2025ರ ಐಪಿಎಲ್ ತಯಾರಿಯಲ್ಲಿ ಆರ್ಸಿಬಿ ಫ್ರಾಂಚೈಸಿ
2024ರಲ್ಲಿ ಪ್ಲೇ-ಆಫ್ ಪ್ರವೇಶ ಮಾಡಿದ್ದ ನಮ್ಮ ಆರ್ಸಿಬಿ
ಈ ಮೂವರು ಆಟಗಾರರನ್ನು ಉಳಿಸಿಕೊಳ್ಳಲಿದೆ ರೆಡ್ ಆರ್ಮಿ
ಐಪಿಎಲ್-2025 ಮೆಗಾ ಹರಾಜು ಪ್ರಕ್ರಿಯೆಗೆ ಸಿದ್ಧತೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಫ್ರಾಂಚೈಸಿಗಳು ಯಾರನ್ನು ಉಳಿಸಿಕೊಳ್ಳಬೇಕು? ಯಾವೆಲ್ಲ ಆಟಗಾರರನ್ನು ಕೈಬಿಡಬೇಕು ಅನ್ನೋ ಲೆಕ್ಕಾಚಾರದಲ್ಲಿ ಮುಳುಗಿವೆ. ಇದರಲ್ಲಿ ನಮ್ಮ ಆರ್ಸಿಬಿ ಕೂಡ ಹೊರತಾಗಿಲ್ಲ.
2024ರ ಐಪಿಎಲ್ನಲ್ಲಿ ಆರ್ಸಿಬಿ ಪ್ಲೇ-ಆಫ್ ಪ್ರವೇಶ ಮಾಡಿತ್ತು. ಸತತ 7 ಪಂದ್ಯಗಳಲ್ಲಿ ಸೋತು ಕೆಟ್ಟ ದಾಖಲೆ ಬೆರೆದಿದ್ದ ಫಾಫ್ ನೇತೃತ್ವದ ಡುಪ್ಲೆಸಿಸ್ ತಂಡ ಕೊನೆಗೆ ಸತತ 8 ಪಂದ್ಯಗಳನ್ನು ಗೆದ್ದು ಪ್ಲೇ-ಆಫ್ ಪ್ರವೇಶ ಮಾಡಿತ್ತು. ಮೆಗಾ ಹರಾಜಿನಲ್ಲಿ ಆರ್ಸಿಬಿ ಮೂರು ಪ್ರಮುಖ ಆಟಗಾರರನ್ನು ಉಳಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಅವರು ಯಾರು ಅನ್ನೋದ್ರ ವಿವರ ಇಲ್ಲಿದೆ.
ಇದನ್ನೂ ಓದಿ:ಹೆಡ್ ಮಾಸ್ಟರ್ ಆದ್ಮೇಲೆ ಕಂಪ್ಲೀಟ್ ಬದಲಾದ ಗಂಭೀರ್.. ಅಂದ್ಕೊಂಡ ಹಾಗೆ ಇಲ್ಲವೇ ಇಲ್ಲ ಅವರು..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ