾಟಿಂಗ್ ಮಾಡಿದೆ. ರಿಯಾನ್ ಪರಾಗ್ ಅವರ 47 ರನ್ಗಳು ಬಿಟ್ಟರೇ ಕ್ರೀಸ್ಗೆ ಬಂದಿದ್ದ 5 ಬ್ಯಾಟ್ಸ್ಮನ್ಗಳು 30 ರನ್ಗಳ ಗಡಿ ಕೂಡ ದಾಟದೇ ಕಳಪೆ ಬ್ಯಾಟಿಂಗ್ ಮಾಡಿದ್ದಾರೆ. ಹೀಗಾಗಿ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 141 ರನ್ಗಳ ಸಣ್ಣ ಟಾರ್ಗೆಟ್ ನೀಡಿತು. ಈ ಗುರಿ ಬೆನ್ನತ್ತಿದ್ದ ಸಿಎಸ್ಕೆ ಬ್ಯಾಟರ್ಗಳು ರಚಿನ್ ರವೀಂದ್ರ 27, ಗಾಯಕ್ವಾಡ್ 42, ಮಿಚೆಲ್ 22, ಅಲಿ 10, ದುಬೆ 18, ಜಡೇಜಾ 5 ಹಾಗೂ ರಿಜ್ವಿ 15 ರನ್ ಗಳಿಸಿದರು. ಈ ಮೂಲಕ 18.2 ಓವರ್ನಲ್ಲಿ 5 ವಿಕೆಟ್ ಕಳೆದುಕೊಂಡು 145 ರನ್ ಬಾರಿಸಿ ಗೆಲುವು ಪಡೆದುಕೊಂಡಿದೆ.
https://twitter.com/i/status/1789637453294223512
ಈ ಬಗ್ಗೆ ಆರ್ಸಿಬಿ, ಸಿಎಸ್ಕೆ ಅಭಿಮಾನಿಗಳಲ್ಲಿ ಬಾರೀ ಗೊಂದಲವೇ ಉಂಟಾಗಿದೆ ಎನ್ನಬಹುದು. ಆರ್ಸಿಬಿ ಫ್ಯಾನ್ಸ್ಗೆ ಚೆನ್ನೈ ಕಂಡರೇ ಆಗಲ್ಲ. ಚೆನ್ನೈಯನ್ನ ಟೀಕೆ ಮಾಡುವುದೇ ಆರ್ಸಿಬಿಯ ಅಭಿಮಾನಿಗಳ ಅಜೆಂಡಾ ಎಂದು ಸಿಎಸ್ಕೆ ಫ್ಯಾನ್ಸ್ ಹೇಳುತ್ತಿದ್ದಾರೆ. ಇನ್ನು ನಮ್ಮನ್ನು ಕಪ್ ಗೆಲ್ಲದಂತೆ ಹೀಗೆ ಮಾಡಲಾಗಿದೆ ಎಂದು ಆರ್ಸಿಬಿ ಫ್ಯಾನ್ಸ್ ಹೇಳುತ್ತಿದ್ದಾರೆ. ಆದರೆ ಮ್ಯಾಚ್ ನೋಡಿದವರಿಗಂತೂ ತಲೆಯಲ್ಲಿ ಇದೇನಿದು ಪಂದ್ಯ ಹೀಗಾಯಿತು ಎನ್ನುವ ಅನುಮಾನ ಇದ್ದೇ ಇರುತ್ತದೆ ಎನ್ನಲಾಗಿದೆ.
Lets fans select what you think this CSK vs RR match is ???
Like if you think it’s fixed
RT if you think its legal match. 💔🥺#CSKvRR pic.twitter.com/K6ttdXNKIf— Berlin (@realwitcher_) May 12, 2024
CSK vs Top 3 teams in Chepauk
KKR – 137/9
RR – 141/5
SRH – 134/10Fix@ing னு கண்டு புடிச்சுடுவாங்கறதுக்காக கடைசி ஓவர் வரைக்கும் மேச்ச எடுத்துட்டு போறாங்க.#CSKvRR pic.twitter.com/AvmhGgdgfJ
— black cat (@Cat__offi) May 12, 2024
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ