ಜೂನ್ 9ನೇ ತಾರೀಕು ಟೀಮ್ ಇಂಡಿಯಾ, ಪಾಕ್ ಮಧ್ಯೆ ರೋಚಕ ಪಂದ್ಯ
ಪಾಕ್ ವಿರುದ್ಧ ಗೆಲ್ಲಲು ಭಾರತದ ತಯಾರಿ ಬಗ್ಗೆ ಬಿಚ್ಚಿಟ್ಟ ರೋಹಿತ್ ಶರ್ಮಾ
ಟೀಮ್ ಇಂಡಿಯಾದಲ್ಲಿ ಕೊಹ್ಲಿ ರೋಲ್ ಬಗ್ಗೆ ರೋಹಿತ್ ಹೇಳಿದ್ದೇನು ಗೊತ್ತಾ?
ಇತ್ತೀಚೆಗೆ ಐರ್ಲೆಂಡ್ ವಿರುದ್ಧ ಗೆದ್ದಿರೋ ಟೀಮ್ ಇಂಡಿಯಾ ಜೂನ್ 9ನೇ ತಾರೀಕು ನ್ಯೂಯಾರ್ಕ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯಲಿರೋ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ್ ವಿರುದ್ಧ ಸೆಣಸಲಿದೆ. ಈ ಪಂದ್ಯದಲ್ಲಿ ಹೇಗಾದ್ರೂ ಮಾಡಿ ಗೆಲ್ಲಲೇಬೇಕು ಎಂದು ಟೀಮ್ ಇಂಡಿಯಾ ಭರ್ಜರಿ ತಯಾರಿ ನಡೆಸಿಕೊಂಡಿದೆ.
ಇನ್ನು, ಪಾಕ್ ವಿರುದ್ಧ ಗೆಲ್ಲಲು ಟೀಮ್ ಇಂಡಿಯಾ ತಯಾರಿ ಬಗ್ಗೆ ಮಾತಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ ವಿರಾಟ್ ಕೊಹ್ಲಿ ರೋಲ್ ಬಗ್ಗೆ ಸತ್ಯ ಬಾಯ್ಬಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಟೀಮ್ ಇಂಡಿಯಾ ಪರ ಕೊಹ್ಲಿ ಓಪನಿಂಗ್ ಮಾಡುತ್ತಿರೋ ಹಿಂದಿನ ರೀಸನ್ ಕೂಡ ಹೇಳಿದ್ದಾರೆ.
ವಿರಾಟ್ ಕೊಹ್ಲಿ ಅದ್ಭುತ ಕ್ರಿಕೆಟರ್. 2024ರ ಸೀಸನ್ನಲ್ಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಓಪನರ್ ಆಗಿ ಅದ್ಭುತ ಬ್ಯಾಟಿಂಗ್ ಮಾಡಿದ್ರು. ಯುಎಸ್ ಮತ್ತು ವೆಸ್ಟ್ ಇಂಡೀಸ್ನಲ್ಲಿ ಡ್ರಾಪ್-ಇನ್ ಪಿಚ್ ಆಗಿರೋ ಕಾರಣ ಹೊಸಬರಿಗೆ ಆಡಲು ಕಷ್ಟ. ಇಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಆಡಲು ಎಲ್ಲಾ ಫಾರ್ಮೇಟ್ ಪ್ಲೇಯರ್ನಿಂದ ಮಾತ್ರ ಸಾಧ್ಯ. ಅದಕ್ಕೆ ಕೊಹ್ಲಿ ಓಪನಿಂಗ್ ಮಾಡುತ್ತಿದ್ದಾರೆ. ವಿಕೆಟ್ ಬೀಳದೆ ವೇಗವಾಗಿ ಸ್ಕೋರ್ ಮಾಡಲು ಕೊಹ್ಲಿ ಬೇಕು. ಯಾವಾಗಲೂ ಫೋರ್ ಮತ್ತು ಸಿಕ್ಸರ್ಗಳು ಮಾತ್ರವಲ್ಲ ಸಿಂಗಲ್ ಡಬಲ್ಸ್ ಕೂಡ ಅಷ್ಟೇ ಇಂಪಾರ್ಟೆಂಟ್. ಪಾಕ್ ವಿರುದ್ಧ ಒತ್ತಡದಲ್ಲೂ ಬ್ಯಾಟ್ ಬೀಸಲು ಕೊಹ್ಲಿ ಬೇಕು ಎಂದರು ರೋಹಿತ್.
ಇದನ್ನೂ ಓದಿ: ಭಾರತ VS ಪಾಕ್.. ಕೊಹ್ಲಿ ಬಗ್ಗೆ ಅಚ್ಚರಿ ಹೇಳಿಕೆ ಕೊಟ್ಟ ಕ್ಯಾಪ್ಟನ್ ರೋಹಿತ್ ಶರ್ಮಾ!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ