ಟೀಮ್ ಇಂಡಿಯಾಗೆ ಶ್ರೀಲಂಕಾ ವಿರುದ್ಧ ಹೀನಾಯ ಸೋಲು
ಹೀನಾಯ ಸೋಲಿಗೆ ಕಾರಣ ಬಿಚ್ಚಿಟ್ಟ ಕ್ಯಾಪ್ಟನ್ ರೋಹಿತ್ ಶರ್ಮಾ
ಭಾರತ ತಂಡದ ಸೋಲಿಗೆ ಇವರೇ ಕಾರಣ ಎಂದು ಹಿಟ್ಮ್ಯಾನ್!
ಶ್ರೀಲಂಕಾ ವಿರುದ್ಧ 2ನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿದೆ. ಬರೋಬ್ಬರಿ 32 ರನ್ಗಳಿಂದ ಟೀಮ್ ಇಂಡಿಯಾ ಸೋತಿದೆ.
ಇನ್ನು, ಸೋತ ಬಳಿಕ ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಮಾತಾಡಿದ್ದಾರೆ. ಯಾರಿಗೆ ಆಗಲಿ ಸೋತಾಗ ನೋವಾಗುತ್ತದೆ. ಕೇವಲ 10 ಓವರ್ಗಳ ಬಗ್ಗೆ ಮಾತಾಡೋ ವಿಷ್ಯವಲ್ಲ. ನಾವು ಯಾವಾಗಲೂ ಒಂದೇ ರೀತಿ ಕ್ರಿಕೆಟ್ ಆಡಬೇಕು. ಎಲ್ಲರದಲ್ಲೂ ಕನ್ಸಿಸ್ಟೆನ್ಸಿ ಇರಬೇಕು ಎಂದರು.
ನನಗೆ ಈ ಸೋಲು ನೋವು ತಂದಿದೆ. ಈ ರೀತಿಯ ಘಟನೆಗಳು ನಡೆಯುತ್ತವೆ. ಬ್ಯಾಟಿಂಗ್ನಲ್ಲಿ ಸಂಪೂರ್ಣ ವಿಫರಾಗಿದ್ದೇವೆ. ಶ್ರೀಲಂಕಾದ ಯುವ ಸ್ಪಿನ್ನರ್ ಜೆಫೆರಿಗೆ 6 ವಿಕೆಟ್ ಸಿಕ್ಕಿವೆ. ಈ ಗೆಲುವಿನ ಕ್ರೆಡಿಟ್ ಆತನಿಗೆ ಸಲ್ಲಲಿದೆ ಎಂದರು.
ನಾನು ತುಂಬಾ ರಿಸ್ಕ್ನಿಂದ ಬ್ಯಾಟಿಂಗ್ ಮಾಡಿದೆ. ಹಾಗಾಗಿ ನನಗೆ 65 ರನ್ ಗಳಿಸಲು ಸಾಧ್ಯವಾಯ್ತು. ನಾನು ಯಾವತ್ತು ನನ್ನ ಇಂಟೆಂಟ್ನಲ್ಲಿ ರಾಜಿಯಾಗಲ್ಲ. ಪವರ್ ಪ್ಲೇನಲ್ಲಿ ಎಷ್ಟು ಸಾಧ್ಯವೋ ಅಷ್ಟು ರನ್ ಗಳಿಸಬೇಕು. ಮಿಡಲ್ ಓವರ್ಸ್ನಲ್ಲಿ ಬ್ಯಾಟ್ ರೊಟೇಟ್ ಮಾಡೋದು ಅಷ್ಟು ಸುಲಭ ಅಲ್ಲ. ನಾವು ಲೈನ್ ಕ್ರಾಸ್ ಮಾಡಬೇಕು. ನಾವೇ ಎಂದರೆ ಬ್ಯಾಟ್ಸ್ಮನ್ಗಳೇ ಸೋಲಿಗೆ ಕಾರಣ ಎಂದರು.
ಇದನ್ನೂ ಓದಿ: ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ಹೀನಾಯ ಸೋಲು; ರೋಹಿತ್, ಗಂಭೀರ್ಗೆ ಭಾರೀ ಮುಖಭಂಗ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ