newsfirstkannada.com

ದೀಪಿಕಾ ಪಡುಕೋಣೆ ಧರಿಸಿದ್ದ ಸೀರೆ ಬೆಲೆ ಕೇಳಿದ್ರೆ ಶಾಕ್​.. ಪತಿ ಕೊಡಿಸಿದ ಐಷಾರಾಮಿ ಸ್ಯಾರಿ ಬೆಲೆ ಎಷ್ಟು?

Share :

Published July 8, 2024 at 10:51am

    ಅನಂತ್ ಅಂಬಾನಿ ಸಂಗೀತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಬೆಡಗಿ

    ದೀಪಿಕಾಗೆ ಗಂಡ ರಣವೀರ್​ ಸಿಂಗ್ ಕೊಡಿಸಿದ್ದ ಸೀರೆ ಬೆಲೆ ಎಷ್ಟು ಲಕ್ಷ?

    ಆ ದುಬಾರಿ ಸೀರೆಯಲ್ಲೇ ಬೇಬಿ ಬಂಪ್ ಕೂಡ ಮಾಡಿಸಿದ್ದ ಪಡುಕೋಣೆ

ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅದ್ಧೂರಿ ವಿವಾಹ ಇನ್ನೇನು 4 ದಿನಗಳಲ್ಲಿ ನಡೆಯಲಿದೆ. ವಿವಾಹ ಪೂರ್ವ ಸಮಾರಂಭಗಳು ಮುಂಬೈನ ನಿವಾಸದಲ್ಲಿ ನಡೆಯುತ್ತಿದ್ದು ಸಂಗೀತ ಕಾರ್ಯಕ್ರಮಕ್ಕೆ ಕ್ರಿಕೆಟಿಗರು, ನಟ, ನಟಿಯರು, ಉದ್ಯಮಿಗಳು ಪಾಲ್ಗೊಂಡಿದ್ದರು. ಅದರಂತೆ ಬಾಲಿವುಡ್​ ಬೆಡಗಿ ದೀಪಿಕಾ ಪಡುಕೋಣೆ ಕೂಡ ಇದರಲ್ಲಿ ಭಾಗವಹಿಸಿದ್ದರು. ಸಮಾರಂಭದಲ್ಲಿ ದೀಪಿಕಾ ಧರಿಸಿದ್ದ ಸೀರೆಯ ಬೆಲೆ ಕೇಳಿದ್ರೆ ಒಂದು ಕ್ಷಣ ಶಾಕ್​ ಆಗುತ್ತೆ.

ಇದನ್ನೂ ಓದಿ: ದೃಶ್ಯಂ ಮೂವಿಯಂತೆ ಪ್ಲಾನ್, ಮಹಿಳೆಯ ಭಯಾನಕ ಕೊಲೆ.. ಖತರ್ನಾಕ್​ ಕಿಲಾಡಿ ತಗ್ಲಾಕಿಕೊಂಡಿದ್ದೇ ರೋಚಕ..!

ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಅನಂತ್ ಅಂಬಾನಿಯ ಮದುವೆ ಕಾರ್ಯಕ್ರಮದಲ್ಲಿ ಪರ್ಪಲ್ ಕಲರ್ ಸ್ಯಾರಿ ಧರಿಸಿ ಮಿರಮಿರ ಮಿಂಚಿದ್ದರು. ಇದೇ ಸೀರೆಯಲ್ಲಿ ದೀಪಿಕಾ ಪಡುಕೋಣೆ ಬೇಬಿ ಬಂಪ್ ಫೋಟೋಶೂಟ್ ಕೂಡ ಮಾಡಿಸಿದ್ದರು. ಈ ಪೋಟೋಗಳು ಫುಲ್ ವೈರಲ್ ಆಗುತ್ತಿವೆ. ಇದೀಗ ದೀಪಿಕಾ ಧರಿಸಿದ್ದ ಈ ಸ್ಪೆಷಲ್ ಸೀರೆಯ ಬೆಲೆ ಸದ್ದು ಮಾಡುತ್ತಿದ್ದು ಇದರ ಬೆಲೆ ಬರೊಬ್ಬರಿ 1ಲಕ್ಷದ 92 ಸಾವಿರ ರೂಪಾಯಿ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ 2 ದಿನ ರಷ್ಯಾ ಭೇಟಿ.. ಗರಿಗೆದರಿದ ನಿರೀಕ್ಷೆಗಳು; ಈ ಪ್ರವಾಸದ ಮಹತ್ವವೇನು?

1 ಲಕ್ಷದ 92 ಸಾವಿರ ರೂಪಾಯಿ ಮೌಲ್ಯದ ಈ ಐಷಾರಾಮಿ ಸೀರೆಯನ್ನು ತಯಾರಿಸಲು 3,400 ತಾಸುಗಳು ಬೇಕಾಗಿವೆಯಂತೆ. ಕೈಗಳಿಂದಲೇ ಹೆಚ್ಚಾಗಿ ಕಸೂತಿ ಮಾಡಿ ಸೀರೆಯನ್ನು ಸುಂದರವಾಗಿ ಕಾಣುವಂತೆ ಮಾಡಲಾಗಿದೆ. ಇದರಲ್ಲಿ 16ನೇ ಶತಮಾನದ ವಾಸ್ತುಶಿಲ್ಪಗಳನ್ನು ಬಿಡಿಸಲಾಗಿದೆಯಂತೆ. ಜಾಕೆಟ್​​ ಅನ್ನು ರಜಪೂತರ ಕಾಲದ ಚನಿಯಾ ಚೋಲಿ ಸಂಸ್ಕೃತಿಯನ್ನ ಹೋಲುವಂತೆ ತಯಾರು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕೊಹ್ಲಿ, ರೋಹಿತ್ ಬೆನ್ನಲ್ಲೇ ಮತ್ತೊಂದು ದಂತಕತೆ ರಿಟೈರ್ಮೆಂಟ್.. WWEಗೆ‌ ಜಾನ್ ಸೀನಾ ಗುಡ್ ಬೈ..!

ಈ ಬಗ್ಗೆ ದೀಪಿಕಾ ಪಡುಕೋಣೆಯವರು ತಮ್ಮ ಇನ್​ಸ್ಟಾ ಪೇಜ್​​ನಲ್ಲಿ ಶೇರ್ ಮಾಡಿದ್ದು ತನ್ನ ಪತಿ ರಣವೀರ್​ ಸಿಂಗ್​ಗೂ ಟ್ಯಾಗ್ ಮಾಡಿದ್ದರು. ಇದಕ್ಕೆ ಉತ್ತರಿಸಿರುವ ರಣವೀರ್ ಸಿಂಗ್, ಇದು ನನ್ನ ಸುಂದರವಾದ ಹುಟ್ಟುಹಬ್ಬದ ಉಡುಗೊರೆ, ಐ ಲವ್ ಯು ಎಂದು ಹೇಳಿದ್ದಾರೆ. ದೀಪಿಕಾ, ಪ್ರಭಾಸ್​ ಜೊತೆ ಕಲ್ಕಿ ಸಿನಿಮಾದಲ್ಲೂ ಅಭಿನಯ ಮಾಡಿದ್ದು ಥಿಯೇಟರ್​ನಲ್ಲಿ ಇನ್ನೂ ಚಿತ್ರ ಸಕ್ಸಫುಲ್ ರನ್ನಿಂಗ್​ನಲ್ಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೀಪಿಕಾ ಪಡುಕೋಣೆ ಧರಿಸಿದ್ದ ಸೀರೆ ಬೆಲೆ ಕೇಳಿದ್ರೆ ಶಾಕ್​.. ಪತಿ ಕೊಡಿಸಿದ ಐಷಾರಾಮಿ ಸ್ಯಾರಿ ಬೆಲೆ ಎಷ್ಟು?

https://newsfirstlive.com/wp-content/uploads/2024/07/DEEPIKA_PADUKONE.jpg

Load More