ಇನ್ನು ಮೋಡ ಮುಸುಕಿದ ವಾತಾವರಣ, ಮಳೆಯಾಗೋ ಸಾಧ್ಯತೆ
ಉದ್ಯಾನನಗರಿಯ ಯಾವ್ಯಾವ ಏರಿಯಾದಲ್ಲಿ ತುಂತುರು ಮಳೆ..?
ನಗರದಲ್ಲಿ ಬೆಳಗ್ಗೆ ಬಿಸಿಲು, ಸಂಜೆಯಾಗುತ್ತಲೇ ವರುಣರಾಯ ಎಂಟ್ರಿ
ಬೆಂಗಳೂರು: ಸಂಜೆಯಾಗುತ್ತಿದ್ದಂತೆ ಸಿಲಿಕಾನ್ ಸಿಟಿಗೆ ವರುಣ ಎಂಟ್ರಿ ಕೊಟ್ಟಿದ್ದು ರಾಜಧಾನಿಯ ಹಲವೆಡೆ ಜಿನಿ ಜಿನಿ ಮಳೆಯಾಗಿದೆ. ಇಂದು ಬೆಳಗಿನಿಂದ ನಗರದ್ಯಾಂತ ಬಿಸಿಲು ಇತ್ತು, ಆದರೆ ಸಂಜೆ ಆಗುತ್ತಲೇ ಹಲವೆಡೆ ತುಂತುರು ಮಳೆಯಾಗಿದೆ.
ಇದನ್ನೂ ಓದಿ: ind vs zim; T20 ಮ್ಯಾಚ್ ರದ್ದಾಗುತ್ತಾ.. ಹರಾರೆ ಸುತ್ತ ಮಳೆ, ಬಿಸಿಲಿನ ವಾತಾವರಣ ಹೇಗಿದೆ..?
ಇಂದು ಬೆಳಗಿನಿಂದಲೂ ಉದ್ಯಾನನಗರಿ ಬಿಸಿಲಿನ ವಾತಾವರಣದಿಂದ ಕೂಡಿತ್ತು. ಆದರೆ ಮಧ್ಯಾಹ್ನದ ವೇಳೆಗೆ ಮೋಡ ಮುಸುಕಿದ ವಾತಾವರಣ ಏರ್ಪಟ್ಟು ರಾಜಧಾನಿಯ ಹಲವೆಡೆ ತುಂತುರು ಮಳೆ ಬಂದಿದೆ. ಮಳೆಯಿಂದ ಬೈಕ್ ಸವಾರರು ಸ್ವಲ್ಪ ಸಮಸ್ಯೆ ಅನುಭಸಿದವರು. ವರುಣಾರಾಯ ಹಾಗೆ ಬಂದು ಹೀಗೆ ಹೋಗಿದ್ದು ರಾತ್ರಿ ಮಳೆಯಾಗುವ ಸಂಭವವಿದೆ ಎಂದು ಹೇಳಲಾಗ್ತಿದೆ.
ಇದನ್ನೂ ಓದಿ: ಅಕ್ಕನ ಮೇಲೆ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ ತಮ್ಮ; ಅಸಲಿಗೆ ಆಗಿದ್ದೇನು?
ಶಾಂತಿನಗರ, ವಿಲ್ಸನ್ ಗಾರ್ಡನ್, ಸುಧಾಮನಗರ, ಟೌನ್ ಹಾಲ್, ಎಸ್.ಪಿ ರೋಡ್, ಸುಬ್ಬಯ್ಯ ಸರ್ಕಲ್, ಕಾರ್ಪೋರೆಷನ್ ಸುತ್ತಮುತ್ತ ಮಳೆ ಆಗಮನವಾಗಿದೆ. ಮಳೆ ಜೊತೆ ಜೊತೆಗೆ ಮೆಲ್ಲಗೆ ಗಾಳಿ ಬೀಸಿದ್ದರಿಂದ ಸದ್ಯ ಸಿಲಿಕಾನ್ ಸಿಟಿ ವೆದರ್ ಕೂಲ್.. ಕೂಲ್ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ