ಮಕ್ಕಳನ್ನು ಪ್ರೀತಿಯಿಂದ ಗೆಲ್ಲಬೇಕೆಂಬ ಅಸ್ತ್ರ ನಿಮಗೆ ತಿಳಿದಿರಲಿ
ಕುಟುಂಬದವರ ಸಹಕಾರವಿರುತ್ತದೆ ಧೈರ್ಯದಿಂದ ಇರಬಹುದು
ನಿಮ್ಮ ಒಳ್ಳೆತನ ಬೇರೆಯವರಿಗೆ ದೌರ್ಬಲ್ಯವೆನಿಸಬಹುದು ಎಚ್ಚರ
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು ಆಷಾಢ ಮಾಸ, ಶುಕ್ಲ ಪಕ್ಷ, ಏಕಾದಶಿ ತಿಥಿ, ಅನೂರಾಧ ನಕ್ಷತ್ರ ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.
ಮೇಷ ರಾಶಿ
- ಆಧ್ಯಾತ್ಮಿಕವಾಗಿ ಆಸಕ್ತಿಯಿದ್ದರೂ ರೂಢಿಸಿಕೊಳ್ಳಬೇಕು
- ಹಣ ಹೆಚ್ಚು ಖರ್ಚಾದರೂ ಮತ್ತೆ ಸಂಗ್ರವಾಗಬಹುದು
- ಮಕ್ಕಳಿಂದ ಬೇಸರವಾಗಬಹುದು
- ಮಕ್ಕಳನ್ನು ಪ್ರೀತಿಯಿಂದ ಗೆಲ್ಲಬೇಕೆಂದು ಅಸ್ತ್ರ ನಿಮಗೆ ತಿಳಿದಿರಲಿ
- ಈ ದಿನ ಉತ್ತಮವಾಗಿದ್ದರೂ ತೃಪ್ತಿಯಿರುವುದಿಲ್ಲ
- ಮನೆಯಲ್ಲಿ ಆಶ್ಚರ್ಯವೆಂಬಂತೆ ಒಳ್ಳೆಯ ಘಟನೆ ನಡೆಯಬಹುದು
- ಕುಲದೇವತ ಆರಾಧನೆ ಮಾಡಿ
ವೃಷಭ
- ಯೋಗ, ಧ್ಯಾನಗಳ ಮೊರೆ ಹೋಗಬೇಕು
- ನಿಮ್ಮ ಶರೀರದ ಶಕ್ತಿ ವೃದ್ಧಿಸಿ ಅದೇ ಆರೋಗ್ಯವಂತರಾಗಲು ಸಾಧನ
- ಹಣದ ವೃದ್ಧಿ ಇದೆ ಆದರೆ ದೇಹ ಸೌಖ್ಯ ಕಡಿಮೆ
- ಆಲಸ್ಯ ಸೋಮಾರಿತನದಿಂದ ನೀವು ಹಲವು ಅವಕಾಶ ವಂಚಿತರಾಗುತ್ತೀರಿ
- ಏಕಾಂಗಿ ಅಥವಾ ಒಂಟಿತನ ಕಾಡಬಹುದು
- ನಿಮ್ಮ ಪ್ರತಿಭೆಗೆ ಗೌರವ ಸಿಗಬೇಕಾದರೆ ಚಟುವಟಿಕೆಯಂದಿರಬೇಕು
- ದಕ್ಷಿಣಾಮೂರ್ತಿಯನ್ನು ಪ್ರಾರ್ಥನೆ ಮಾಡಿ
ಮಿಥುನ
- ಸಂತಾನಾಪೇಕ್ಷಿಗಳಿಗೆ ಶುಭ ಸಮಯ ದೈವಾನುಗ್ರಹವಿದೆ
- ಹಳೆಯ ನೋವು, ಅನಾರೋಗ್ಯ ಮರುಕಳಿಸಬಹುದು
- ಆಸ್ಪತ್ರೆಗೆ ಹಣ ಖರ್ಚು ಬೇಸರವಾಗಬಹುದು
- ಪ್ರೀತಿ ಪಾತ್ರರ ಅನಗತ್ಯ ಬೇಡಿಕೆಗಳನ್ನ ಒಪ್ಪಬಾರದು
- ಸಂತೋಷದ ವಾತಾವರಣ ಆದರೆ ಅನಾರೋಗ್ಯದಿಂದ ಹಾಳಾಗಬಹುದು
- ಕುಟುಂಬದವರ ಸಹಕಾರವಿರುತ್ತದೆ ಧೈರ್ಯದಿಂದ ಇರಬಹುದು
- ಗೋಪಾಲಕೃಷ್ಣನನ್ನು ಉಪಾಸನೆ ಮಾಡಿ
ಕಟಕ
- ಜೀವನದ ಉಜ್ವಲ ಭವಿಷ್ಯ ನಿಮಗೆ ಕಾಣಬಹುದು
- ಆತ್ಮವಿಶ್ವಾಸ, ಭರವಸೆಗಳು ನಿಮ್ಮ ಕೆಲಸಕ್ಕೆ ಸ್ಪೂರ್ತಿದಾಯಕ
- ಹೆಚ್ಚು ಬೆಲೆ ಬಾಳುವ ವಸ್ತುಗಳನ್ನ ಖರೀದಿಸುವಿರಿ
- ತಂದೆಗೆ ಅನಾರೋಗ್ಯ, ಶಸ್ತ್ರ ಚಿಕಿತ್ಸೆಯ ಸಾಧ್ಯತೆಯಿದೆ
- ಅಕ್ಕಪಕ್ಕದವರ ಜೊತೆ ಜಗಳವಾಗಬಹುದು
- ನಿಮ್ಮ ಒಳ್ಳೆತನ ಬೇರೆಯವರಿಗೆ ದೌರ್ಬಲ್ಯವೆನಿಸಬಹುದು ಎಚ್ಚರ
- ಸೂರ್ಯನಾರಾಯಣ ನನ್ನ ಆರಾಧನೆ ನಮಸ್ಕಾರ ಮಾಡಿ
ಸಿಂಹ
- ಲಾಭದಾಯಕ ದಿನ ಒಳ್ಳೆ ಕೆಲಸಕ್ಕೆ ಸಂಕಲ್ಪ ಮಾಡಿ
- ಮಧ್ಯಾಹ್ನದ ನಂತರ ಉಸಿರಾಟಕ್ಕೆ ತೊಂದರೆ ಕಾಣಬಹುದು
- ದಾಂಪತ್ಯ ಕಲಹ ಏರ್ಪಡಬಹುದು
- ಬಟ್ಟೆ ವ್ಯಾಪಾರಿಗಳಿಗೆ ನಷ್ಟ ಬಂಡವಾಳದ ಬಗ್ಗೆ ಚಿಂತೆ
- ನಿಮ್ಮ ಸ್ವಂತಕ್ಕೆ ಸ್ವಲ್ಪ ಸಮಯ ಮೀಸಲಾಗಿಡಿ
- ಮನೆ ಮಕ್ಕಳು ಸಂಸಾರ ಚೆನ್ನಾಗಿದ್ದರೆ ಮಾತ್ರ ವ್ಯವಹಾರ ಎಂದು ತಿಳಿಯಿರಿ
- ಶನಿಗ್ರಹ ಪ್ರಾರ್ಥನೆ ಮಾಡಿ
ಕನ್ಯಾ
- ಬೇರೆಯವರನ್ನ ಹೊಗಳುತ್ತಾ ಒಳ್ಳೆಯರೆನಿಸಿಕೊಳ್ಳುತ್ತೀರಿ
- ತಪ್ಪು ಸಂದೇಶದಿಂದ ನಿಮಗೆ ಹಿನ್ನಡೆಯಾಗಬಹುದು
- ಸಹೋದ್ಯೋಗಿಗಳ, ಸ್ನೇಹಿತರ ಸಹಾಯ ಇರುವುದಿಲ್ಲ
- ಶಾರೀರಿಕ ತೊಂದರೆ, ಜಗಳ ಉಂಟಾಗುತ್ತದೆ
- ಚೆನ್ನಾಗಿರುವವರ ಮನಸ್ಸಿನ ಮೇಲೆ ನೀವು ಪರಿಣಾಮ ಬೀರಬಹುದು
- ಐಕ್ಯಮತ್ಯ ಮಂತ್ರ ಕೇಳಿ
ತುಲಾ
- ಅನಾವಶ್ಯಕವಾಗಿ ಒತ್ತಡಗಳಿಗೆ ಸಿಲುಕಿ ಕೊಳ್ಳಬಹುದು
- ಕಾಲು ನೋವು, ಸ್ನಾಯುಗಳ ನೋವಿನ ದೃಷ್ಟಿಯಿಂದ ವಿಶ್ರಾಂತಿ ಮುಖ್ಯ
- ಹಣ ಹೂಡಿಕೆ ಆಸೆ ಹುಟ್ಟಿಸಬಹುದು ಆದರೆ ನಷ್ಟವಿದೆ
- ನಿಮ್ಮ ಅಭಿಪ್ರಾಯ ಅಥವಾ ಸಲಹೆಗಳನ್ನು ಸ್ಪಷ್ಟವಾಗಿ ಹೇಳಿ
- ಮನೆ ಅವರೊಂದಿಗೆ ಸ್ಪಂದಿಸಲು ಇಷ್ಟವಿರದ ಮನಸ್ಸು
- ಸಂಬಂಧಿತರ, ಸ್ನೇಹಿತರ ಆಗಮನದಿಂದ ಮನೆಯ ವಾತಾವರಣ ಹಾಳಾಗುತ್ತದೆ
- ಆಂಜನೇಯನ ದೇವಾಲಯಕ್ಕೆ ಎಳ್ಳೆಣ್ಣೆ ದಾನ ಮಾಡಿ
ವೃಶ್ಚಿಕ
- ಅನಾವಶ್ಯಕವಾಗಿ ಒತ್ತಡಗಳಿಗೆ ಸಿಲುಕಿ ಕೊಳ್ಳಬಹುದು
- ಕಾಲು ನೋವು, ಸ್ನಾಯುಗಳ ನೋವಿನ ದೃಷ್ಟಿಯಿಂದ ವಿಶ್ರಾಂತಿ ಮುಖ್ಯ
- ಹಣ ಹೂಡಿಕೆ ಆಸೆ ಹುಟ್ಟಿಸಬಹುದು ಆದರೆ ನಷ್ಟವಿದೆ
- ನಿಮ್ಮ ಅಭಿಪ್ರಾಯ ಅಥವಾ ಸಲಹೆಗಳನ್ನು ಸ್ಪಷ್ಟವಾಗಿ ಹೇಳಿ
- ಮನೆ ಅವರೊಂದಿಗೆ ಸ್ಪಂದಿಸಲು ಇಷ್ಟವಿರದ ಮನಸ್ಸು
- ಸಂಬಂಧಿತರ, ಸ್ನೇಹಿತರ ಆಗಮನದಿಂದ ಮನೆಯ ವಾತಾವರಣ ಹಾಳಾಗುತ್ತದೆ
- ಆಂಜನೇಯನ ದೇವಾಲಯಕ್ಕೆ ಎಳ್ಳೆಣ್ಣೆ ದಾನ ಮಾಡಿ
ಧನುಸ್ಸು
- ಎದ್ದಾಗಿನಿಂದ ಕಿರಿಕಿರಿ, ತಾಳ್ಮೆ ಇರಲಿ
- ಮನೋರಂಜನೆಗಾಗಿ ಹಣ ಖರ್ಚು ಮಾಡುವ ಸಿದ್ಧತೆಯಲ್ಲಿ ಇರುತ್ತೀರಿ
- ಯಾವುದೇ ಕೆಲಸವನ್ನು ತುಂಬಾ ಚಿಂತಿಸಿ, ಚರ್ಚಿಸಿ ಮಾಡಿ ಶುಭವಿದೆ
- ಸಮಯ ಮಾಡಿಕೊಂಡು ಉತ್ತಮರ ಅನುಭವಿಗಳ ಭೇಟಿ ಮಾಡಿ
- ನಿಮ್ಮ ಒತ್ತಡವನ್ನು ಮನೆಯವರ ಮೇಲೆ ಹೇರಬೇಡಿ
- ಪ್ರೇಮಿಗಳು ಮನೆಯವರ ವಿರುದ್ಧ ತೀರ್ಮಾನಿಸುವ ಸಾಧ್ಯತೆಗಳಿವೆ
- ಪೋಷಕರ ಸಹಾಯ ಮುಖ್ಯ ಇಲ್ಲದಿದ್ದರೆ ಸಮಸ್ಯೆ
- ಹಸುವಿಗೆ ಅನ್ನ, ಬೆಲ್ಲ ಕೊಡಿ
ಮಕರ
- ತುಂಬಾ ಆತಂಕ ಚಿಂತೆಯ ದಿನ
- ತಾತ್ಕಾಲಿಕ ಸಾಲಕ್ಕಾಗಿ ನಿಮ್ಮನ್ನು ಕೇಳುವವರಿಗೆ ತಡೆ ಇರಲಿ
- ವೈಯಕ್ತಿಕ, ವೃತ್ತಿಯಲ್ಲಿ ಬೆಳವಣಿಗೆ ಇದೆ
- ಸ್ವಾಭಿಮಾನಕ್ಕೆ ಧಕ್ಕೆ ಬರಬಹುದು ಎಚ್ಚರವಹಿಸಿ
- ನಿಮ್ಮ ಖ್ಯಾತಿಗೆ ಅಪಕೀರ್ತಿ ಬರುವವರ ಜೊತೆ ಸೇರಬೇಕಾಗುತ್ತದೆ
- ಕುಟುಂಬ ಸಾಮರಸ್ಯ ಚೆನ್ನಾಗಿರುತ್ತದೆ ಹಾಗೆ ಉಳಿಸಿಕೊಳ್ಳಿ
- ಶೂಲಿನೀ ದುರ್ಗೆಯನ್ನು ಪ್ರಾರ್ಥಿಸಿ
ಕುಂಭ
- ನಿವೃತ್ತಿ ಜೀವನ ನಡೆಸುತ್ತಿರುವವರಿಗೆ ಆರ್ಥಿಕ ಸಹಾಯವಿದೆ
- ಹಣದ ಹಿಡಿತ ಕೆಲವು ಸಂದರ್ಭಗಳಲ್ಲಿ ಅವಮಾನಿಸಬಹುದು
- ಲಾಭದಾಯಕ ದಿನವಾದರೂ ನಿರಾಸೆ ಇದೆ
- ಒಂಟಿತನ ಹೆಚ್ಚಾಗಿ ಕಾಡಬಹುದು
- ಹಳೆಯ ಸ್ನೇಹಿತರ ಬಂಧುಗಳ, ಭೇಟಿಗೆ ಕಾತುರರಾಗುತ್ತೀರಿ ಆದರೆ ಅವಕಾಶವಿಲ್ಲ
- ಜೀವನಕ್ಕೆ ತೊಂದರೆ ಇರುವುದಿಲ್ಲ ಆದರೆ ಜೀವನಕ್ಕೆ ಅಭದ್ರತೆ ಕಾಡುತ್ತದೆ
- ಸ್ಥಿರಮನಸ್ಸಿನಿಂದ ಇರಿ ಶುಭವಾಗಲಿದೆ
- ಪ್ರತ್ಯಂಗಿರಾ ದೇವಿಯನ್ನು ಆರಾಧಿಸಿ
ಮೀನ
- ಶಾರೀರಿಕವಾಗಿ, ಮಾನಸಿಕವಾಗಿ ಅಶಕ್ತರಾಗಿರುವಂತೆ ಭಾಸವಾಗುತ್ತದೆ
- ನಿಮಗೆ ಸಾಮರ್ಥ್ಯದ ಕೊರತೆ ಇಲ್ಲದಿದ್ದರೂ ಮನಸ್ಸಿರುವುದಿಲ್ಲ
- ನಿಮ್ಮನ್ನು ನೀವು ಪ್ರೀತಿಸಿಕೊಳ್ಳಲು ಉತ್ತಮ ದಿನ
- ಸ್ವಲ್ಪ ಚಟುವಟಿಕೆಗಳನ್ನು ತೋರಿಸಬೇಕು ಆಲಸ್ಯ ಬೇಡ
- ಜೀವನಕ್ಕೆ ಆಧ್ಯಾತ್ಮಿಕ, ವ್ಯವಹಾರಿಕ ಕ್ಷೇತ್ರಗಳೆರಡು ಬೇಕೆಂದು ಅರಿಯಬೇಕಾದ ದಿನ
- ಆಂಜನೇಯನಿಗೆ ವಿಳ್ಯದೆಲೆ ಮತ್ತು ತುಳಸಿಯನ್ನು ಅರ್ಪಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ