newsfirstkannada.com

×

‘ಕೆ.ಎಲ್​​ ರಾಹುಲ್​​​ ಕ್ಯಾಪ್ಟನ್ಸಿಯಲ್ಲಿ ಆಡೋಕೆ ಇಷ್ಟ ಇಲ್ಲ’ ಎಂದ ಹಾರ್ದಿಕ್.. ಬಿಸಿಸಿಐಗೆ ಬಿಗ್​ ಶಾಕ್​!​​

Share :

Published July 16, 2024 at 4:10pm

Update July 16, 2024 at 4:04pm

    ಜಿಂಬಾಬ್ವೆ ಸರಣಿ ಬೆನ್ನಲ್ಲೇ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿರೋ ಟೀಮ್​ ಇಂಡಿಯಾ!

    ಈ ಮುನ್ನವೇ ಕೋಚ್​ ಗೌತಮ್​ ಗಂಭೀರ್​ಗೆ ಬಿಗ್​ ಶಾಕ್​ ಕೊಟ್ಟ ಹಾರ್ದಿಕ್​ ಪಾಂಡ್ಯ

    ನಾನು ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಆಡಲ್ಲ ಎಂದು ಹಾರ್ದಿಕ್​​ ಪಾಂಡ್ಯ ಕಿರಿಕ್​​​

ಇತ್ತೀಚೆಗೆ ನಡೆದ ಐದು ಟಿ20 ಪಂದ್ಯಗಳ ಸೀರೀಸ್​​ನಲ್ಲಿ ಶುಭ್ಮನ್​ ಗಿಲ್​​ ನಾಯಕತ್ವದ ಟೀಮ್​ ಇಂಡಿಯಾ ಆತಿಥೇಯ ಜಿಂಬಾಬ್ವೆ ತಂಡವನ್ನು 4-1 ಅಂತರದಿಂದ ಸೋಲಿಸಿ ಸರಣಿ ಕೈವಶ ಮಾಡಿಕೊಂಡಿದೆ. ಈ ಬೆನ್ನಲ್ಲೇ ಸದ್ಯದಲ್ಲೇ ಟೀಮ್​ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ.

ಇನ್ನು, ಜೂನ್​​ 27ನೇ ತಾರೀಕಿನಿಂದ ಶುರುವಾಗಲಿರೋ ಶ್ರೀಲಂಕಾ ಪ್ರವಾಸದಲ್ಲಿ ಟೀಮ್​ ಇಂಡಿಯಾ 3 ಟಿ20 ಮತ್ತು 3 ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ. ಈ ಸರಣಿಯಿಂದ ಟೀಮ್​ ಇಂಡಿಯಾದ ಹಿರಿಯ ಆಟಗಾರರಾದ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಮತ್ತು ಬುಮ್ರಾಗೆ ರೆಸ್ಟ್​ ನೀಡಲಾಗಿದೆ. ಹಾಗಾಗಿ ರೋಹಿತ್​ ಅನುಪಸ್ಥಿತಿಯಲ್ಲಿ ಏಕದಿನ ಮಾದರಿಯಲ್ಲಿ ಭಾರತ ತಂಡವನ್ನು ಕೆ.ಎಲ್​ ರಾಹುಲ್​​ ಮುನ್ನಡೆಸಲಿದ್ದಾರೆ. ಎಲ್ಲಾ ಮಾದರಿ ಕ್ರಿಕೆಟ್​ಗೂ ಪ್ರತ್ಯೇಕ ನಾಯಕರನ್ನು ನೇಮಿಸೋ ಪ್ಲಾನ್​​ ಕೋಚ್​​ ಗೌತಮ್​​ ಗಂಭೀರ್​ ಅವರದ್ದು.

ಮೊದಲು ಟಿ20 ಮತ್ತು ಏಕದಿನ ಕ್ರಿಕೆಟ್​ನಲ್ಲೂ ಟೀಮ್​ ಇಂಡಿಯಾ ಕ್ಯಾಪ್ಟನ್​ ಆಗೋ ರೇಸ್​ನಲ್ಲಿದ್ದರು ಹಾರ್ದಿಕ್​ ಪಾಂಡ್ಯ. ಯಾವಾಗ ಟಿ20 ತಂಡಕ್ಕೆ ಮಾತ್ರ ನೀವು ಕ್ಯಾಪ್ಟನ್​​, ಏಕದಿನ ಮಾದರಿಯಲ್ಲಿ ರಾಹುಲ್​​ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಸೆಲೆಕ್ಟರ್ಸ್​​ ಪಾಂಡ್ಯಗೆ ಹೇಳಿದ್ರೋ ಆಗಲೇ ಶುರುವಾಗಿದ್ದು ಸಮಸ್ಯೆ. ಈಗ ಹಾರ್ದಿಕ್​ ಪಾಂಡ್ಯ ತನಗೆ ರಾಹುಲ್​ ನಾಯಕತ್ವದಲ್ಲಿ ಆಡಲು ಇಷ್ಟವಿಲ್ಲ, ಹಾಗಾಗಿ ಶ್ರೀಲಂಕಾ ವಿರುದ್ಧ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಿ ಎಂದು ಕೇಳಿಕೊಂಡಿದ್ದಾರಂತೆ. ಈ ವಿಚಾರ ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಲಂಕಾ ವಿರುದ್ಧದ ODI ಪಂದ್ಯ ನಾನು ಆಡಲ್ಲ -ಗಂಭೀರ್​​ಗೆ ಬಿಗ್ ಶಾಕ್ ಕೊಟ್ಟ ಪಾಂಡ್ಯ.. ಆಗಿದ್ದೇನು..

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

‘ಕೆ.ಎಲ್​​ ರಾಹುಲ್​​​ ಕ್ಯಾಪ್ಟನ್ಸಿಯಲ್ಲಿ ಆಡೋಕೆ ಇಷ್ಟ ಇಲ್ಲ’ ಎಂದ ಹಾರ್ದಿಕ್.. ಬಿಸಿಸಿಐಗೆ ಬಿಗ್​ ಶಾಕ್​!​​

https://newsfirstlive.com/wp-content/uploads/2024/07/Hardik_Rahul.jpg

Load More