ಬೇರೊಬ್ಬರ ತಲೆಯನ್ನೇ ವರ್ಗಾಯಿಸುವ ಪ್ರಕ್ರಿಯೆಯಿದು!
ಈ ಅಚ್ಚರಿಯ ಸಾಹಸವನ್ನು ಕಂಡು ನೆಟ್ಟಿಗರು ಏನಂದ್ರು ಗೊತ್ತಾ?
ದೇವರ ಸೃಷ್ಟಿಯಂತೆ ಎಲ್ಲವನ್ನೂ ಮರು ಜೋಡಿಸಲಾಗಲ್ಲ ಎಂದ ನೆಟ್ಟಿಗ
ಪ್ರಸ್ತುತ ವೈದ್ಯಕೀಯ ಜಗತ್ತಿನಲ್ಲಿ ಹೃದಯ, ಕಣ್ಣು, ರಕ್ತ, ಚರ್ಮ, ಅಷ್ಟೇ ಏಕೆ ಮೆದುಳನ್ನು ಕೂಡ ಟ್ರಾನ್ಫರ್ ಮಾಡಬಹುದಾದ ಸೌಲಭ್ಯಗಳಿಗೆ. ಈಗಾಗಲೇ ಅನೇಕರು ಈ ಕಸಿಯನ್ನು ಮಾಡಿಸಿಕೊಂಡು ಸಕ್ಸಸ್ ಆದವರು ಇದ್ದಾರೆ. ಅಷ್ಟರ ಮಟ್ಟಿಗೆ ವೈದ್ಯಕೀಯ ಬೆಳವಣಿಗೆಯನ್ನು ಪ್ರಪಂಚದಲ್ಲಿ ಕಾಣಬಹುದಾಗಿದೆ. ಆದರೆ ಇಡೀ ತಲೆಯನ್ನೇ ಬೇರೊಬ್ಬ ವ್ಯಕ್ತಿಗೆ ಟ್ರಾನ್ಫರ್ ಮಾಡಬಹುದಾದ ವಿಚಾರ ಗೊತ್ತಿದ್ಯಾ?. ಇಂತಹದೊಂದು ವೈದ್ಯಕೀಯ ಅಚ್ಚರಿಯ ಸಂಗತಿ ಬಗ್ಗೆ ಮಾಹಿತಿ ಇಲ್ಲಿದೆ.
ಕಾಲ ಬದಲಾಗಿದೆ. ರೋಬೋಟ್ ಬಂದ ಮೇಲಂತೂ ಮನುಷ್ಯದ ಕೆಲಸಗಳು ಸುಲಭವಾಗಿ ಹೋಗಿದೆ. ಅದರಂತೆಯೇ ಅಮೆರಿಕಾ ಮೂಲದ ಸ್ಟಾರ್ಟಪ್ವೊಂದು ಬ್ರೈನ್ಬ್ರಿಡ್ಜ್ ಎಂಬ ಸಾಹಸಕ್ಕೆ ಕೈ ಹಾಕಿದೆ. ಈಗಾಗಲೇ ಅದರ ಕುರಿತಾಗಿ AI ವಿಡಿಯೋ ಬಿಡುಗಡೆ ಮಾಡಿದೆ.
ಅಂದಹಾಗೆಯೇ ಇದು ನ್ಯೋರೋಸೈನ್ ಮತ್ತು ಬಯೋಮೆಡಿಕಲ್ ಇಂಜಿನಿಯರಿಂಗ್ ಸ್ಟಾರ್ಟಪ್ ಆಗಿದೆ. ಇದು ವಿಶ್ವದಲ್ಲಿ ತಲೆಯನ್ನು ಟ್ರಾನ್ಸ್ಫರ್ ಮಾಡುವ ಬಗ್ಗೆ ಕೆಲಸ ಮಾಡುತ್ತಿದೆ. ವ್ಯಕ್ತಿಯಿಂದ ವ್ಯಕ್ತಿಗೆ ಇಡೀ ತಲೆಯನ್ನ ಟ್ರಾನ್ಸ್ಫರ್ ಮಾಡುವ ಬಗ್ಗೆ ಕೆಲಸ ಮಾಡುತ್ತಿದೆ.
ಬ್ರೈನ್ ಬ್ರಿಡ್ಸ್ ಎಂಬ ಪರಿಕಲ್ಪನೆಯು 4ನೇ ಹಂತದಲ್ಲಿರುವ ಕ್ಯಾನ್ಸರ್ ರೋಗಿಗೆ, ನ್ಯೂರೊ ಡಿಜೆನೆರೆಟಿವ್ ಕಾಯಿಲೆಗಳಂತಹ ಗಂಭೀರ ಪರಿಸ್ಥಿತಿಯಲ್ಲಿ ಹೋರಾಡುವ ರೋಗಿಗಳಿಗೆ ಇಂದು ಭರವಸೆಯನ್ನು ನೀಡುತ್ತಿದೆ.
ಇದನ್ನೂ ಓದಿ: ADHD ಕಾಯಿಲೆಯಿಂದ ಬಳಲುತ್ತಿರುವ ಫಾಹದ್ ಫಾಸಿಲ್.. ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಕೊಟ್ಟ ನಟ
ಮೆದುಳು ಹಾನಿಯಾದ ವ್ಯಕ್ತಿಗೆ ಮೃತ ದಾನಿಯ ತಲೆಯನ್ನೇ ಕಸಿ ಮಾಡುವ ಕಲ್ಪನೆ ಇದಾಗಿದೆ. ಪಾರ್ಶ್ವವಾಯು, ಅಲ್ಝೈಮರ್ಸ್, ಪಾರ್ಕಿನ್ಸನ್ನಂತಹ ಗುಣಪಡಿಸಲಾಗದ ರೋಗಗಳಿಂದ ಬಳುತ್ತಿರುವ ರೋಗಿಗಳಿಗೆ ಈ ಸ್ಟಾರ್ಟ್ಅಪ್‘ ಸಹಾಯ ಮಾಡಲು ಕೆಲಸ ಮಾಡುತ್ತಿದೆ.‘
🤖 BrainBridge, the first head transplant system, uses robotics and AI for head and face transplants, offering hope to those with severe conditions like stage-4 cancer and neurodegenerative diseases… pic.twitter.com/7qBYtdlVOo
— Tansu Yegen (@TansuYegen) May 21, 2024
ಇದನ್ನೂ ಓದಿ: ಕಾಲುವೆಗೆ ಉರುಳಿ ಬಿದ್ದ ಕಾರು; 6 ಜನರು ಸಾವು, ಓರ್ವ ಮಹಿಳೆ ಗಂಭೀರ
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಮಿಲಿಯನ್ಗಟ್ಟಲೆ ಜನರು ಈ ವಿಡಿಯೋವನ್ನ ವೀಕ್ಷಣೆ ಮಾಡಿದ್ದಾರೆ. ಅನೇಕರು ಹೊಸ ಕಲ್ಪನೆಗೆ ಅಚ್ಚರಿಯನ್ನು ವ್ಯಕ್ತಪಡಿಸಿದಲ್ಲದೆ, ಕಾಮೆಂಟ್ ಕೂಡ ಮಾಡುತ್ತಿದ್ದಾರೆ.
ಅನುಮಾನಕ್ಕೆ ಕಾರಣವಾದ ವಿಡಿಯೋ
ಇನ್ನು ಈ ದೃಶ್ಯ ಕಂಡವರು, ಪ್ರಸ್ತುತ ಜಗತ್ತಿನಲ್ಲಿ ವೈದ್ಯಕೀಯ ಲೋಕದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿರೋದು ನಿಜ. ಆದರೆ ಕಾಲ್ಪನಿಕ ಚಿತ್ರದಲ್ಲಿ ಕಂಡಷ್ಟು ಪ್ರಗತಿ ಸಾಧಿಸುವುದು ಅಷ್ಟು ಸುಲಭವಲ್ಲ ಎಂದು ಕೆಲವರು ಕಾಮೆಂಟ್ ಮೂಲಕ ಹೇಳುತ್ತಿದ್ದಾರೆ. ಅದರಲ್ಲೊಬ್ಬ ವ್ಯಕ್ತಿ ಬೆನ್ನುಮೂಳೆ ಮತ್ತು ತಲೆಗೆ ಹೇಗೆ ಜೋಡಿಸುತ್ತಾರೆ ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ. ಮತ್ತೋರ್ವ 8 ವರ್ಷದಲ್ಲಿ ಈ ಪರಿಕಲ್ಪನೆ ಬರಲಿದೆ ಎಂದರೆ, ಮಗದೊಬ್ಬ ದೇವರ ಸೃಷ್ಟಿಯಂತೆ ಎಲ್ಲವನ್ನೂ ಮರು ಜೋಡಿಸಲಾಗಲ್ಲ ಎಂದು ಬರೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ