ಮೊನ್ನೆ ಮೊನ್ನೆಯಷ್ಟೇ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಂಡ ದೀಪಿಕಾ ದಾಸ್
ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ ದೀಪಿಕಾ ದಾಸ್ ಫೋಟೋ
ನಿಜವಾದ ನಾಗಿಣಿ ನೀವೇ, ಸೂಪರ್ ದೀಪಿಕಾ ಅಕ್ಕ ಅಂತಾ ಕಾಮೆಂಟ್ ಮಾಡಿದ ಫ್ಯಾನ್ಸ್
ಬಿಗ್ಬಾಸ್ ಬೆಡಗಿ ದೀಪಿಕಾ ದಾಸ್ ಸದ್ಯ ಸೋಷಿಯಲ್ ಮೀಡಿಯಾದ ಹಾಟ್ ಟಾಪಿಕ್ ಆಗಿಬಿಟ್ಟಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ದೀಪಕ್ ಎನ್ನುವವರ ಜೊತೆ ಡೆಸ್ಟಿನೇಶನ್ ವೆಡ್ಡಿಂಗ್ ಮಾಡಿಕೊಂಡು ಸಖತ್ ಸುದ್ದಿಯಲ್ಲಿದ್ರು ನಟಿ ದೀಪಿಕಾ ದಾಸ್.
ಇದನ್ನೂ ಓದಿ: ಇಸ್ಕಾನ್ ಟೆಂಪಲ್ನಲ್ಲಿ ಆಕಸ್ಮಿಕವಾಗಿ ಭೇಟಿಯಾದ ಬೆಸ್ಟ್ ಫ್ರೆಂಡ್ಸ್; ದೀಪಿಕಾ ದಾಸ್-ಕಿಶನ್ ಫೋಟೋ ಇಲ್ಲಿದೆ ನೋಡಿ
ಇದೀಗ ನಟಿ ದೀಪಿಕಾ ದಾಸ್ ಅವರು ಹನಿಮೂನ್ ಮೂಡ್‌ನಲ್ಲಿದ್ದಾರೆ. ದೇಶ ವಿದೇಶ ಸುತ್ತುತ್ತಿರಬೇಕು ಎಂಬ ಆಸೆ ವ್ಯಕ್ತಪಡಿಸಿದ್ದ ನಟಿ ದೀಪಿಕಾ ಈಗ ಟರ್ಕಿಗೆ ಚಿಟ್ಟೆಯಂತೆ ಹಾರಿದ್ದಾರೆ. ಹೌದು, ಇತ್ತೀಚಿಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದೀಪಿಕಾ ದಾಸ್ ಅವರು ಪತಿಯ ಜೊತೆಗೆ ಸುತ್ತಾಟ ಮಾಡುತ್ತಿದ್ದಾರೆ. ಜೊತೆಗೆ ಅಭಿಮಾನಿಗಳಿಗಾಗಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಸ್ಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ.
View this post on Instagram
ಇದೀಗ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡ ಫೋಟೋದಲ್ಲಿ ದೀಪಿಕಾ ದಾಸ್ ಮರದ ಕೊಂಬೆ ಮೇಲೆ ನಾಗಿಣಿಯಂತೆ ಮಲಗಿಕೊಂಡಿದ್ದಾರೆ. ಇದೇ ಫೋಟೋವನ್ನು ನೋಡಿದ ನೆಟ್ಟಿಗರು ನಿಜವಾದ ನಾಗಿಣಿ ನೀವೇ, ಸೂಪರ್ ದೀಪಿಕಾ ಅಕ್ಕ ಅಂತಾ ಕಾಮೆಂಟ್ ಮಾಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ