ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ದೀಪಿಕಾ ದಾಸ್
ದೀಪಿಕಾ ದಾಸ್ ಸದ್ಯ ಯಾವ ದೇಶಕ್ಕೆ ಟ್ರಿಪ್ ಹೋಗಿದ್ದಾರೆ ಗೊತ್ತಾ..?
ಶೇರ್ ಮಾಡಿರುವ ಫೋಟೋಗಳಲ್ಲಿ ಕ್ಯೂಟ್ ಆಗಿ ಕಾಣಿಸಿರುವ ದೀಪ್ಸ್
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಮೂಲಕ ಅಪಾರ ಅಭಿಮಾನಿಗಳ ಮನಸ್ಸನ್ನು ಗೆದಿದ್ದ ನಟಿ ದೀಪಿಕಾ ದಾಸ್ ಇತ್ತೀಚೆಗಷ್ಟೇ ಮದುವೆಯಾಗಿದ್ರು. ಮದುವೆ ಆಗಿದ್ದೇ ಆಗಿದ್ದು ಇವರು ದೇಶ, ವಿದೇಶಗಳನ್ನ ಸುತ್ತಾಡುತ್ತಿದ್ದಾರೆ. ಸದಾ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರುವ ದೀಪಿಕಾ ದಾಸ್ ಅವರು ಇದೀಗ ಮತ್ತೊಂದು ದೇಶಕ್ಕೆ ಟ್ರಿಪ್ ಹೋಗಿದ್ದಾರೆ.
ಇದನ್ನೂ ಓದಿ: ಫಾಲ್ಸ್ನಲ್ಲಿ ಮುಗ್ಗರಿಸಿ ಬಿದ್ದಿದ್ದ ದೀಪಿಕಾ ದಾಸ್.. ಇನ್ಸ್ಟಾ ವಿಡಿಯೋ ಕುರಿತು ಬ್ಯೂಟಿ ಹೇಳಿದ್ದೇನು?
ಸದ್ಯ ಈ ಸಂಬಂಧ ತಮ್ಮ ಇನ್ಸ್ಟಾ ಅಕೌಂಟ್ನಲ್ಲಿ ಪೋಸ್ಟ್ ಶೇರ್ ಮಾಡಿರುವ ದೀಪಿಕಾ ದಾಸ್ ಅವರು, ಅಜರ್ಬೈಜಾನ್ನ ರಾಜಧಾನಿ ಬಾಕುವಿನ ಟ್ರಿಪ್ನಲ್ಲಿದ್ದಾರೆ. ಇವರು ಇನ್ಸ್ಟಾದಲ್ಲಿ ಯಾವುದಾದರೂ ಪೋಸ್ಟ್ ಶೇರ್ ಮಾಡಿದರು ಎಂದರೆ, ಟ್ರಿಪ್ಗೆ ವಿದೇಶಕ್ಕೆ ಹೋಗಿದ್ದಾರೆ ಅಂತಾನೆ ಅರ್ಥ. ಇವರನ್ನು ಫಾಲೋ ಮಾಡೋ ಜನರು ಕೂಡ ಕಡಿಮೆ ಏನು ಇಲ್ಲ. ಬರೋಬ್ಬರಿ 15 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.
ಇದನ್ನೂ ಓದಿ: PHOTO: ಹನಿಮೂನ್ ಮೂಡ್ನಲ್ಲಿರೋ ಬಿಗ್ಬಾಸ್ ಬೆಡಗಿ; ಪತಿಯ ಜೊತೆ ದೀಪಿಕಾ ದಾಸ್ ಹೋಗಿದ್ದೆಲ್ಲಿಗೆ?
View this post on Instagram
ನಟಿ ದೀಪಿಕಾ ದಾಸ್ ಅಜರ್ಬೈಜಾನ್ನ ರಾಜಧಾನಿ ಬಾಕುವಿನ ಪ್ರದೇಶವೊಂದರಲ್ಲಿ ಎಲ್ಲರ ಕಣ್ಣು ಕುಕ್ಕುವಂತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ದೀಪಿಕಾ ದಾಸ್ ಸಖತ್ ಕ್ಯೂಟ್ ಆಗಿ ಕಾಣಿಸಿದ್ದಾರೆ. ಆ ಲೊಕೇಷನ್ಗೆ ಕಾರಿನಲ್ಲಿ ಹೋಗಿರಬಹುದೆಂದು ಫೋಟೋ ನೋಡಿದರೆ ಹೇಳಬಹುದು. ಸದ್ಯ ನಟಿ ಶೇರ್ ಮಾಡಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿವೆ. ಸದ್ಯ ಇವರು ಪೋಸ್ಟ್ ಮಾಡಿರುವ ಪೋಟೋಗಳಿಗೆ ಕಮೆಂಟ್ಗಳು ಬರುತ್ತಿದ್ದು ವೆಂಕಟೇಶ್ ಎನ್ನುವರು ‘ಏನ್ ಮೇಡಂ ನೀವು ಒಂದೊಂದು ಇನ್ಸ್ಟಾ ಪೋಸ್ಟ್ಗೂ ಒಂದೊಂದು ದೇಶದಲ್ಲಿ ಇರ್ತೀರ..!! ಲಕ್ಕಿ ನೀವು’ ಎಂದು ಹೇಳಿದ್ದಾರೆ. ಬ್ಯೂಟಿಫುಲ್, ಸೂಪರ್, ಏಂಜಲ್ ಎಂದು ನೆಟ್ಟಿಗರು ಕಾಮೆಂಟ್ಸ್ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ