ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್
ವೆಸ್ಟ್ ಇಂಡೀಸ್ ಪರ ಪಂದ್ಯದಲ್ಲಿ ಕಣಕ್ಕಿಳಿದಿದ್ರಾ ಹಾರ್ದಿಕ್ ಪಾಂಡ್ಯ?
ಪ್ರಸಾರಕರ ಎಡವಟ್ಟು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್
ಇತ್ತೀಚೆಗೆ ನಡೆದ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್ನಲ್ಲಿ ನಡೆದ 2ನೇ ಪಂದ್ಯದಲ್ಲಿ ಪಪುವಾ ನ್ಯೂಗಿನಿಯಾ ವಿರುದ್ಧ ವೆಸ್ಟ್ ಇಂಡೀಸ್ ಗೆದ್ದು ಬೀಗಿದೆ. ಈ ಪಂದ್ಯದ ವೇಳೆ ಪ್ರಸಾರಕರು ಎಡವಟ್ಟೊಂದು ಮಾಡಿದ್ದಾರೆ. ಪ್ರಸಾರಕರು ಮಾಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.
ಇನ್ನು, ಪಪುವಾ ನ್ಯೂ ಗಿನಿಯಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯ ಪ್ರಸಾರ ಮಾಡುವಾಗ ಸ್ಕೋರ್ ಕಾರ್ಡ್ನಲ್ಲಿ ಆಕಸ್ಮಿಕವಾಗಿ ಟೀಮ್ ಇಂಡಿಯಾದ ವೈಎಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಫೋಟೋ ಬಳಕೆ ಮಾಡಲಾಗಿದೆ.
Hardik Pandya’s photo in the West Indies Vs Papua New Guinea scorecard. 😄
– A glitch from Hotstar! pic.twitter.com/ftuweQM50J
— Mufaddal Vohra (@mufaddal_vohra) June 3, 2024
ವಿಶೇಷ ಎಂದರೆ ವೆಸ್ಟ್ ಇಂಡೀಸ್ ಬ್ಯಾಟರ್ಸ್ ಪಟ್ಟಿಯಲ್ಲಿ ಹಾರ್ದಿಕ್ ಫೋಟೋ ಕಾಣಿಸಿಕೊಂಡಿದೆ. ರೋಸ್ಟನ್ ಚೇಸ್, ಬ್ರೆಂಡನ್ ಕಿಂಗ್ ಮತ್ತು ಆಂಡ್ರೆ ರಸೆಲ್ ಬದಲಿಗೆ ಹಾರ್ದಿಕ್ ಫೋಟೋ ಬಳಸಿ ಅಂಕಿಅಂಶಗಳು ತೋರಿಸಲಾಗಿದೆ. ಈಗ ಅಂಕಪಟ್ಟಿಗಳ ಗ್ರಾಫಿಕ್ಸ್ನಲ್ಲಿ ಹಾರ್ದಿಕ್ ಪಾಂಡ್ಯ ಕಾಣಿಸಿಕೊಂಡ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: VIDEO: ಕೊಹ್ಲಿಗಾಗಿ ಕಾದು ಕಾದು ಸೆಲ್ಫಿ ತೆಗೆಸಿಕೊಂಡ ಯುಎಸ್ ಪೊಲೀಸ್ ಅಧಿಕಾರಿ.. ಆಗಿದ್ದೇನು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್