ಬ್ಯಾಟ್ ಬೀಸಿದ ತಕ್ಷಣವೇ ಹೃದಯಾಘಾತಕ್ಕೆ ಯುವಕ ಬಲಿ
ನೋಡ ನೋಡುತ್ತಿದ್ದಂತೆಯೇ ಯುವಕ ನೆಲಕ್ಕೆ ಬಿದ್ದು ಸಾವು
ಆಘಾತಕಾರಿ ದೃಶ್ಯ ಕ್ಯಾಮೆರಾದಲ್ಲಿ ಸೆರೆ.. ಘಟನೆ ಎಲ್ಲ ನಡೆದದ್ದು?
ಯುವಕನೋರ್ವ ಕ್ರಿಕೆಟ್ ಆಡುತ್ತಿದ್ದ ವೇಳೆ ಹೃದಯಾಘಾತಕ್ಕೆ ಬಲಿಯಾದ ಘಟನೆ ದೃಶ್ಯ ಸಮೇತ ಬೆಳಕಿಗೆ ಬಂದಿದೆ. ಬ್ಯಾಟ್ ಬೀಸಿದ ದಾಂಡಿಗ ಏಕಾಏಕಿ ಕುಸಿದು ಬಿದ್ದು ಉಸಿರು ನಿಲ್ಲಿಸಿದ್ದಾನೆ. ಈ ಆಘಾತಕಾರಿ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಮುಂಬೈಯ ಮೀರಾ ರೋಡ್ನಲ್ಲಿ ಈ ಘಟನೆ ನಡೆದಿದೆ. ಮೀರಾ ರಸ್ತೆಯ ಕಾಶಿಮೀರಾ ಪ್ರದೇಶದ ಟರ್ಫ್ನಲ್ಲಿ ಬಾಕ್ಸ್ ಕ್ರಿಕೆಟ್ ಆಡುವ ವೇಳೆ ಯುವಕನಿಗೆ ಹಾರ್ಟ್ ಅಟ್ಯಾಕ್ ಆಗಿದೆ. ತಕ್ಷಣವೇ ಕುಸಿದು ಬಿದ್ದ ಆತ ಕೊನೆಯುಸಿರೆಳೆದಿದ್ದಾನೆ.
ಕಂಪನಿಯೊಂದು ಕ್ರಿಕೆಟ್ ಪಂದ್ಯವನ್ನು ಆಯೋಜಿಸಿತ್ತು. ಇದರಲ್ಲಿ ಯುವಕ ಮತ್ತು ಆತನ ತಂಡ ಭಾಗವಹಿಸಿತ್ತು. ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಯುವಕನಿಗೆ ಹೃದಯಾಘಾತವಾಗಿದೆ.
📌 छक्का जड़ते ही बल्लेबाज को आया हार्ट अटैक
📌 क्रिकेट के मैदान में ही हो गई मौत
📌 #T20IWorldCup2024 के बीच आई बुरी खबर
📌 सामने आया दिल दहला देने वाला वीडियो#Mumbai #MiraRod #Maharashtra #HeartAttack #Cricket #India #ViralVideo pic.twitter.com/eZAnoboy6F— Deepak Dilliwar (@DeepakDilliwar) June 3, 2024
ಇದನ್ನೂ ಓದಿ: ನಾನು ವಿಶ್ವಕಪ್ ಪಂದ್ಯ ವೀಕ್ಷಿಸಲು ಇಷ್ಟಪಡಲ್ಲ; ಆಯ್ಕೆ ಮಾಡದಿದ್ಕೆ ಅಹಂಕಾರದ ಮಾತಾಡಿದ ಪರಾಗ್!
ಕ್ಯಾಮೆರಾದಲ್ಲಿ ಯುವಕ ಹೃದಯಾಘಾತಕ್ಕೆ ಬಲಿಯಾಗುವ ಭಯಾನಕ ದೃಶ್ಯ ಸೆರೆಯಾಗಿದೆ. ಟ್ವಿಟ್ಟರ್ನಲ್ಲಿ ದೃಶ್ಯಗಳು ಹರಿದಾಡುತ್ತಿದೆ. ಯುವಕ ನೆಲಕ್ಕೆ ಬಿದ್ದಂತೆ ಸ್ನೇಹಿತರು ಆತನ ಬಳಿ ಓಡಿ ಬರುವುದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ