newsfirstkannada.com

×

MS ಧೋನಿ ಅಭಿಮಾನಿಗಳಿಗೆ ಕೊನೆಗೂ ಸಿಕ್ಕೇಬಿಡ್ತು ಗುಡ್​ನ್ಯೂಸ್​..

Share :

Published July 29, 2024 at 1:31pm

    ಐಪಿಎಲ್ ತಯಾರಿಯಲ್ಲಿ ಫ್ರಾಂಚೈಸಿಗಳು, ಗಂಭೀರ ಚರ್ಚೆ

    ಸಿಎಸ್​​ಕೆ ಮಾಲೀಕರ ಭೇಟಿಯಾದ ನಾಯಕ ಧೋನಿ

    ಮುಂದಿನ ಐಪಿಎಲ್​ನಲ್ಲಿ ಧೋನಿ ಆಡ್ತಾರಾ? ಇಲ್ಲವಾ?

ಐಪಿಎಲ್-2025 ತಯಾರಿ ಶುರುವಾಗಿದೆ. ಡಿಸೆಂಬರ್​ನಲ್ಲಿ ಮೆಗಾ ಹರಾಜು ನಡೆಯಲಿದ್ದು ಅದಕ್ಕಾಗಿ ಯಾರನ್ನ ಉಳಿಸಿಕೊಳ್ಳಬೇಕು, ಯಾರನ್ನು ಕೈಬಿಡಬೇಕು ಅನ್ನೋದ್ರ ಬಗ್ಗೆ ಫ್ರಾಂಚೈಸಿ ತೆರೆಮರೆಯಲ್ಲಿ ಚರ್ಚೆ ಶುರುವಾಗಿದೆ. ಇದೇ ವಿಚಾರವಾಗಿ ಮಹೇಂದ್ರ ಸಿಂಗ್ ಧೋನಿ ಚೆನ್ನೈ ಸೂಪರ್ ಕಿಂಗ್ಸ್​ ತಂಡದ ಮಾಲೀಕರನ್ನು ಭೇಟಿಯಾಗಿದ್ದಾರೆ.

ಭೇಟಿ ವೇಳೆ ಮೆಗಾ ಹರಾಜಿನಲ್ಲಿ ಯಾರನ್ನೆಲ್ಲ ರಿಟೈನ್ ಮಾಡಿಕೊಳ್ಳಬೇಕು ಅನ್ನೋದ್ರ ಬಗ್ಗೆ ಚರ್ಚೆ ನಡೆದಿದೆ. ಸಿಎಸ್​ಕೆ ನಾಲ್ಕು ಆಟಗಾರರನ್ನು ಉಳಿಸಿಕೊಳ್ಳಲಿದೆ. ಒಂದು ವೇಳೆ ಅವಕಾಶ ಸಿಕ್ಕಿರೆ ಐವರನ್ನು ರಿಟೈನ್ ಮಾಡಿಕೊಳ್ಳಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:Good News.. ಸುನಿತಾ ವಿಲಿಯಮ್ಸ್​ ಬಗ್ಗೆ ಬಿಗ್​ ಅಪ್​ಡೇಟ್ ಕೊಟ್ಟ NASA

ಮತ್ತೊಂದು ಕಡೆ ಧೋನಿ ಅಭಿಮಾನಿಗಳಿಗೆ ಮೊದಲಿನಿಂದಲೂ ಕಾಡುತ್ತಿರುವ ಪ್ರಶ್ನೆ ಏನೆಂದರೆ.. ಈ ಬಾರಿಯ ಐಪಿಎಲ್ ಆಡ್ತಾರಾ ಅನ್ನೋದು. ಸಿಎಸ್​ಕೆ ನಡೆಸಿದ ಸಭೆಯಲ್ಲಿ ಧೋನಿ, ಮುಂದಿನ ಐಪಿಎಲ್​​ನಲ್ಲೂ ಆಡುವ ಬಗ್ಗೆ ಚರ್ಚೆ ಆಗಿದೆ. ಈ ಹಿನ್ನೆಲೆಯಲ್ಲಿ 2025ರಲ್ಲಿ ನಡೆಯುವ ಐಪಿಎಲ್​ನಲ್ಲೂ ಧೋನಿ ಹವಾ ಇರಲಿದೆ ಎಂದು ವರದಿಯಾಗಿದೆ. ಈ ಸುದ್ದಿ ತಿಳಿದ ಧೋನಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಇದನ್ನೂ ಓದಿ:ರಾಮಾಚಾರಿ ಬದುಕಲ್ಲಿ ದೊಡ್ಡ ತಿರುವು.. ಚಾರು ಜೊತೆ ಮನೆಯಿಂದ ಹೊರದಬ್ಬಿದ ವೈಶಾಖ, ಆದರೆ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

MS ಧೋನಿ ಅಭಿಮಾನಿಗಳಿಗೆ ಕೊನೆಗೂ ಸಿಕ್ಕೇಬಿಡ್ತು ಗುಡ್​ನ್ಯೂಸ್​..

https://newsfirstlive.com/wp-content/uploads/2024/07/MS-DHONI.jpg

Load More