ಜೂನ್ 4ರಂದು ಎಲ್ಲಾ ಅಭ್ಯರ್ಥಿಗಳ ಭವಿಷ್ಯ ಏನೆಂದು ಗೊತ್ತಾಗಲಿದೆ
ಎಕ್ಸಿಟ್ ಪೋಲ್ನಲ್ಲಿ ಎಲ್ಲಾ ಪಕ್ಷಗಳನ್ನು ಹಿಂದಿಕ್ಕಿರುವ ರಾಷ್ಟ್ರೀಯ ಪಕ್ಷ
ಸದ್ಯ ರಿಲೀಸ್ ಆಗಿರುವ ಎಕ್ಸಿಟ್ ಪೋಲ್ನಲ್ಲಿ ಮೋದಿಗೆ ಜೈ ಅಂದ್ರಾ?
ನವದೆಹಲಿ: ಏಪ್ರಿಲ್ 26 ರಿಂದ ಜೂನ್ 1ರವರೆಗೆ ಒಟ್ಟು 7 ಹಂತಗಳಲ್ಲಿ ದೇಶಾದ್ಯಂತ ಲೋಕಸಭಾ ಚುನಾವಣೆ ಸುಗಮವಾಗಿ ನಡೆದಿತ್ತು. ಮೋದಿ ಮತ್ತೊಮ್ಮೆ ಗೆದ್ದು ಪ್ರಧಾನಿಯಾಗುವ ನಿರೀಕ್ಷೆಯಲ್ಲಿದ್ರೆ, ಬಿಜೆಪಿ ನೇತೃತ್ವದ ಎನ್ಡಿಎಗೆ ಸೋಲುಣಿಸಲು I.N.D.I.A. ನಾಯಕರು ಸಜ್ಜಾಗಿದ್ದಾರೆ. ಇದರ ಮಧ್ಯೆ ಚುನಾವಣೋತ್ತರ ಸಮೀಕ್ಷೆ (Exit Poll) ಫಲಿಂತಾಂಶ ಬಿಡುಗಡೆಗೊಂಡಿದ್ದು ಬಿಜೆಪಿ ಜಯಭೇರಿ ಬಾರಿಸಿದೆ.
ಲೋಕ್ಪಾಲ್ ಸಮೀಕ್ಷೆ
ಎನ್ಡಿಎಗೆ 325 ರಿಂದ 335
I.N.D.I.A.- 155 ರಿಂದ 165
ಇತರೆ 48- 55
ಮ್ಯಾಟ್ರಿಜ್ ಸಮೀಕ್ಷೆ
ಎನ್ಡಿಎ- 353 ರಿಂದ 368
I.N.D.I.A.- 118 ರಿಂದ 133
ಇತರೆ- 43-48
ಜನ್ ಕೀ ಬಾತ್ ಎಕ್ಸಿಟ್ ಪೋಲ್
ಎನ್ಡಿಎ- 362 ರಿಂದ 392
I.N.D.I.A.- 141-161
ಇತರೆ- 10 ರಿಂದ 20
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ