newsfirstkannada.com

×

RCB ಸೇರಿದಂತೆ ಈ ಐಪಿಎಲ್​ ತಂಡಗಳಿಗೆ ಬಿಗ್​ ಶಾಕ್​​.. ಬಿಸಿಸಿಐನಿಂದ ಕಠಿಣ ನಿರ್ಧಾರ!

Share :

Published July 25, 2024 at 7:52pm

Update July 25, 2024 at 7:53pm

    ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್

    ರೀಟೈನ್​​​​ ಆಟಗಾರರ ಸಂಖ್ಯೆ ಫೈನಲ್​ ಮಾಡಿದ ಬಿಸಿಸಿಐ!

    ಎಲ್ಲಾ ಐಪಿಎಲ್​ ತಂಡಗಳಿಗೂ ಬಿಸಿಸಿಐನಿಂದ ಬಿಗ್​ ಶಾಕ್​​

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​​​ ರೀಟೈನ್​​​​ ಆಟಗಾರರ ಸಂಖ್ಯೆ ಫೈನಲ್​ ಮಾಡಲು ಜುಲೈ 31ನೇ ತಾರೀಕು ಬಿಸಿಸಿಐ ಅಧಿಕಾರಿಗಳು ಐಪಿಎಲ್​ ತಂಡಗಳ ಮಾಲೀಕರ ಜೊತೆ ಸಭೆ ನಡೆಸಲಿದೆ. ಮೆಗಾ ಹರಾಜಿಗೂ ಮುನ್ನ ಎಷ್ಟು ಆಟಗಾರರನ್ನು ರೀಟೈನ್​ ಮಾಡಿಕೊಳ್ಳಬೇಕು? ಅನ್ನೋದರ ಬಗ್ಗೆ ಐಪಿಎಲ್​ ತಂಡಗಳು ತಮ್ಮ ಅಭಿಪ್ರಾಯ ಮುಂದಿಟ್ಟಿವೆ ಎಂದು ತಿಳಿದು ಬಂದಿದೆ.

ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ಒಂದು ತಂಡಕ್ಕೆ 5-6 ಮಂದಿ ಆಟಗಾರರನ್ನು ರೀಟೈನ್​ ಮಾಡಿಕೊಳ್ಳಲು ಅವಕಾಶ ನೀಡುವ ಸಾಧ್ಯತೆ ಇದೆ. ಈ ಬಗ್ಗೆ ಅಂತಿಮ ನಿಲುವು ಬಿಸಿಸಿಐ ಪ್ರಧಾನ ಕಚೇರಿಯಲ್ಲಿ ನಡೆಯೋ ಸಭೆಯಲ್ಲಿ ಕೈಗೊಳ್ಳಲಾಗುವುದು.

ಐಪಿಎಲ್ ಮೆಗಾ ಹರಾಜಿನ ಮೊದಲು 8 ಆಟಗಾರರನ್ನು ರೀಟೈನ್​ ಮಾಡಿಕೊಳ್ಳಲು ಹೆಚ್ಚಿನ ಐಪಿಎಲ್​ ತಂಡಗಳ ಮಾಲೀಕರು ಬಿಸಿಸಿಐಗೆ ಪ್ರಸ್ತಾಪಿಸಿದ್ದರು. ಆದರೆ, ಇದಕ್ಕೆ ಸೊಪ್ಪು ಹಾಕದ ಬಿಸಿಸಿಐ ಕಠಿಣ ನಿರ್ಧಾರ ತೆಗೆದುಕೊಂಡಿದೆ. ಯಾವುದೇ ಕಾರಣಕ್ಕೂ ಒಳ್ಳೆಯ ಆಟಗಾರರು ಅವಕಾಶ ಕಳೆದುಕೊಳ್ಳಬಾರದು. ಹಾಗಾಗಿ ಕೇವಲ 5-6 ಆಟಗಾರರನ್ನು ಮಾತ್ರ ಉಳಿಸಿಕೊಳ್ಳಲು ಅನುಮತಿ ನೀಡಲು ಬಿಸಿಸಿಐ ಮುಂದಾಗಿದೆ ಎಂದು ವರದಿಯಾಗಿದೆ. ಈ ಮೂಲಕ ಎಲ್ಲಾ ತಂಡಗಳಿಗೂ ಶಾಕ್​ ಕೊಟ್ಟಿದೆ.

ಇದನ್ನೂ ಓದಿ: ಐಪಿಎಲ್​​ 2025: ಆರ್​​​ಸಿಬಿ ತಂಡದಿಂದ ಕ್ಯಾಪ್ಟನ್​​ ಫಾಫ್​​ ಡುಪ್ಲೆಸಿಸ್​ಗೆ ಕೊಕ್​​

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

RCB ಸೇರಿದಂತೆ ಈ ಐಪಿಎಲ್​ ತಂಡಗಳಿಗೆ ಬಿಗ್​ ಶಾಕ್​​.. ಬಿಸಿಸಿಐನಿಂದ ಕಠಿಣ ನಿರ್ಧಾರ!

https://newsfirstlive.com/wp-content/uploads/2024/05/VIRAT_KOHLI_DHONI-3.jpg

Load More