ಮತ್ತೊಮ್ಮೆ ಮನರಂಜನೆ ನೀಡಲು ಸಜ್ಜಾದ ರಾಜಾ ರಾಣಿ ರಿಯಾಲಿಟಿ ಶೋ
ಪ್ರೋಮೋ ರಿಲೀಸ್ ಆಗಿದ್ದು, ಈ ಸೀಸನ್ನಲ್ಲಿ ಏನಿರಲಿದೆ ಹೊಸತನ ಗೊತ್ತಾ?
ವೀಕ್ಷಕರಿಗೆ ಎಂಟರ್ಟೈನಮೆಂಟ್ ನೀಡಲು ಸಜ್ಜಾಗಿದ್ದ ಜಬರ್ದಸ್ತ್ ಜೋಡಿಗಳು
ವೀಕೆಂಡ್ನಲ್ಲಿ ಜಬರ್ದಸ್ತ್ ಮನರಂಜನೆ ಹೊತ್ತು ಬರ್ತಿದೆ ರಾಜಾರಾಣಿ ಶೋ. ಸದ್ಯ ರಾಜಾ ರಾಣಿ ಗ್ರಾಂಡ್ ಓಪನಿಂಗ್ನಲ್ಲಿ ನಟಿ ಅನುಪಮಾ ಗೌಡ, ಜಡ್ಜ್ ಸೀಟ್ನಲ್ಲಿ ನಟಿ ತಾರಮ್ಮ, ನಟ ಸೃಜನ್ ಜೊತೆಗೆ ಸ್ಯಾಂಡಲ್ವುಡ್ ಕ್ಯೂಟ್ ಬೆಡಗಿ ಅದಿತಿ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಇದೀಗ ಕಲರ್ಸ್ ಕನ್ನಡದಲ್ಲಿ ಸೂಪರ್ ಜೋಡಿಗಳ ಹಂಗಾಮ ಶುರುವಾಗಲಿದೆ.
ಇದನ್ನೂ ಓದಿ: ಬ್ಯೂಟಿಯ ಸ್ಟೈಲೀಶ್ ಲುಕ್ಗೆ ಹುಡುಗರು ಫುಲ್ ಫಿದಾ.. ಸಪ್ತಮಿ ಗೌಡ ನ್ಯೂ ಫೋಟೋಶೂಟ್ ಹೇಗಿದೆ?
ಹೌದು, ಈಗಾಗಲೇ ಪ್ರೊಮೋಗಳ ಮೂಲಕ ವೀಕ್ಷಕರ ಗಮನ ಸೇಳೆದಿರೋ ರಾಜಾರಾಣಿಗೆ ನಟನಾ ಕ್ಷೇತ್ರದ ಬ್ಯೂಟಿಫುಲ್ ಜೋಡಿಗಳು ಎಂಟ್ರಿಯಾಗಿದ್ದಾರೆ. ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಯಾಗಿದ್ದ ವಿನಯ್ ಗೌಡ ಹಾಗೂ ಪತ್ನಿ ಅಕ್ಷತಾ ರಾಜಾ ರಾಣಿ ಗ್ರಾಂಡ್ ಓಪನಿಂಗ್ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.
ಪುಟ್ಟಕ್ಕನ ಮಕ್ಕಳು ಸೀರಿಯಲ್ನಲ್ಲಿ ರಾಜೇಶ್ವರಿ ಪಾತ್ರ ಮಾಡುತ್ತಿರೋ ನಟಿ ಹಂಸ ಹಾಗೂ ಪತಿ ಪ್ರತಾಪ್ ಕೂಡ ಈ ಬಾರಿ ರಾಜಾ ರಾಣಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ.
ಚುಕ್ಕಿತಾರೆ ಧಾರಾವಾಹಿಯಲ್ಲಿ ನಟಿಸುತ್ತಿರೋ ಹಾಸ್ಯ ಕಲಾವಿದ ಲೋಕೇಶ್-ರಚನಾ ದಂಪತಿ ರಾಜಾರಾಣಿಗೆ ಕಾಲಿಟ್ಟಿದ್ದಾರೆ. ಇತ್ತೀಚೆಗಷ್ಟೇ ಈ ಜೋಡಿಗೆ ಮುದ್ದಾದ ಗಂಡುಮಗು ಜನಿಸಿದೆ.
ಇನ್ನು, ಮೊನ್ನೆ ಮೊನ್ನೆಯಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಪ್ರಿಯಾಂಕಾ ಕಾಮತ್ ಹಾಗೂ ಅಮೀತ್ ಈ ಶೋಗೆ ಎಂಟ್ರಿ ಕೊಟ್ಟಿದ್ದಾರೆ.
ಇನ್ನು, ಬಿಗ್ಬಾಸ್ ಖ್ಯಾತಿಯ ನಟಿ ಜಯಶ್ರೀ ಆರಾಧ್ಯ ಹಾಗೂ ಪತಿ ಸ್ಟೀವನ್ ರಾಜಾ ರಾಣಿ ಶೋಗೆ ಬಂದಿದ್ದಾರೆ.
ಇತ್ತ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಅಂತರಪಟ ಧಾರಾವಾಹಿ ಖ್ಯಾತಿಯ ನಟ ವಿಠ್ಠಲ್ ಕಾಮತ್ ಹಾಗೂ ಶುಭಾ ಜೋಡಿ ಈ ಶೋಗೆ ಬಂದಿದ್ದಾರೆ.
ಕನ್ನಡದ ಅಣ್ಣ-ತಂಗಿ ಸೀರಿಯಲ್ ಖ್ಯಾತಿಯ ಮಧು ಸಾಗರ್ ಹಾಗೂ ಸುಚಿತಾ ದಂಪತಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ.
ಇನ್ನು, ತಮ್ಮ ಅದ್ಭುತ ಡ್ಯಾನ್ಸ್ ಮೂಲಕವೇ ಸಾಕಷ್ಟು ಜನರ ಮನಸ್ಸು ಗೆದ್ದಿರೋ ನಟ ಅರ್ಜುನ್ ಯೋಗಿ ಹಾಗೂ ಪತ್ನಿ ಸಹನಾ ಜೊತೆ ರಾಜಾರಾಣಿ ಶೋಗೆ ಬಲಗಾಲಿಟ್ಟಿದ್ದಾರೆ.
ವಿಶೇಷವೆಂದರೆ ಈ ಬಾರಿ ಸಾಮಾಜಿಕ ಜಾಲತಾಣದಲ್ಲಿ ಕರ್ನಾಟಕ ಜೋಡಿ ಅಂತಾನೇ ಫೇಮಸ್ ಆಗಿರೋ ಹಿರಿಯ ದಂಪತಿ ಗೋವಿಂದ ರಾಜ್ ಹಾಗೂ ಪತ್ನಿ ವೈಲಾ ಕೂಡ ಇರಲಿದ್ದಾರೆ.
ತಮ್ಮ ಅದ್ಭುತ ಕಾಮಿಡಿ ಮೂಲಕವೇ ಅಭಿಮಾನಿಗಳನ್ನು ಸಂಪಾದಿಸಿದ ಹಾಸ್ಯ ಕಲಾವಿದರಾದ ಕಿರುತೆರೆಯ ಜನಪ್ರಿಯ ಜೋಡಿ ಗೋವಿಂದೇಗೌಡ ಮತ್ತು ದಿವ್ಯಾ ಕೂಡ ಮಸ್ತ್ ಮನರಂಜನೆ ನೀಡಲು ರಾಜಾ ರಾಣಿ ಶೋಗೆ ಎಂಟ್ರಿ ಕೊಟ್ಟಿದ್ದಾರೆ.
ಒಟ್ಟಿನಲ್ಲಿ ಹತ್ತು ಹಲವು ವಿಶೇಷತೆಗಳ ಜೊತೆಗೆ ಭರ್ಜರಿ ಮನರಂಜನೆಯ ಶಾಟ್ ನೀಡೋದಕ್ಕೆ ಫುಲ್ ಲೋಡೇಡ್ ಆಗಿ ಬರ್ತಿದೆ ರಾಜಾರಾಣಿ ಶೋ. ಸದ್ಯ ಈ ಶೋವನ್ನು ನೋಡಲು ವೀಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ