ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ಒಳ ಹರಿವು ಎಷ್ಟಿದೆ?
ಕಬಿನಿ ಹೊರ ಹರಿವು ಎಷ್ಟಿದೆ? ಇಂದಿನ ಮಟ್ಟ ಎಷ್ಟಿದೆ? ಇಲ್ಲಿದೆ ಮಾಹಿತಿ
ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಒಳ ಹರಿವು ಹೆಚ್ಚಳ
ವಿಜಯಪುರ: ಮಹಾರಾಷ್ಟ್ರ ಪಶ್ಚಿಮ ಘಟ್ಟಗಳಲ್ಲಿ ಮಳೆಯಾಗುತ್ತಿದ್ದು, ವಿಜಯಪುರ ಆಲಮಟ್ಟಿ ಜಲಾಶಯಕ್ಕೆ ಒಳ ಹರಿವು ಗಣನೀಯ ಏರಿಕೆಯಾಗಿದೆ.
ಕೃಷ್ಣಾ ನದಿಯಲ್ಲಿ ಒಳ ಹರಿವು ಹೆಚ್ಚಾಗಿದ್ದು, ಇತ್ತ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದ ಒಳ ಹರಿವು 53,901 ಕ್ಯೂಸೆಕ್ಸ್ಗೆ ಏರಿಕೆ ಕಂಡಿದೆ.
ಆಲಮಟ್ಟಿ ಜಲಾಶಯವು 123.081 ಟಿಎಂಸಿ ಸಾಮರ್ಥ್ಯವನ್ನು ಹೊಂದಿದ್ದು, ಸದ್ಯ 48.982 ಟಿಎಂಸಿ ನೀರು ಸಂಗ್ರಹವಾಗಿದೆ.
ಇದನ್ನೂ ಓದಿ: ಬತ್ತಿ ಬರಡಾಗಿದ್ದ ತುಂಗಭದ್ರೆಗೆ ಬಂತು ಜೀವಕಳೆ.. ಏರಿಕೆ ಕಂಡ ಜಲಾಶಯದ ನೀರಿನ ಮಟ್ಟ! ಇಂದು ಎಷ್ಟಿದೆ ಗೊತ್ತಾ?
ಕಳೆದ ನಾಲ್ಕೈದು ದಿನಗಳಿಂದ ನಿರಂತರವಾಗಿ ಒಳ ಹರಿವು ಹೆಚ್ಚುತ್ತಿದ್ದು, ಸದ್ಯ ಒಳ ಹರಿವು -53,901 ಕ್ಯೂಸೆಕ್ಸ್ ಇದೆ. ಹೊರ ಹರಿವಿನ ಪ್ರಮಾಣ 430 ಕ್ಯೂಸೆಕ್ಸ್ ಇದೆ.
ಆಲಮಟ್ಟಿ ಜಲಾಶಯದ
ಮಳೆಯಿಂದಾಗಿ ಕಬಿನಿ ಡ್ಯಾಂನ ನೀರಿನ ಮಟ್ಟವು ಏರಿಕೆ ಕಂಡಿದೆ. 2284 ಅಡಿ ಎತ್ತರಡ ಕಬಿನಿಯಲ್ಲಿ ಈಗಾಗಲೇ 2281 ಅಡಿ ಭರ್ತಿಯಾಗಿದೆ. ಸದ್ಯ ಪೂರ್ತಿಯಾಗಲು 3 ಅಡಿ ಮಾತ್ರ ಬಾಕಿ ಉಳಿದಿದೆ.
ಇದನ್ನೂ ಓದಿ: KRS Dam: ಎರಡು ವಾರದಿಂದ ಒಳ ಹರಿವು ಹೆಚ್ಚಳ.. 100 ಅಡಿ ಭರ್ತಿ! ಸದ್ಯ ಎಷ್ಟಿದೆ ನೀರಿನ ಮಟ್ಟ?
ಕಬಿನಿ ನೀರಿನ ಮಟ್ಟ
ತುಂಗಭದ್ರಾ ಜಲಾಶಯ ನೀರಿನ ಮಟ್ಟ
ಇಂದಿನ ಕೆಆರ್ಎಸ್ ನೀರಿನ ಮಟ್ಟ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ