newsfirstkannada.com

ವಿಶ್ವಕಪ್ ಗೆದ್ದ ಆಟಗಾರರಿಗೆ ನೀಡಿರುವ ಚಿನ್ನದ ಪದಕದ ಮೇಲೆ ಏನೆಂದು ಬರೆದಿದೆ ಗೊತ್ತಾ..?

Share :

Published July 6, 2024 at 12:55pm

    ಜೂನ್ 29 ರಂದು ಟಿ-20 ವಿಶ್ವಕಪ್​​ಗೆ ಮುತ್ತಿಟ್ಟಿರುವ ಭಾರತ ತಂಡ

    ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ವಿಶ್ವಕಪ್​ ಟ್ರೋಫಿ ಎತ್ತಿದೆ

    ಬಹುಮಾನದ ವಿಶೇಷ ಫೋಟೋ ಹಂಚಿಕೊಂಡಿರುವ ಪಂತ್

ಜೂನ್ 29 ರಂದು ನಡೆದ ಟಿ-20 ವಿಶ್ವಕಪ್​​ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿದೆ. ಚಾಂಪಿಯನ್​ ತಂಡಕ್ಕೆ ವಿಶೇಷ ಬಹುಮಾನ ಸಿಕ್ಕಿದೆ.

ಬಹುಮಾನವಾಗಿ ನೀಡಿದ ಮೆಡಲ್​​ನ ಫೋಟೋವನ್ನು ವಿಕೆಟ್ ಕೀಪರ್ ರಿಷಬ್ ಪಂತ್ ಶೇರ್ ಮಾಡಿಕೊಂಡಿದ್ದಾರೆ. ಕ್ಲೋಸ್​ ಅಪ್​​ನಲ್ಲಿರುವ ಈ ಫೋಟೋದಲ್ಲಿ ಏನೆಂದು ಬರೆಯಲಾಗಿದೆ ಅನ್ನೋದು ಸ್ಪಷ್ಟವಾಗಿ ಕಾಣ್ತಿದೆ.

ಇದನ್ನೂ ಓದಿ:ಇದು ವಿಶ್ವಕಪ್​ ಗೆದ್ದ ಸ್ಟಾರ್ ಆಟಗಾರನ ಅಜ್ಜನ ಮನೆ.. ಮೊಮ್ಮಗ ಬರುವಿಕೆಯ ನಿರೀಕ್ಷೆಯಲ್ಲಿ ತಾತ..!

ಅಂದ್ಹಾಗೆ ಆಟಗಾರಿಗೆ ವೈಯಕ್ತಿಕವಾಗಿ ನೀಡಿದ ಮೆಡಲ್​​ ಮೇಲೆ ಐಸಿಸಿ ಮೆನ್ಸ್​ ಟಿ20 ವರ್ಲ್ಡ್​​ ಕಪ್ ವೆಸ್ಟ್​ ವಿಂಡೀಸ್ ಮತ್ತು USA 2024. ವಿನ್ನರ್ ಎಂದು ಬರೆಯಲಾಗಿದೆ. ಜೊತೆಗೆ ಟಿ20 ವರ್ಲ್ಡ್​​ಕಪ್ 2024ರ ಲೋಗೋ ಕೂಡ ಮೆಡಲ್​​ ಮೇಲಿದೆ.

ಇದನ್ನೂ ಓದಿ:IND vs ZIM: ಗಿಲ್ ಜೊತೆ ಆರಂಭಿಕ ಬ್ಯಾಟರ್​​ ಆಗಿ ಬರೋದು ಐಪಿಎಲ್​ನ ಈ ಸ್ಟಾರ್​..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ವಿಶ್ವಕಪ್ ಗೆದ್ದ ಆಟಗಾರರಿಗೆ ನೀಡಿರುವ ಚಿನ್ನದ ಪದಕದ ಮೇಲೆ ಏನೆಂದು ಬರೆದಿದೆ ಗೊತ್ತಾ..?

https://newsfirstlive.com/wp-content/uploads/2024/07/PANT-6.jpg

Load More