newsfirstkannada.com

×

ಅಂಬಾನಿ ಮಗನ ಮದ್ವೆಗೆ ಟೀಂ ಇಂಡಿಯಾ ಆಟಗಾರರಿಗೆ ಆಹ್ವಾನ! ವಿಶ್ವಕಪ್​ ಗೆಲ್ಲಿಸಿಕೊಟ್ಟ ತ್ರಿಮೂರ್ತಿಗಳಿಗೆ ವಿಶೇಷ ಗೌರವ

Share :

Published July 6, 2024 at 6:33pm

Update July 6, 2024 at 6:34pm

    ಮುಖೇಶ್​ ಅಂಬಾನಿ ಮಗ ಅನಂತ್​ ಸೊಸೆ ರಾಧಿಕಾ ಸಂಗೀತ ಸಮಾರಂಭ

    ಮಗನ ಮದುವೆಗೆ ಟೀಂ ಇಂಡಿಯಾ ಪ್ಲೇಯರ್ಸನ್ನು ಆಹ್ವಾನಿಸಿದ ಕುಟುಂಬ

    ರೋಹಿತ್​ ಶರ್ಮಾರನ್ನು ಬಿಗಿದಪ್ಪಿ ಭಾವುಕರಾದ ಮುಖೇಶ್​​ ಅಂಬಾನಿ ಪತ್ನಿ

ರಿಲಯನ್ಸ್​​ ಮಾಲೀಕ ಮುಖೇಶ್​ ಅಂಬಾನಿ ಮತ್ತು ಪತ್ನಿ ನೀತಾ ಅಂಬಾನಿ ಮನೆಯಲ್ಲಿ ಸಂತಸದ ಸಂಭ್ರಮ. ಮಗ ಅನಂತ್​ ಅಂಬಾನಿಮತ್ತು ರಾಧಿಕಾ ಅವರ ವಿವಾಹ ಸಂತಸದಲ್ಲಿ ಅಂಬಾನಿ ಕುಟುಂಬವಿದೆ.  ಈ ಮದುವೆ ಕಾರ್ಯಕ್ರಮಕ್ಕೆ ಸಾಕಷ್ಟು ಸೆಲೆಬ್ರಿಟಿಗಳು ಆಗಮಿಸಿದ್ದಾರೆ. ಅಷ್ಟೇ ಏಕೆ ಟೀಂ ಇಂಡಿಯಾದ ನಾಯಕ ರೋಹಿತ್​ ಶರ್ಮಾ, ಸೂರ್ಯಕುಮಾರ್​ ಯಾದವ್​, ಹಾರ್ದಿಕ್​ ಸೇರಿ ಅನೇಕ ಕ್ರಿಕೆಟ್​​ ತಾರೆಯರು ಕೂಡ ಆಗಮಿಸಿದ್ದಾರೆ. ಈ ವೇಳೆ ಅಂಬಾನಿ ಕುಟುಂಬ ವಿಶ್ವಕಪ್​ ಗೆದ್ದ ಟೀಂ ಇಂಡಿಯಾ ಆಟಗಾರರಿಗೆ ವಿಶೇಷ ಗೌರವ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಬಾಕ್ಸ್​ ಆಫೀಸ್​ ಸುಲ್ತಾನನೇ ಸಿಕ್ಕಿರುವಾಗ.. ಈ ಕೊಲೆ, ಪಶ್ಚಾತ್ತಾಪ ಇರಲ್ಲ.. ಪವಿತ್ರಾ ಬಗ್ಗೆ ಹೀಗಂದ್ರಾ ಈ ಡೈರೆಕ್ಟರ್​!

ಅನಂತ್-ರಾಧಿಕಾ ಸಂಗೀತ ಸಮಾರಂಭದಲ್ಲಿ ಟೀಂ ಇಂಡಿಯಾ ಆಟಗಾರರು ಸಮೇತ ಭಾಗಿಯಾಗಿದ್ದರು. ರೋಹಿತ್ ಶರ್ಮಾ, ಸೂರ್ಯಕುಮಾರ್​ ಯಾದವ್​, ಹಾರ್ದಿಕ್ ಪಾಂಡ್ಯ  ಕಪ್ಪು ಬಣ್ಣದ ಬಟ್ಟೆ ಧರಿಸಿ ಕಂಗೊಳಿಸಿದ್ದರು. ಈ ವೇಳೆ ನೀತಾ ಅಂಬಾನಿಯವರು ಮೂವರನ್ನ ವೇದಿಕೆ ಮೇಲೆ ಕರೆದು ಅಭಿನಂದಿಸಿದ್ದಾರೆ.

ಇದನ್ನೂ ಓದಿ: ಪವಿತ್ರಾ ಗೌಡ ಬಗ್ಗೆ ‘ಆಶಿಕಿ’ ನಿರ್ದೇಶಕಿ ಟಾಕ್​.. ಹೀರೋಯಿನ್ ಆಗಬೇಕು ಅನ್ನೋರು ಈ ಥರಾ ಇರಲ್ಲ!

ರೋಹಿತ್ ಶರ್ಮಾ ವೇದಿಕೆ ಮೇಲೆ ಬರುತ್ತಿದ್ದಂತೆ ನೀತಾ ಅಂಬಾನಿ ಅವರನ್ನು ಬಿಗಿದಪ್ಪಿಕೊಂಡು ಭಾವುಕರಾಗಿದ್ದಾರೆ. ಅಷ್ಟು ಮಾತ್ರವಲ್ಲದೆ, ಟೀಮ್ ಇಂಡಿಯಾ ಆಟಗಾರರಿಗೆ ಹೂಮಳೆಯ ಸ್ವಾಗತ ಕೋರಿದ್ದಾರೆ. ಇನ್ನು ಈ ಸಮಾರಂಭದಲ್ಲಿ ಅನೇಕ ಬಾಲಿವುಡ್​ ತಾರೆಯರು ಸಹ ಭಾಗಿಯಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂಬಾನಿ ಮಗನ ಮದ್ವೆಗೆ ಟೀಂ ಇಂಡಿಯಾ ಆಟಗಾರರಿಗೆ ಆಹ್ವಾನ! ವಿಶ್ವಕಪ್​ ಗೆಲ್ಲಿಸಿಕೊಟ್ಟ ತ್ರಿಮೂರ್ತಿಗಳಿಗೆ ವಿಶೇಷ ಗೌರವ

https://newsfirstlive.com/wp-content/uploads/2024/07/hardik-Padya.jpg

Load More