ಮದುವೆ ಫೋಟೋಗಳನ್ನು ಶೇರ್ ಮಾಡಿದ ಚೇತನ್ ಸಕಾರಿಯಾ
‘ಇವತ್ತು ನಾನು ನಿನ್ನವಳಾಗಿದ್ದೇನೆ’ ಎಂದು ಬರೆದುಕೊಂಡ ಸಕಾರಿಯಾ
ಸ್ನೇಹಿತರು, ಅಭಿಮಾನಿಗಳಿಂದ ನವ ಜೋಡಿಗೆ ಶುಭ ಹಾರೈಕೆ
ಯುವ ಕ್ರಿಕೆಟಿಗ ಚೇತನ್ ಸಕರಿಯಾ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಇತ್ತೀಚೆಗೆ ಮೇಘನಾ ಜಂಬುಚಾ ಅವರೊಂದಿಗೆ ಸಪ್ತಪದಿ ತುಳಿದಿದ್ದು, ಮದುವೆ ಕ್ಷಣದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಮದುವೆ ಸಮಾರಂಭದಲ್ಲಿ ಚೇತನ್ ಸಕರಿಯಾ ಮತ್ತು ಮೇಘನಾ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ನವಜೋಡಿಗೆ ಶುಭಕೋರುತ್ತಿದ್ದಾರೆ.
ಇದನ್ನೂ ಓದಿ:ಅರ್ಧ ಸುಟ್ಟ ಪೇಪರ್ ತುಂಡು ನೀಡಿತು ಸುಳಿವು.. NEET ಅಕ್ರಮದ ರಹಸ್ಯ ಬಯಲು ಮಾಡಿದ ಸಿಬಿಐ..!
ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಕರಿಯಾ.. ‘ಇವತ್ತು ನಾನು ನಿನ್ನವಳಾಗಿದ್ದೇನೆ. ನೀನು ನಾನಾಗಿಬಿಟ್ಟೆ’ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಮಾಡ್ರನ್ ಕ್ರಿಕೆಟ್ನಲ್ಲಿ ಸೂರ್ಯ ಯಾಕೆ ಡೇಂಜರಸ್ ಗೊತ್ತಾ? ದಂಡಂ ದಶಗುಣಂ ಕತೆ..!
ಭಾರತೀಯ ಕ್ರಿಕೆಟಿಗರು, ಐಪಿಎಲ್ ಸಹೋದ್ಯೋಗಿಗಳು, ಅಭಿಮಾನಿಗಳು ಮತ್ತು ನೆಟಿಜನ್ಸ್ ನವ ಜೋಡಿಗೆ ಶುಭ ಹಾರೈಸಿದ್ದಾರೆ.
ಐಪಿಎಲ್ 17ನೇ ಸೀಸನ್‌ನ ಮಿನಿ ಹರಾಜಿಗೂ ಮುನ್ನ ಸಕರಿಯಾ ಮತ್ತು ಮೇಘನಾ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಎರಡೂ ಕುಟುಂಬಸ್ಥರ ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಇದನ್ನೂ ಓದಿ:ಸುನಿತಾ ವಿಲಿಯಮ್ಸ್ ಬಾಹ್ಯಾಕಾಶದಿಂದ ಯಾವಾಗ ಬರುತ್ತಾರೆ..? ಅಪ್ಡೇಟ್ ಕೊಟ್ಟ NASA
ಟೀಮ್ ಇಂಡಿಯಾ ಜೆರ್ಸಿಯೊಂದಿಗೆ ಕೇವಲ ಒಂದು ODI ಮತ್ತು ಎರಡು T20I ಪಂದ್ಯಗಳನ್ನು ಚೇತನ್ ಸಕಾರಿಯಾ ಆಡಿದ್ದಾರೆ. IPL ನಲ್ಲಿ ರಾಜಸ್ಥಾನ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದಾರೆ.
ಇದನ್ನೂ ಓದಿ:ನವಚಂಡಿಕಾ ಹೋಮದಿಂದ ದರ್ಶನ್ಗೆ ಒಳ್ಳೆಯದಾಗುತ್ತಾ? ಡಾ.ಶೆಲ್ವಪಿಳೈ ಅಯ್ಯಂಗಾರ್ ಅಭಿಪ್ರಾಯ ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ