newsfirstkannada.com

RCBಗೆ ದುಬಾರಿ ಆಟಗಾರ.. ವಿಶ್ವಕಪ್​​ನಲ್ಲಿ 4 ಮೇಡಿನ್ ಓವರ್​ ಮಾಡಿದ ಸ್ಟಾರ್..!

Share :

Published June 18, 2024 at 11:38am

Update June 19, 2024 at 6:27am

    ಆರ್​ಸಿಬಿ ಪರ ಆಡುವಾಗ ತಂಡಕ್ಕೆ ಭಾರೀ ದುಬಾರಿಯಾಗಿದ್ದ ಆಟಗಾರ

    ತಾಯ್ನಾಡಿನ ಕ್ರಿಕೆಟ್​ ಆಡುವಾಗ ಎದುರಾಳಿಗೆ ಡೇಂಜರ್

    ಮಾರಕ ಬೌಲಿಂಗ್ ದಾಳಿಯಿಂದ ನ್ಯೂಜಿಲೆಂಡ್​ಗೆ ಅದ್ಭುತ ಗೆಲುವು

T20 ವಿಶ್ವಕಪ್​​ನಲ್ಲಿ ನಿನ್ನೆ ನ್ಯೂಜಿಲೆಂಡ್ ತಂಡವು ಪಪುವಾ ನ್ಯೂಗಿನಿಯಾ ವಿರುದ್ಧ ಆಡಿತ್ತು. ಕೇನ್ ವಿಲಿಮ್ಸನ್ ಪಡೆಯು ಎದುರಾಳಿ ವಿರುದ್ಧ 7 ವಿಕೆಟ್​ಗಳ ಅದ್ಭುತ ಗೆಲುವು ಸಾಧಿಸಿತು. ಈ ಗೆಲುವಿಗೆ ಆರ್​ಸಿಬಿ ಬೌಲರ್​​ನ ಮಾರಕ ಬೌಲಿಂಗ್ ದಾಳಿ.

ಲಾಕಿ ಫರ್ಗುಸನ್ ಟಿ20 ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿ ಮಾಡಿದ್ದು, ತಮ್ಮ ಕೋಟಾದ ನಾಲ್ಕು ಓವರ್​ಗಳನ್ನೂ ಮೇಡಿನ್ ಮಾಡಿದ್ದಾರೆ. ಯಾವುದೇ ರನ್​ಗಳನ್ನು ನೀಡದೇ ಮೂರು ವಿಕೆಟ್ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:ದರ್ಶನ್​​ಗೆ ಮತ್ತಷ್ಟು ಸಂಕಷ್ಟ.. ಪೊಲೀಸರಿಗೆ ಸಿಗ್ತಿದೆ ಬಲವಾದ ಸಾಕ್ಷಿಗಳು..!

ಮೊದಲು ಬ್ಯಾಟ್ ಮಾಡಿದ್ದ ಪಪುವಾ 19.4 ಓವರ್​ಗೆ ಎಲ್ಲಾ ವಿಕೆಟ್ ಕಳೆದುಕೊಂಡು ಕೇವಲ 78 ರನ್​ಗಳಿಸಿತ್ತು. ನ್ಯೂಜಿಲೆಂಡ್ ಪರ ಬೋಲ್ಟ್, ಸೌಥಿ, ಸೋಧಿ ತಲಾ ಎರಡು ವಿಕೆಟ್ ಪಡೆದುಕೊಂಡರು. ಅದೇ ರೀತಿ ಸ್ಯಾಂಟ್ನರ್ ಕೂಡ ಒಂದು ವಿಕೆಟ್ ಪಡೆದರು.

ಇದನ್ನೂ ಓದಿ:ಬಿಸಿಸಿಐಗೆ ಬಿಗ್ ಶಾಕ್ ಕೊಟ್ಟ ಗಂಭೀರ್​.. ಷರತ್ತುಗಳಿಗೆ ಬೆಚ್ಚಿಬಿದ್ದ ಬಿಗ್​ಬಾಸ್..!

79 ರನ್​ಗಳ ಗುರಿಯನ್ನು ಬೆನ್ನು ಹತ್ತಿದ್ದ ನ್ಯೂಜಿಲೆಂಡ್.. ಕಾನ್ವೆ ಅವರ ಜವಾಬ್ದಾರಿಯುತ ಆಟದಿಂದ 12.2 ಓವರ್​ನಲ್ಲಿ ಗೆಲುವು ಸಾಧಿಸಿತು. ಕಾನ್ವೆ ಅವರು 35 ರನ್​ಗಳಿಸಿದ್ರೆ, ನಾಯಕ ವಿಲಿಮ್ಸನ್ ಅಜಯ 18, ಡೇರಿಯಲ್ ಮೆಚೆಲ್ ಅಜಯ 19 ರನ್​ಗಳಿಸಿದರು.

ಇದನ್ನೂ ಓದಿ:ಚಿಕ್ಕಣ್ಣ, ಯಶಸ್ ಸೂರ್ಯ ಮಾತ್ರವಲ್ಲ.. ದರ್ಶನ್ ಪಾರ್ಟಿಯಲ್ಲಿ ಸ್ಟಾರ್ ನಿರ್ಮಾಪಕ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

RCBಗೆ ದುಬಾರಿ ಆಟಗಾರ.. ವಿಶ್ವಕಪ್​​ನಲ್ಲಿ 4 ಮೇಡಿನ್ ಓವರ್​ ಮಾಡಿದ ಸ್ಟಾರ್..!

https://newsfirstlive.com/wp-content/uploads/2024/06/LOCKIE.jpg

Load More