ಬಿಗ್ಬಾಸ್ ಮೂಲಕ ಅತಿ ಹೆಚ್ಚು ಫ್ಯಾನ್ಸ್ಗಳನ್ನು ಗಳಿಸಿಕೊಂಡ ಸ್ಪರ್ಧಿ ಇವರು
ಮೊನ್ನೆ ಮೊನ್ನೆಯಷ್ಟೇ ಹುಟ್ಟು ಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಿಕೊಂಡ ನಟಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಸಂಗೀತಾ ಶೃಂಗೇರಿ ವಿಡಿಯೋ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿ ಇರುತ್ತಾರೆ. ಅದರಲ್ಲೂ ಸಂಗೀತಾ ಶೃಂಗೇರಿ ಅವರು ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸುದ್ದಿಯಲ್ಲಿ ಇರುತ್ತಾರೆ. ಇನ್ನೂ ಮೊನ್ನೆ ಮೊನ್ನೆಯಷ್ಟೇ ಸಂಗೀತಾ ಶೃಂಗೇರಿ ಅವರು ತಮ್ಮ ಹುಟ್ಟು ಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಿಕೊಂಡಿದ್ದರು.
ಸಂಗೀತಾ ಶೃಂಗೇರಿ ಅವರ ಕುಟುಂಬಸ್ಥರು ಸರ್ಪ್ರೈಸ್ ಆಗಿ ಹುಟ್ಟು ಹಬ್ಬವನ್ನು ಸಖತ್ ಗ್ರ್ಯಾಂಡ್ ಆಗಿ ಆಚರಿಸಿದ್ದರು. ಇನ್ನು ನೆಚ್ಚಿನ ನಟಿಗೆ ಅಭಿಮಾನಿಗಳು ಬಗೆ ಬಗೆಯ ಉಡುಗೊರೆಗಳನ್ನು ಕೊಟ್ಟಿದ್ದಾರೆ. ಇತ್ತೀಚಿಗಷ್ಟೇ ಹುಟ್ಟುಹಬ್ಬವನ್ನ ಆಚರಿಸಿಕೊಂಡ ನಟಿ ಸಂಗೀತಾ ಶೃಂಗೇರಿ ಅವರು ಅಭಿಮಾನಿಗಳಿಗಾಗಿಯೇ ಸ್ಪೆಷಲ್ ಪಾರ್ಟಿ ಅರೆಂಜ್ ಮಾಡಿಕೊಂಡಿದ್ದರು.
ಇದನ್ನೂ ಓದಿ: Video: ಕಾರಿಗೆ ಮುತ್ತಿಗೆ ಹಾಕಿ CSK ಅಭಿಮಾನಿಗಳ ರೇಗಿಸಿ ತೊಂದರೆ.. ಭಾರೀ ಆಕ್ರೋಶ
View this post on Instagram
ಈ ಸಂದರ್ಭದಲ್ಲಿ ಅಭಿಮಾನಿಗಳು ಬಿಗ್ಬಾಸ್ ಬೆಡಗಿಗೆ ಶುಭ ಹಾರೈಕೆಯ ಜೊತೆಗೆ ಷ್ಪೆಷಲ್ ಗಿಫ್ಟ್ ಕೊಟ್ಟು ವಿಶ್ ಮಾಡಿದ್ದರು. ಅಭಿಮಾನಿಗಳೂ ಏನೇ ಕೊಟ್ಟರು ಅದು ಅವರ ಆರಾಧನೆಯ ಭಾವ, ಪ್ರೀತಿ ತೋರಿಸುತ್ತೆ. ಫ್ಯಾನ್ಸ್ ಪ್ರೀತಿಯಿಂದ ಸಿಂಹಿಣಿ ಅಂತಾನೇ ಕರೆಯೋ ಸಂಗೀತಾ ಶೃಂಗೇರಿಗೆ ಅಭಿಮಾನಿಗಳಿದ್ದ ಸಾಕಷ್ಟು ಊಡುಗೊರೆಗಳು ಬಂದಿವೆ. ಬಳೆ, ಸೀರೆ, ಉಂಗುರುಗಳು ಮೂಗುತಿ, ಬೆಳ್ಳಿ ಚೈನ್ ಸೇರಿದಂತೆ ಒಂದಕ್ಕಿಂತ ಒಂದು ವಿಭಿನ್ನವಾಗಿರೋ ಗಿಫ್ಟ್ ಸಂಗೀತಾರ ಸಂಭ್ರಮ ಹೆಚ್ಚಿಸಿದೆ.
ಇದಲ್ಲದೇ ಬೇರೆ ಊರುಗಳಿಂದ ಕೋರಿಯರ್ ಮೂಲಕ ಅಭಿಮಾನಿಗಳು ಗಿಫ್ಟ್ಗಳನ್ನು ಕಳಿಸಿಕೊಟ್ಟಿದ್ದರು. ಆದರೆ ಬರ್ತ್ ಡೇ ಮುಗಿದು ಒಂದು ವಾರ ಕಳೆದರೂ ಕೂಡ ಗಿಫ್ಟ್ಗಳು ಬರ್ತಾನೆ ಇವೆ ಅಂತೆ. ಸಿನಿಮಾ ಮಾಡಿದ್ರು ಇಷ್ಟೊಂದು ಅಭಿಮಾನಿಗಳನ್ನ ಸಂಪಾದನೆ ಮಾಡೋಕೆ ಆಗಿರಲಿಲ್ಲ. ಆದ್ರೇ ಬಿಗ್ಬಾಸ್ಗೆ ಹೋದ ಮೇಲೆ ಸಂಗೀತ ಶೃಂಗೇರಿ ಅವರ ಬದುಕು ಬದಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ