ಇಂದು ಟೀಮ್ ಇಂಡಿಯಾ, ಪಾಕ್ ತಂಡದ ಮಧ್ಯೆ ರೋಚಕ ಪಂದ್ಯ
ಆರಂಭದಲ್ಲೇ ಟೀಮ್ ಇಂಡಿಯಾಗೆ ಕೈ ಕೊಟ್ಟ ಸ್ಟಾರ್ ಆಟಗಾರರು!
ಟೀಮ್ ಇಂಡಿಯಾದ ಸ್ಟಾರ್ ಪಂತ್ ಕ್ಯಾಚ್ ಕೈ ಬಿಟ್ಟ ಪಾಕ್ ಪ್ಲೇಯರ್ಸ್
ನ್ಯೂಯಾರ್ಕ್ ನಸೌ ಕೌಂಟಿ ಕ್ರೀಡಾಂಗಣದಲ್ಲಿ ನಡೆಯುತ್ತಿರೋ ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್ ಹೈವೋಲ್ಟೇಜ್ ಪಂದ್ಯದಲ್ಲಿ ಟೀಮ್ ಇಂಡಿಯಾ ಫಸ್ಟ್ ಬ್ಯಾಟಿಂಗ್ ಮಾಡುತ್ತಿದೆ. ಟಾಸ್ ಗೆದ್ದು ಪಾಕ್ ತಂಡ ಬೌಲಿಂಗ್ ಮಾಡುತ್ತಿದೆ.
ಭಾರೀ ಮಳೆ ಸುರಿದ ಕಾರಣ ಪಂದ್ಯ ಲೇಟ್ ಆಗಿ ಶುರುವಾಯ್ತು. ಮಧ್ಯೆ 2 ಬಾರಿ ಮಳೆ ಕಾರಣ ಪಂದ್ಯ ಸ್ಥಗಿತಗೊಂಡು ಮತ್ತೆ ಆರಂಭವಾಯ್ತು. ಟೀಮ್ ಇಂಡಿಯಾದ ಪರ ಓಪನರ್ ಆಗಿ ಬಂದ ಕ್ಯಾಪ್ಟನ್ ರೋಹಿತ್ ಶರ್ಮಾ ಕೇವಲ 12 ಬಾಲ್ನಲ್ಲಿ 13 ರನ್ ಗಳಿಸಿ ಶಾಹೀನ್ ಅಫ್ರಿದಿ ಬೌಲಿಂಗ್ನಲ್ಲಿ ಕ್ಯಾಚ್ ಕೊಟ್ಟರು. ವಿರಾಟ್ ಕೊಹ್ಲಿ ಕೂಡ 3 ಬಾಲ್ನಲ್ಲಿ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಹಾಗಾಗಿ ಟೀಮ್ ಇಂಡಿಯಾಗೆ ಆರಂಭಿಕ ಆಘಾತ ಆಗಿದೆ. ಮಳೆ ಕಾರಣಕ್ಕೆ ಬಾಲ್ ಯಾವ ರೀತಿ ಟರ್ನ್ ಆಗುತ್ತಿದೆ ಎಂದು ಗೊತ್ತಾಗುತ್ತಿಲ್ಲ.
Rishabh Pant is living dangerously.. pic.twitter.com/EJxhNK5FRW
— CricTracker (@Cricketracker) June 9, 2024
ಇನ್ನು, ಕೊಹ್ಲಿ, ರೋಹಿತ್ ಔಟಾದ್ರೂ ಪಂತ್ ಮಾತ್ರ ತನ್ನ ಲಕ್ನಿಂದಲೇ ಬಚಾವ್ ಆಗಿದ್ದಾರೆ. ಒಂದಲ್ಲ, ಎರಡಲ್ಲ, ಬರೋಬ್ಬರಿ ಮೂರು ಬಾರಿ ಪಂತ್ ಕ್ಯಾಚ್ ಅನ್ನು ಪಾಕ್ ಆಟಗಾರರು ಕೈ ಚೆಲ್ಲಿದ್ದಾರೆ. ಹಾಗಾಗಿ ಪಂತ್ ಕ್ರೀಸ್ನಲ್ಲೇ ನಿಂತು ಬ್ಯಾಟ್ ಬೀಸುತ್ತಿದ್ದಾರೆ. ಸದ್ಯ 27 ಬಾಲ್ಗೆ 40 ರನ್ ಗಳಿಸಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ