newsfirstkannada.com

×

ಹಾರ್ದಿಕ್ ಪಾಂಡ್ಯಗೆ ಮತ್ತೊಂದು ಆಘಾತ.. ದಾಂಪತ್ಯದಲ್ಲಿ ಬಿರುಕು..?

Share :

Published May 24, 2024 at 4:08pm

    ಸೋಶಿಯಲ್ ಮೀಡಿಯಾದಲ್ಲಿ ಸರ್​ ನೇಮ್ ಡಿಲೀಟ್

    ಪಾಂಡ್ಯ ಜೊತೆಗಿನ ಫೋಟೋ ಡಿಲೀಟ್ ಡಿಲೀಟ್..!

    ಹಾರ್ದಿಕ್ ಪಾಂಡ್ಯರ ವೈಯಕ್ತಿಕ ಜೀವನ ಕೂಡ ಸರಿ ಇಲ್ಲ?

ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರ ವೃತ್ತಿಪರ ಜೀವನ ಸರಿ ಇಲ್ಲ. ಐಪಿಎಲ್​ನಿಂದ ಹೊರಬಿದ್ದಿರೋದು ಮಾತ್ರವಲ್ಲದೇ, ತೀರಾ ಕಳಪೆ ಪ್ರದರ್ಶನಕ್ಕೆ ಭಾರೀ ವಿರೋಧ ವ್ಯಕ್ತವಾಗ್ತಿದೆ. ಈ ನಡುವೆ ಸ್ಟಾರ್ ಆಲ್ ರೌಂಡರ್​​ ವೈಯಕ್ತಿಕ ಜೀವನವೂ ಕೂಡ ಸರಿ ಇಲ್ಲ ಎಂಬ ಗಾಸಿಪ್ ಹಬ್ಬಿದೆ

ಪಾಂಡ್ಯ ಮತ್ತು ಪತ್ನಿ ನಟಾಶಾ ಸ್ಟಾಂಕೋವಿಕ್ (natasha stankovic) ಜೊತೆ ನಡುವೆ ಬಿರುಕು ಮೂಡಿದೆ ಎನ್ನಲಾಗಿದೆ. ವಾಸ್ತವ ಎನ್ನುವಂತೆ ನಟಿ, ಪಾಂಡ್ಯ ಪತ್ನಿ, ಇನ್​ಸ್ಟಾಗ್ರಾಮ್​​ ಖಾತೆಯಲ್ಲಿದ್ದ ಸರ್​ ನೇಮ್ (ಉಪನಾಮ) ತೆಗೆದುಹಾಕಿದ್ದಾರೆ. ಇದರಿಂದಾಗಿ ಇಬ್ಬರ ನಡುವೆ ಏನೋ ಆಗಿದೆ ಎಂಬ ಊಹಾಪೋಹಗಳು ಜೋರಾಗಿವೆ.

ಇದನ್ನೂ ಓದಿ:ಬೆಳ್ ಬೆಳಗ್ಗೆ ಕಂಠಪೂರ್ತಿ ಕುಡಿದು ನಡು ರಸ್ತೆಯಲ್ಲಿ ಲೇಡಿ ಕಿರಿಕ್.. ಹೆಂಡವೋ ಹೆಂಡ..! Video

ನಟಾಶಾ ಅವರು ಹಾರ್ದಿಕ್ ಜೊತೆಗಿನ ಎಲ್ಲಾ ಚಿತ್ರಗಳನ್ನು ಸೋಶಿಯಲ್ ಮೀಡಿಯಾದಿಂದ ಅಳಿಸಿ ಹಾಕಿದ್ದಾರೆ. 2020ರಲ್ಲಿ ಇಬ್ಬರೂ ಮದುವೆಯಾದರು. ಅದೇ ವರ್ಷದಲ್ಲಿ, ಈ ಜೋಡಿಗೆ ಅಗಸ್ತ್ಯ ಪಾಂಡ್ಯ ಎಂಬ ಮಗು ಹುಟ್ಟಿದೆ. ಮಾರ್ಚ್ 4 ರಂದು ನಟಾಶಾ ಜನ್ಮದಿನ ಇತ್ತು. ಅವತ್ತು ಪಾಂಡ್ಯ ಪತ್ನಿಗೆ ವಿಶ್ ಮಾಡಿ ಯಾವುದೇ ಪೋಸ್ಟ್ ಮಾಡಿರಲಿಲ್ಲ. ಅವತ್ತಿನಿಂದ ಇವರಿಬ್ಬರ ಪ್ರತ್ಯೇಕತೆಯ ಬಗ್ಗೆ ಊಹಾಪೋಹಗಳು ಎದ್ದಿವೆ.

ಇದನ್ನೂ ಓದಿ:ಫಾಫ್​ಗೆ ಸೆಂಡ್​ ಆಫ್​​ ನೀಡಲು ಕೌಂಟ್​​ಡೌನ್.. ತೆರೆಮರೆಯಲ್ಲಿ RCB ಭಾರೀ ತಯಾರಿ..!

ನಟಾಶಾ ಮದುವೆಗೂ ಮೊದಲು ಹಾರ್ದಿಕ್ ಜೊತೆ ಹಲವು ಮಾಡೆಲ್​​ಗಳ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ ಹಾರ್ದಿಕ್ ಅವರು ಅದನ್ನೆಲ್ಲ ಅಲ್ಲಗಳೆದಿದ್ದರು. ನಂತರ ಹಾರ್ದಿಕ್ ನೈಟ್ ಕ್ಲಬ್‌ನಲ್ಲಿ ನಟಾಶಾ ಸ್ಟಾಂಕೋವಿಕ್ ಅವರನ್ನು ಭೇಟಿಯಾದರು. ಆಗ ಹಾರ್ದಿಕ್ ಒಬ್ಬ ಕ್ರಿಕೆಟಿಗ ಎಂಬುವುದು ಅವರಿಗೆ ಗೊತ್ತಿರಲಿಲ್ಲ. ಈ ಬಗ್ಗೆ ಸ್ವತಃ ಹಾರ್ದಿಕ್ ಅವರೇ ಹೇಳಿಕೊಂಡಿದ್ದರು. ನಂತರದ ದಿನಗಳಲ್ಲಿ ಹಾರ್ದಿಕ್ ನಟಾಶಾರನ್ನು ತಮ್ಮ ಕುಟುಂಬಕ್ಕೆ ಪರಿಚಯಿಸಿದ್ದರು.

ಇದನ್ನೂ ಓದಿ:ಅಪಘಾತಕ್ಕೆ ಕ್ರೆಟಾ ಕಾರು ಪುಡಿಪುಡಿ.. 15 ನಿಮಿಷ ಲಾಕ್ ಆಗಿ ತಾಯಿ-ಮಗಳು ಕಿರುಚಾಡಿದ ಹೃದಯ ವಿದ್ರಾವಕ Video

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಾರ್ದಿಕ್ ಪಾಂಡ್ಯಗೆ ಮತ್ತೊಂದು ಆಘಾತ.. ದಾಂಪತ್ಯದಲ್ಲಿ ಬಿರುಕು..?

https://newsfirstlive.com/wp-content/uploads/2024/05/HARDIK-PANDYA-3.jpg

Load More