ಪ್ರೀತಿಗೆ ಹಂಬಲಿಸುತ್ತಿದ್ದ ರಾಮನಿಗೆ ಪ್ರೀತಿಯ ಸೀತೆ ಸಿಕ್ಕಾಯ್ತು..
ಸೀತಾ ರಾಮ ಇವರಿಬ್ಬರ ಪ್ರೇಮಕ್ಕೆ ಸಿಹಿಯಿಂದ ಪ್ರೀತಿಯ ಅಪ್ಪುಗೆ
ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಸೀತಾ ರಾಮ
ಕರ್ನಾಟಕದ ಕ್ರಷ್ ಆಗಿರೋ ಸೀತಾ-ರಾಮ ಒಂದಾಗೋ ಸಮಯ ಹತ್ತಿರದಲ್ಲಿದೆ. ಸೀತಾರಾಮನ ಕಲ್ಯಾಣಕ್ಕೆ ಸಜ್ಜಾಗ್ತಿದೆ ಸೀರಿಯಲ್. ಕನ್ನಡಿಗರ ಮೆಚ್ಚಿನ ಧಾರಾವಾಹಿಗಳ ಸಾಲಿನಲ್ಲಿ ಸೀತಾರಾಮ ಕೂಡ ಒಂದು.
ರಾಮ-ಅಶೋಕನ ಸ್ನೇಹ, ಸಿಹಿಯ ಮುದ್ದು ಮಾತು, ಬಿಂದಾಸ್ ಪ್ರಿಯಾ ತರ್ಲೆ, ಸೀತಾ-ರಾಮನ ಪ್ರೇಮ ಕಹಾನಿ ವೀಕ್ಷಕರ ಮನಸ್ಸು ಗೆದ್ದಿದೆ. ಸೀತಾರಾಮ ಯಾವಾಗಪ್ಪ ಒಂದಾಗ್ತಾರೆ? ಅವರಿಬ್ಬರ ಮದುವೆ ಬೇಗ ಮಾಡಿಸಿ ಅಂತಾ ಫ್ಯಾನ್ಸ್ ಅಫೀಲ್ ಹಾಕ್ತಾನೆ ಇದ್ರು. ಅಭಿಮಾನಿಗಳು ಕೇಳಿದ್ಮೇಲೆ ಇಲ್ಲ ಅನ್ನೋಕಾಗುತ್ತಾ?
ಇದನ್ನೂ ಓದಿ: BREAKING: ವಿದ್ಯಾರ್ಥಿಗಳೇ ಗಮನಿಸಿ.. SSLC ಗ್ರೇಸ್ ಮಾರ್ಕ್ಸ್ ಹಿಂಪಡೆಯಲು ರಾಜ್ಯ ಸರ್ಕಾರ ನಿರ್ಧಾರ
ಸೀತಾರಾಮನ ನಿಶ್ಚಿತಾರ್ಥ ನಡೆಯಲಿದೆ. ಈ ಅದ್ಧೂರಿ ಸಮಾರಂಭ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಮತ್ತೊಂದು ಕಡೆ ಸಿಹಿ ಯಾರ ಮಗಳು? ಸೀತಾ-ಸಿಹಿ ಹಿಂದಿನ ರಹಸ್ಯ ಏನು? ಎಂಬುವುದರ ಕುರಿತು ಕೂಡ ಇಂಟ್ರಸ್ಟಿಂಗ್ ಸಂಚಿಕೆಗಳು ಪ್ರಸಾರವಾಗಲಿವೆ. ರಾಮ ಸೀತಾರ ಮದುವೆ ಹಿಂದೆ ಭಾರ್ಗವಿ ಸಂಚು ರೂಪಿಸಿದ್ದಾಳೆ.
ಆಸ್ತಿ ಹೊಡೆಯೋ ಫ್ಲಾನ್ ಮಾಡುತ್ತಿದ್ದಾಳೆ. ಆದ್ರೆ ಈ ಸೀನ್ಗಳಿಗೆ ಅಭಿಮಾನಿಗಳು ನಿರಸ ಪ್ರತಿಕ್ರಿಯೇ ನೀಡುತ್ತಿದ್ದು, ಆಸ್ತಿ ಅಂತಸ್ತಿನ ವಿಷ್ಯ ಬಿಟ್ಟು ಸಿಹಿ ಸೀತಾ-ರಾಮರ ಹ್ಯಾಪಿ ಫ್ಯಾಮಿಲಿಯನ್ನ ತೋರಿಸಿ ಅಂತಿದ್ದಾರೆ ಅಭಿಮಾನಿಗಳು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ