newsfirstkannada.com

×

ಅಸ್ವಸ್ಥರಾಗಿದ್ದ ಪವಿತ್ರಾ ಗೌಡ.. ಈಗ ಹೇಗಿದ್ದಾರೆ? ಏನಾಗಿತ್ತು?

Share :

Published June 19, 2024 at 7:56am

    ರೇಣುಕಾಸ್ವಾಮಿ ಕೊಲೆಯಲ್ಲಿ A1 ಆರೋಪಿ ಪವಿತ್ರಾ ಗೌಡ

    ಪೊಲೀಸರ ಕಸ್ಟಡಿಯಲ್ಲಿ ಇರುವಾಗಲೇ ಪವಿತ್ರಾ ಗೌಡ ಅಸ್ವಸ್ಥ

    ಚಿಕಿತ್ಸೆ ನೀಡಿ ವಾಪಸ್ ಹೋದ ಮೇಲೂ ಅಸ್ವಸ್ಥ! ಏನಾಯ್ತು?

ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಎ1 ಆರೋಪಿಯಾಗಿರೋ ಪವಿತ್ರಾ ಗೌಡ ನಿನ್ನೆ ಅಸ್ವಸ್ಥರಾಗಿದ್ದರು. ಆ ಬಳಿಕ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೀಗ ಪವಿತ್ರಾ ಗೌಡ ಹೇಗಿದ್ದಾರೆ ಗೊತ್ತಾ? ಏನಾಗಿದೆ? ಇಲ್ಲಿದೆ ಮಾಹಿತಿ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಕೇಸ್​ನಲ್ಲಿ ಪವಿತ್ರಾ ಗೌಡ, ನಟ ದರ್ಶನ್ ಆ್ಯಂಡ್ ಗ್ಯಾಂಗ್ ಸದ್ಯ ಕಸ್ಟಡಿಯಲ್ಲಿದೆ. ಆದರೆ ಪೊಲೀಸರ ಕಸ್ಟಡಿಯಲ್ಲಿ ಇರುವಾಗಲೇ ಆರೋಪಿ ಎ1 ಪವಿತ್ರಾ ಗೌಡ ನಿನ್ನೆ ಅಸ್ವಸ್ಥರಾಗಿದ್ದರು. ಹೀಗಾಗಿ ವೈದ್ಯರು ಅನ್ನಪೂರ್ಣೇಶ್ವರಿ ನಗರದ ಠಾಣೆಗೆ ಬಂದು ಚಿಕಿತ್ಸೆ ನೀಡಿ ವಾಪಸ್ ಆಗಿದ್ದರು.

ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ ಪ್ರಕರಣ.. ಪೊಲೀಸರ​ ಮುಂದೆ ದರ್ಶನ್​ ಕೊನೆಗೂ ಬಾಯ್ಬಿಟ್ರು ಈ ಸತ್ಯ!

ಆದರೆ ಮತ್ತೆ ಪವಿತ್ರಾ ಗೌಡ ಅಸ್ವಸ್ಥರಾದ ಹಿನ್ನೆಲೆಯಲ್ಲಿ ಆಕೆಯನ್ನ ಪೊಲೀಸರು, ವೈದ್ಯರೊಂದಿಗೆ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಚಿಕಿತ್ಸೆ ಕೊಡಿಸಿ ಪುನಃ ಪೊಲೀಸ್​ ಠಾಣೆಗೆ ಕರೆದುಕೊಂಡು ಬಂದಿದ್ದಾರೆ. ಸದ್ಯ ಅವರು ಆರೋಗ್ಯವಾಗಿ ಇದ್ದಾರೆ ಎಂದು ತಿಳಿದುಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಸ್ವಸ್ಥರಾಗಿದ್ದ ಪವಿತ್ರಾ ಗೌಡ.. ಈಗ ಹೇಗಿದ್ದಾರೆ? ಏನಾಗಿತ್ತು?

https://newsfirstlive.com/wp-content/uploads/2024/06/pavitra1.jpg

Load More