ಜೂನ್ 9ರಂದು ಇಂಡಿಯಾvsಪಾಕ್ ಮುಖಾಮುಖಿ
ಪಾಕಿಸ್ತಾನ ತಂಡದಲ್ಲಿದ್ದಾರೆ ಐವರು ಹೊಸ ಪ್ರತಿಭೆಗಳು
ಪಾಕ್ ತಂಡವನ್ನು ಗೆಲ್ಲಿಸುವ ತಾಕತ್ ಈ ಐವರಿಗಿದೆಯಾ?
ಭಾರತ ಮತ್ತು ಪಾಕ್ ಮುಖಾಮುಖಿಯಾಗಲು ಸಜ್ಜಾಗಿದೆ. ಇದೇ ಜೂನ್ 9ರಂದು ಟಿ20 ವಿಶ್ವಕಪ್ನಲ್ಲಿ ಎದುರುಬದುರಾಗುತ್ತಿವೆ. ಪಾಕ್ ತಂಡದಲ್ಲಿ ಐವರು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಅಂದಹಾಗೆಯೇ ಅವರು ಯಾರು? ಪರ್ಫಾಮೆನ್ಸ್ ಹೇಗಿದೆ? ತಿಳಿಯೋಣ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್