ಬಹುಭಾಷಾ ನಟಿ ನಿವೇತಾ ಪೇತುರಾಜ್ ಪೊಲೀಸರ ಜತೆ ಜಗಳ
ನಾನು ಓಪನ್ ಮಾಡಲ್ಲ, ಮರ್ಯಾದೆ ಹೋಗುತ್ತೆ ಎಂದು ಪಟ್ಟು..!
ಕಾರ್ ಡಿಕ್ಕಿ ಓಪನ್ ಮಾಡಲು ನಟಿ ನಿವೇತಾ ಪೇತುರಾಜ್ ನಕಾರ
ಬಹುಭಾಷಾ ನಟಿ ನಿವೇತಾ ಪೇತುರಾಜ್ ಅವರು ಪೊಲೀಸರ ಜತೆ ಜಗಳ ಮಾಡಿಕೊಂಡ ವಿಡಿಯೋ ಒಂದು ವೈರಲ್ ಆಗಿದೆ. ತನ್ನ ಕಾರ್ ಡಿಕ್ಕಿ ಓಪನ್ ಮಾಡಿ ಎಂದ ಪೊಲೀಸ್ರ ಮೇಲೆ ನಿವೇತಾ ಸಿಟ್ಟಿಗೆದ್ದಿದ್ದಾರೆ.
ನಿವೇತಾ ಕಾರ್ನಲ್ಲಿ ಬರುತ್ತಿದ್ದರು. ಈ ಸಂದರ್ಭದಲ್ಲಿ ಕಾರನ್ನು ಅಡ್ಡಗಟ್ಟಿದ ಪೊಲೀಸ್ರು ಎಲ್ಲಾ ದಾಖಲೆಗಳ ಪರಿಶೀಲನೆ ಮಾಡಿದ್ರು. ನಂತರ ಕಾರ್ ಡಿಕ್ಕಿ ಓಪನ್ ಮಾಡಿ ಮೇಡಮ್ ಎಂದಿದ್ದಕ್ಕೆ ಕೋಪಗೊಂಡ ನಿವೇತಾ ಪೊಲೀಸ್ರ ಮೇಲೆ ಆಕ್ರೋಶ ಹೊರಹಾಕಿದ್ದಾರೆ. ಯಾವುದೇ ಕಾರಣಕ್ಕೂ ಕಾರ್ ಡಿಕ್ಕಿ ಓಪನ್ ಮಾಡಲು ಆಗುವುದಿಲ್ಲ ಎಂದಿದ್ದಾರೆ.
ವಿಡಿಯೋದಲ್ಲೇನಿದೆ..?
ನಾನು ಕಾರ್ ಡಿಕ್ಕಿ ಓಪನ್ ಮಾಡಲು ಆಗಲ್ಲ, ನನ್ನ ಮರ್ಯಾದೆ ಹೋಗುತ್ತೆ. ನಿಮಗೆ ಎಷ್ಟು ಹೇಳಿದ್ರೂ ಅರ್ಥ ಆಗಲ್ಲ. ದಯವಿಟ್ಟು ನನ್ನನ್ನು ಬಿಟ್ಟುಬಿಡಿ ಎಂದಿದ್ದಾರೆ. ಜತೆಗೆ ವಿಡಿಯೋ ರೆಕಾರ್ಡ್ ಪೊಲೀಸ್ರ ಕೈಯಲ್ಲಿದ್ದ ಮೊಬೈಲ್ ತೆಗೆದು ಎಸೆದಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Actress #NivethaPethuraj argued and hesitated to open backside trunk of the car and scolded the recorded person…
Her expressions made Policemen to doubt on herself…#Tollywood #NivethaPethuraj #Police pic.twitter.com/49W6DNPcdL
— Anchor_Karthik (@Karthikkkk_7) May 29, 2024
ಕಳೆದ 9 ವರ್ಷಗಳಲ್ಲಿ ತಮಿಳು ಮತ್ತು ತೆಲುಗಿನ ಹಲವು ಸಿನಿಮಾಗಳಲ್ಲಿ ನಟಿ ನಿವೇತಾ ಪೇತುರಾಜ್ ಬಣ್ಣ ಹಚ್ಚಿದ್ದಾರೆ. ಇವರು ‘ಒರು ನಾಳ್ ಕೂತು’, ‘ಅಲಾ ವೈಕುಂಠಪುರಮುಲೋ’, ‘ರೆಡ್’, ‘ಪಾಗಲ್’, ‘ಚಿತ್ರಲಹರಿ’ ಸೇರಿದಂತೆ ಹಲವು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ಇದನ್ನೂ ಓದಿ: ನೀನು ಇನ್ನೂ ಬಚ್ಚಾ.. ಕೊಹ್ಲಿ ಬಗ್ಗೆ ಮಾತಾಡಿದ ರಾಯುಡುಗೆ ಬೂತ ಬಿಡಿಸಿದ ಗಂಭೀರ್!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ