newsfirstkannada.com

ಶ್ರೀಲಂಕಾ ಫಸ್ಟ್ ಬ್ಯಾಟಿಂಗ್; ಪಂತ್​ಗೆ ಮತ್ತೆ ನಿರಾಸೆ.. ಪ್ಲೇಯಿಂಗ್-11ರಲ್ಲಿ ಬದಲಾವಣೆ ಆಗಿದೆಯಾ?

Share :

Published August 4, 2024 at 2:25pm

    ಶ್ರೀಲಂಕಾ-ಭಾರತ ನಡುವೆ 2ನೇ ಏಕದಿನ ಪಂದ್ಯ

    ಟಾಸ್​ ಗೆದ್ದ ಶ್ರೀಲಂಕಾ, ಭಾರತ ಮೊದಲು ಬೌಲಿಂಗ್

    ಮೊದಲ ಪಂದ್ಯ ಟೈನಲ್ಲಿ ಅಂತ್ಯ, ಇಂದು ಗೆಲುವು ಅನಿವಾರ್ಯ

ಕೊಲಂಬೊ ಆರ್​.ಪ್ರೇಮದಾಸ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 2ನೇ ಏಕದಿನ ಪಂದ್ಯದ ಟಾಸ್​ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಶ್ರೀಲಂಕಾ ತಂಡವು ಟಾಸ್​ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.

ಮೊದಲ ಪಂದ್ಯ ಟೈನಲ್ಲಿ ಅಂತ್ಯ ಕಂಡಿದೆ. ಭಾರತ ತಂಡವು ಗೆಲ್ಲಲು 14 ಬಾಲ್​ನಲ್ಲಿ 1 ರನ್​ ಬೇಕಾಗಿತ್ತು. ಹೀಗಿದ್ದೂ ಟೀಂ ಇಂಡಿಯಾ ಪಂದ್ಯವನ್ನು ಕೈಚೆಲ್ಲಿ ಮುಖಭಂಗ ಎದುರಿಸಿದೆ. ಹೀಗಾಗಿ ಆ ಸೇಡನ್ನು ತೀರಿಸಿಕೊಂಡು ಏಕದಿನ ಸರಣಿ ಗೆಲ್ಲಬೇಕು ಅಂದರೆ ಇವತ್ತು ಭರ್ಜರಿ ಗೆಲುವು ಅನಿವಾರ್ಯ.

ಇದನ್ನೂ ಓದಿ:ಹೆಡ್​ ಮಾಸ್ಟರ್ ಆದ್ಮೇಲೆ ಕಂಪ್ಲೀಟ್ ಬದಲಾದ ಗಂಭೀರ್.. ಅಂದ್ಕೊಂಡ ಹಾಗೆ ಇಲ್ಲವೇ ಇಲ್ಲ ಅವರು..!

ಅಂತೆಯೇ ಇಂದಿನ ಪ್ಲೇಯಿಂಗ್ ಇಲೆವೆನ್​​ನಲ್ಲಿ ಭಾರೀ ಬದಲಾವಣೆ ನಿರೀಕ್ಷೆ ಮಾಡಲಾಗಿತ್ತು. ಉಪನಾಯಕ ಗಿಲ್​ಗೆ ವಿಶ್ರಾಂತಿ ನೀಡಿ ಪಂತ್​ಗೆ ಸ್ಥಾನ ನೀಡಲಾಗುತ್ತದೆ ಎನ್ನಲಾಗಿತ್ತು. ಆದರೆ ಕ್ಯಾಪ್ಟನ್ ರೋಹಿತ್ ಶರ್ಮಾ ಯಾವುದೇ ಬದಲಾವಣೆ ಮಾಡಿಲ್ಲ. ಮೊದಲ ಪಂದ್ಯದಲ್ಲಿ ಆಡಿದ್ದ ಆಟಗಾರರನ್ನೇ ಉಳಿಸಿಕೊಂಡಿದ್ದಾರೆ.

ಹೇಗಿದೆ ಟೀಂ ಇಂಡಿಯಾದ ಪ್ಲೇಯಿಂಗ್-11?
ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಅಕ್ಸರ್ ಪಟೇಲ್, ಕುಲ್ದೀಪ್ ಯಾದವ್, ಮೊಹ್ಮದ್ ಸಿರಾಜ್, ಅರ್ಷ್​ದೀಪ್ ಸಿಂಗ್.

ಇದನ್ನೂ ಓದಿ:ಹರಾಜಿಗೂ ಮುನ್ನ RCB ಉಳಿಸಿಕೊಳ್ಳುವ ಆಟಗಾರರ ಲಿಸ್ಟ್​; ಅಚ್ಚರಿಯ ರೀತಿಯಲ್ಲಿ ಫಾಫ್ ಹೆಸರು..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ರೀಲಂಕಾ ಫಸ್ಟ್ ಬ್ಯಾಟಿಂಗ್; ಪಂತ್​ಗೆ ಮತ್ತೆ ನಿರಾಸೆ.. ಪ್ಲೇಯಿಂಗ್-11ರಲ್ಲಿ ಬದಲಾವಣೆ ಆಗಿದೆಯಾ?

https://newsfirstlive.com/wp-content/uploads/2024/08/Team-India-5.jpg

Load More