newsfirstkannada.com

×

VIDEO: ಡಿವೋರ್ಸ್​​ ಪಾರ್ಟಿ ಆಯೋಜಿಸಿ ಹುಚ್ಚೆದ್ದು ಕುಣಿದ ಮಹಿಳೆ! ಈಕೆ ಯಾರು ಗೊತ್ತಾ?

Share :

Published July 27, 2024 at 7:19am

Update July 27, 2024 at 7:20am

    ವಿಚ್ಛೇದನ ಸಂಭ್ರಮ.. ಮಹಿಳೆಯಿಂದ ಡಿವೋರ್ಸ್ ಪಾರ್ಟಿ ಆಯೋಜನೆ

    ‘ಡಿವೋರ್ಸ್​ ಮುಬಾರಕ್​’ ಹೆಸರಿನಲ್ಲಿ ಮಹಿಳೆಯ ಏನ್​ ಡ್ಯಾನ್ಸ್​ ಗೊತ್ತಾ?

    ಬಾಲಿವುಡ್​ ಹಿಟ್​ ಹಾಡುಗಳಿಗೆ ಹುಚ್ಚೆದ್ದು ಕುಣಿದ ಮಹಿಳೆ.. ವಿಡಿಯೋ ನೋಡಿ

ಮದುವೆ ಎಂದರೆ ಸಂಭ್ರಮ, ವಿಚ್ಛೇದನ ಎಂದರೆ ಬೇಸರ. ಆದರೆ ಈಗ ಕಾಲ ಬದಲಾಗಿದೆ. ಮದ್ವೆ ಎಂದರೆ ಬೇಸರ ಮಾಡುವವರು ಡಿವೋರ್ಸ್​ ಎಂದರೆ ಖುಷಿ ಪಡುತ್ತಾರೆ. ಅದರಂತೆಯೇ ಇಲ್ಲೊಬ್ಬಳು ಮಹಿಳೆ ವಿಚ್ಛೇದನ ಪಾರ್ಟಿ ಆಯೋಜಿಸಿ ಸಂಭ್ರಮಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಾರೆ. ಅಂದಹಾಗೆಯೇ ಈ ವಿಡಿಯೋದಲ್ಲಿ ಇರೋದು ಯಾರು ಗೊತ್ತಾ?.

ಇದನ್ನೂ ಓದಿ: ಶಾಲಾ ​ಮಕ್ಕಳನ್ನು ಕರೆದೊಯ್ಯುವ ವೇಳೆ ಹೃದಯಾಘಾತ.. ಸ್ಕೂಲ್​​ ಬಸ್​ ಚಾಲಕ ಸಾವು, 20 ಮಕ್ಕಳ ಪರಿಸ್ಥಿತಿ?

ವಿಡಿಯೋದಲ್ಲಿ ಡ್ಯಾನ್ಸ್​ ಮಾಡುತ್ತಿರುವ ಮಹಿಳೆಯನ್ನು ಪಾಕಿಸ್ತಾನಿ ಎಂದು ಗುರುತಿಸಲಾಗಿದೆ. ದೃಶ್ಯದಲ್ಲಿ ಕಂಡಂತೆ ವಿಚ್ಛೇದನ ಪಾರ್ಟಿ ಆಯೋಜಿಸಿ ಮಹಿಳೆ ಸಂಭ್ರಮಿಸುತ್ತಿದ್ದಾಳೆ. ‘ಡಿವೋರ್ಸ್​ ಮುಬಾರಕ್​’ ಹೆಸರಿನಲ್ಲಿ ಪಾರ್ಟಿ ಆಯೋಜಿಸಿದ್ದಾಳೆ.

ಇದನ್ನೂ ಓದಿ: ಗಂಡನ ಜತೆ ಬೇಬಿ ಬಂಪ್​​ ಲುಕ್​ನಲ್ಲಿ ಮಿಲನಾ ನಾಗರಾಜ್​​.. ಎಷ್ಟು ಕ್ಯೂಟ್​ ನೀವು ಎಂದ ಫ್ಯಾನ್ಸ್​!

ಸದ್ಯ ಸಾಮಾಜಿಕ ಜಾಲತಣದಲ್ಲಿ ಮಹಿಳೆಯ ಡಿವೋರ್ಸ್​ ಪಾರ್ಟಿ ದೃಶ್ಯ ವೈರಲ್​ ಆಗುತ್ತಿದೆ. ಬಾಲಿವುಡ್​ ಹಿಟ್​​ ಹಾಡುಗಳಿಗೆ ಮಹಿಳೆ ಎಂಜಾಯ್​ ಮಾಡುತ್ತಾ ನೃತ್ಯ ಮಾಡಿದ್ದಾಳೆ. ಇನ್ನು ಈ ದೃಶ್ಯವನ್ನು ಕಂಡ ನೆಟ್ಟಿಗರು ಬಗೆ ಬಗೆಯ ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಡಿವೋರ್ಸ್​​ ಪಾರ್ಟಿ ಆಯೋಜಿಸಿ ಹುಚ್ಚೆದ್ದು ಕುಣಿದ ಮಹಿಳೆ! ಈಕೆ ಯಾರು ಗೊತ್ತಾ?

https://newsfirstlive.com/wp-content/uploads/2024/07/Divorce-Party.jpg

Load More