newsfirstkannada.com

ಟಿ20 ವಿಶ್ವಕಪ್ ತಂಡ ಪ್ರಕಟಿಸಿದ ಐಸಿಸಿ.. 6 ಭಾರತೀಯ ಆಟಗಾರರಿಗೆ ಸ್ಥಾನ..!

Share :

Published July 1, 2024 at 9:37am

    ಟಿ20 ವಿಶ್ವಕಪ್​​ಗೆ ಮುತ್ತಿಟ್ಟಿರುವ ಟೀಂ ಇಂಡಿಯಾ

    ಐಸಿಸಿ ಪ್ರಕಟಿಸಿರುವ ತಂಡದಲ್ಲಿ ಯಾರೆಲ್ಲ ಇದ್ದಾರೆ?

    ಸ್ಥಾನ ಪಡೆದ 6 ಭಾರತೀಯ ಆಟಗಾರರು ಯಾಱರು?

ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ವಿಶ್ವಕಪ್ ತಂಡವನ್ನು ಪ್ರಕಟಿಸಿದೆ. ಐಸಿಸಿ ಟೂರ್ನಮೆಂಟ್​ ಆಫ್​ ದ ಟೀಂನಲ್ಲಿ ಭಾರತದ 6 ಆಟಗಾರರಿಗೆ ಸ್ಥಾನ ಸಿಕ್ಕಿದೆ.

ಐಸಿಸಿ ವಿಶ್ವಕಪ್ ತಂಡ..!
ರೋಹಿತ್ ಶರ್ಮಾ, ರಹನಾನುಲ್ಲಾ ಗುರ್ಬಾಜ್, ನಿಕೋಲಸ್ ಪೂರನ್, ಸೂರ್ಯಕುಮಾರ್ ಯಾದವ್, ಮಾರ್ಕಸ್​ ಸ್ಟೋಯಿನಿಸ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರಶೀದ್ ಖಾನ್, ಜಸ್​​ಪ್ರೀತ್ ಬೂಮ್ರಾ, ಅರ್ಷ್​ದೀಪ್ ಸಿಂಗ್, ಫಜಲ್ಹಕ್ ಫಾರೂಖಿ ಹಾಗೂ 12ನೇ ಆಟಗಾರರಾಗಿ ಎನ್ರಿಚ್ ನೊರ್ಟ್ಜೆ ಅವರನ್ನು ಆಯ್ಕೆ ಮಾಡಿದೆ.

ಇದನ್ನೂ ಓದಿ:ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ಟೀಂ ಇಂಡಿಯಾಗೆ ಸಂಕಷ್ಟ.. ಅಯ್ಯೋ ಏನಾಯ್ತು..?

ಟೀಂ ಇಂಡಿಯಾದ ಒಟ್ಟು ಆರು ಆಟಗಾರರು ಆಯ್ಕೆ ಆಗಿದ್ದಾರೆ. ಮೊದಲ ಪ್ಲೇಸ್​​ನಲ್ಲಿ ರೋಹಿತ್ ಶರ್ಮಾ ಇದ್ದಾರೆ. ಈ ಬಾರಿಯ ಟೂರ್ನಿಯಲ್ಲಿ 156.7 ಸ್ಟ್ರೈಕ್​​ ರೇಟ್​​ನಲ್ಲಿ ಬ್ಯಾಟ್ ಬೀಸಿರುವ ಅವರು 36.71 ಸಾಸರಿಯೊಂದಿಗೆ 257 ರನ್​ಗಳಿಸಿದ್ದಾರೆ. ಅದರಲ್ಲಿ ಮೂರು ಅರ್ಧಶತಕ ಕೂಡ ಇದೆ.

ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಗುಡ್​​ನ್ಯೂಸ್​.. ಸಿಲಿಂಡರ್ ಬೆಲೆಯಲ್ಲಿ ಮತ್ತೆ ಇಳಿಕೆ..!

ಹಾಗೆ ಸೂರ್ಯಕುಮಾರ್ ಯಾದವ್ ಅವರು 135.37 ಸ್ಟ್ರೈಕ್​​ ರೇಟ್​ನಲ್ಲಿ ಬ್ಯಾಟ್​ ಬೀಸಿದ್ದು, 28.42 ಸರಾಸರಿ ರನ್​ ಹೊಂದಿದ್ದಾರೆ. ಒಟ್ಟು 199 ರನ್​ಗಳಿಸಿ ಎರಡು ಅರ್ಧಶತಕ ಕೂಡ ಇದೆ. ಇನ್ನು ಹಾರ್ದಿಕ್ ಪಾಂಡ್ಯ 151.57 ಸ್ಟ್ರೈಕ್​ ರೇಟ್​ನಲ್ಲಿ ಬ್ಯಾಟ್ ಬೀಸಿದ್ದು 144 ರನ್​ಗಳಿಸಿದ್ದಾರೆ. 11 ವಿಕೆಟ್​ ಪಡೆದುಕೊಂಡಿದ್ದಾರೆ. ಅಕ್ಸರ್ ಪಟೇಲ್ ಕೂಡ ಸ್ಥಾನ ಗಿಟ್ಟಿಸಿಕೊಂಡವರಲ್ಲಿ ಒಬ್ಬರು, 92 ರನ್​ಗಳಿಸಿರುವ ಅಕ್ಸರ್, 139.39 ಸ್ಟ್ರೈಕ್​ ರೇಟ್ ಹೊಂದಿದ್ದಾರೆ. ಭಾರತದ ಪರ 9 ವಿಕೆಟ್ ಪಡೆದುಕೊಂಡಿದ್ದಾರೆ. ಬೂಮ್ರಾ ಅವರು ಭಾರತದ ಪರ 15 ವಿಕೆಟ್ ಪಡೆದುಕೊಂಡಿದ್ದು, ಕೇವಲ 7 ರನ್​ ನೀಡಿ 3 ವಿಕೆಟ್ ಪಡೆದಿರೋದು ಅತ್ಯಂತ ಬೆಸ್ಟ್​ ಆಗಿದೆ. ಅರ್ಷ್​​ದೀಪ್ ಸಿಂಗ್ 17 ವಿಕೆಟ್ ಪಡೆದುಕೊಂಡಿದ್ದು, 9ರನ್​ಗೆ ನಾಲ್ಕು ವಿಕೆಟ್ ಅವರ ಅತ್ಯಂತ ಬೆಸ್ಟ್ ಆಗಿದೆ.

ಇದನ್ನೂ ಓದಿ:3 ಹೊಸ ಕ್ರಿಮಿನಲ್ ಕಾನೂನು ಜಾರಿ.. ಇವು ನ್ಯಾಯ ವ್ಯವಸ್ಥೆ, ನಾಗರಿಕರ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟಿ20 ವಿಶ್ವಕಪ್ ತಂಡ ಪ್ರಕಟಿಸಿದ ಐಸಿಸಿ.. 6 ಭಾರತೀಯ ಆಟಗಾರರಿಗೆ ಸ್ಥಾನ..!

https://newsfirstlive.com/wp-content/uploads/2024/07/BCCI-3.jpg

Load More