ನಾಗಿಣಿ ಅಂತಲೇ ಸಖತ್ ಫೇಮಸ್ ಆಗಿದ್ದ ನಟಿ ಎಂದರೆ ದೀಪಿಕಾ ದಾಸ್
ಒಂದಲ್ಲಾ ಒಂದು ವಿಚಾರದಕ್ಕೆ ಸುದ್ದಿಯಲ್ಲಿ ಇರುತ್ತಾರೆ ಬಿಗ್ಬಾಸ್ ಬೆಡಗಿ
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ದೀಪಿಕಾ ದಾಸ್ ವಿಡಿಯೋ
ಬಿಗ್ಬಾಸ್ ಬೆಡಗಿ ದೀಪಿಕಾ ದಾಸ್ ಸದ್ಯ ಸೋಷಿಯಲ್ ಮೀಡಿಯಾದ ಹಾಟ್ ಟಾಪಿಕ್ ಆಗಿಬಿಟ್ಟಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ದೀಪಕ್ ಎನ್ನುವವರ ಜೊತೆ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಂಡು ಸಖತ್ ಸುದ್ದಿಯಲ್ಲಿದ್ರು ನಟಿ ದೀಪಿಕಾ ದಾಸ್. ಇದೀಗ ನಾಗಿಣಿ ಅಂತಲೇ ಫೇಮಸ್ ಆಗಿದ್ದ ನಟಿ ದೀಪಿಕಾ ದಾಸ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ವಾರಾಣಸಿಯಲ್ಲೂ ಮೋದಿ ಗೆಲುವು ಸುಲಭವಾಗಲಿಲ್ಲ; ಕಾಂಗ್ರೆಸ್ ವಿರುದ್ಧ ಗೆದ್ದ ಅಂತರ ಎಷ್ಟು?
ಹೌದು, ನಟಿ ದೀಪಿಕಾ ದಾಸ್ ಅವರು ಪತಿ ದೀಪಕ್ ಜೊತೆ ಐಲ್ಯಾಂಡ್ ಫುಕೆಟ್ಗೆ ಹಾರಿದ್ದರು. ದೇಶ ಸುತ್ತು ಕೋಶ ಓದು ಎಂಬ ಗಾದೆ ಮಾತಿನಂತೆ ನಟಿ ದೀಪಿಕಾ ದಾಸ್ ಅವರು ಆಗಾಗ ದೇಶ ಸುತ್ತುತ್ತಿರುತ್ತಾರೆ. ಆದರೆ ಹೊಸ ದಂಪತಿ ಐಲ್ಯಾಂಡ್ ಫುಕೆಟ್ಗೆ ಹಾರಿದ್ದರು. ಇನ್ನು, ಐಲ್ಯಾಂಡ್ ಫುಕೆಟ್ ಹೋಗಿದ್ದ ನಟಿ ದೀಪಿಕಾ ದಾಸ್ ಇನ್ನೊಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ. ಐಲ್ಯಾಂಡ್ನಲ್ಲಿ ಹಾಟ್ ಆಗಿರೋ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.
View this post on Instagram
ಇದೇ ಫೋಟೋವನ್ನು ನೋಡಿದ ಅಭಿಮಾನಿಗಳು ಭಿನ್ನ ವಿಭಿನ್ನವಾಗಿ ಕಾಮೆಂಟ್ ಮಾಡಿದ್ದಾರೆ. ಮೇಡಂ ನೀವು ಇಷ್ಟು ಹಾಟ್ ಯಾಕೆ, ಸೂಪರ್ ಕ್ಯೂಟಿ, ಯು ಆರ್ ಸೋ ಲಕ್ಕಿ, ನಿಮ್ಮ ಆಸೆಯನ್ನು ಇಡೇರಿಸಿಕೊಳ್ಳುತ್ತಿದ್ದೀರಿ ಅಂತ ಕಾಮೆಂಟ್ ಮಾಡಿದ್ದಾರೆ. ಸದ್ಯ ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ