newsfirstkannada.com

×

ಅಯ್ಯೋ ಗಗನ.. DKD ವೇದಿಕೆ ಮೇಲೆ ಡ್ಯಾನ್ಸ್​ ಮಾಡಲು ಒದ್ದಾಡಿದ ಮಹಾನಟಿ; ಬಿದ್ದು ಬಿದ್ದು ನಕ್ಕ ಜಡ್ಜಸ್!

Share :

Published August 1, 2024 at 2:45pm

Update August 1, 2024 at 2:48pm

    ಗಗನ ಡ್ಯಾನ್ಸ್​ ಬಗ್ಗೆ ಹಾಡಿ ಹೊಗಳಿದ ಹ್ಯಾಟ್ರಿಕ್ ಹೀರೋ ಶಿವಣ್ಣ

    ಡ್ಯಾನ್ಸ್​ ಮಾಡುತ್ತಲೇ ಪುಸುಕ್ಕನೆ ಜಾರಿಬಿದ್ದ ಮಹಾನಟಿ ಗಗನ

    ಮುಗ್ಧ ನಟನೆ ಮೂಲಕವೇ ಅಭಿಮಾನಿಗಳನ್ನು ಗಳಿಸಿಕೊಂಡ ಸ್ಟಾರ್

ಕಿರುತೆರೆಯ ದೊಟ್ಟ ರಿಯಾಲಿಟಿ ಶೋ ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ಶೋಗೆ ಈಗಾಗಲೇ ಶುರುವಾಗಿದೆ. ಪ್ರತಿ ಸೀಸನ್​ನಲ್ಲೂ ಜನರಿಂದ ಒಳ್ಳೆಯ ರೆಸ್ಪಾನ್ಸ್‌ ಪಡೆದುಕೊಳ್ಳುತ್ತಾ ಬಂದಿದೆ. ಈ ಬಾರಿಯ ಸ್ಪೆಷಾಲಿಟಿ ಏನೆಂದರೆ, ಡ್ಯಾನ್ಸರ್ ಮತ್ತು ಸೆಲೆಬ್ರಿಟಿಗಳ ಕಾಂಬಿನೇಷನ್‌ನಲ್ಲಿ ಡಿಕೆಡಿ ಮೂಡಿಬರುತ್ತಿದೆ. ಕಳೆದ ವಾರವಷ್ಟೇ ಶುರುವಾದ ಡ್ಯಾನ್ಸ್​ ಕರ್ನಾಟಕ ಡ್ಯಾನ್ಸ್​ ಶೋಗೆ ವೀಕ್ಷಕರು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಇದನ್ನೂ ಓದಿ: ಹೊಸ ಅವತಾರದಲ್ಲಿ ಕಾಣಿಸಿಕೊಂಡ ಬಿಗ್​ಬಾಸ್​ ಖ್ಯಾತಿಯ ಆರ್ಯವರ್ಧನ್ ಗುರೂಜಿ; ಏನಿದೆ ಸ್ಪೆಷಲ್?

ಸದ್ಯ ಇದೇ ಡಿಕೆಡಿ ವೇದಿಕೆ ಮೇಲೆ ಮಹಾನಟಿ ರಿಯಾಲಿಟಿ ಶೋ ಗಗನ ಡ್ಯಾನ್ಸ್​ ಮಾಡಲು ಹೋಗಿ ಫಜಿತಿಗೆ ಸಿಕ್ಕಿಹಾಕಿಕೊಂಡಿದ್ದಾರೆ. ಹೌದು, ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಮಹಾನಟಿ ಸ್ಪರ್ಧಿಯಾಗಿದ್ದ ಗಗನ ತನ್ನ ಸಹಜ ಅಭಿನಯ, ಮುಗ್ಧ ನಟನೆಯ ಮೂಲಕವೇ ಜನಮನ ಗೆದ್ದಿದ್ದರು. ಆ ಮೂಲಕವೇ ಗಗನಾ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಸಿದ್ದೇಗೌಡರ ಅತ್ತೆ ಮಗಳಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

View this post on Instagram

A post shared by Zee Kannada (@zeekannada)

ಇದೀಗ ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಆಗಿರೋ ಡಿಕೆಡಿಗೆ ಎಂಟ್ರಿ ಕೊಟ್ಟಿದ್ದಾರೆ. ಗಗನ ಅವರು ಡ್ಯಾನ್ಸ್​ನಲ್ಲಿ ಅಷ್ಟೇನೂ ಅನುಭವ ಇಲ್ಲ. ಆದರೆ ಪ್ರಾಕ್ಟೀಸ್ ಮಾಡಲು ಮೂಲಕ ಒಂದಿಷ್ಟು ಡ್ಯಾನ್ಸ್​ ಕಲಿತುಕೊಂಡಿದ್ದಾರೆ. ಆದರೆ ಹೀಗೆ ಡಿಕೆಡಿ ವೇದಿಕೆ ಮೇಲೆ ಉಜ್ವಲ್ ಜೊತೆಗೆ ಡ್ಯಾನ್ಸ್​ ಮಾಡುತ್ತಿದ್ದಾಗ ಬ್ಯಾಲೆನ್ಸ್ ತಪ್ಪಿ ಬಿದ್ದುಬಿಟ್ಟಿದ್ದಾರೆ.

ಇದನ್ನೂ ಓದಿ: ಪುಷ್ಪ-2 ಕ್ಲೈಮ್ಯಾಕ್ಸ್​​ ಲೀಕ್​.. ವೈರಲ್​ ವಿಡಿಯೋದಲ್ಲಿ ಅಲ್ಲು ಅರ್ಜುನ್​ ಲುಕ್​ ಹೇಗಿದೆ ಗೊತ್ತಾ?​

ಆದರೂ ಕೂಡ ಡ್ಯಾನ್ಸ್​ ಅನ್ನು ಅರ್ಥಕ್ಕೆ ಬಿಡದೇ ಮತ್ತೆ ಮಾಡಿದ್ದಾರೆ. ಇನ್ನು ಇದನ್ನು ಗಮನಿಸಿದ ಜಡ್ಜಸ್ ಬಿದ್ದು ಬಿದ್ದು ನಕ್ಕಿದ್ದಾರೆ. ಶಿವಣ್ಣ ಕೂಡ ಈ ಜೋಡಿಯ ಡ್ಯಾನ್ಸ್​ಗೆ ಬಹಳ ಮುದ್ದಾಗಿತ್ತು ಅಂತ ಕಾಂಪ್ಲಿಮೆಂಟ್ಸ್ ಕೊಟ್ಟಿದ್ದಾರೆ. ಆದರೆ ಜಡ್ಜಸ್​ಗಳಾದ ವಿಜಯ ರಾಘವೇಂದ್ರಮ, ಚಿನ್ನಿ ಮಾಸ್ಟರ್ ಮತ್ತು ರಕ್ಷಿತಾ ಪ್ರೇಮ್​ ಅವರು ತಮಾಷೆ ಮಾಡುತ್ತಾ ಕಾಲೆಳೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯ್ಯೋ ಗಗನ.. DKD ವೇದಿಕೆ ಮೇಲೆ ಡ್ಯಾನ್ಸ್​ ಮಾಡಲು ಒದ್ದಾಡಿದ ಮಹಾನಟಿ; ಬಿದ್ದು ಬಿದ್ದು ನಕ್ಕ ಜಡ್ಜಸ್!

https://newsfirstlive.com/wp-content/uploads/2024/08/gagan2.jpg

Load More