newsfirstkannada.com

ಪ್ಯಾರಿಸ್​ ಒಲಿಂಪಿಕ್ಸ್​​.. ಮೈದಾನದಲ್ಲೇ ಕಿಸ್​ ಮಾಡಿಕೊಂಡ ಟೆನಿಸ್​​ ಸ್ಟಾರ್ಸ್; ಆಮೇಲೇನಾಯ್ತು?

Share :

Published August 5, 2024 at 5:23pm

Update August 5, 2024 at 6:49pm

    ಭಾರೀ ಚರ್ಚೆಗೆ ಗ್ರಾಸವಾದ ಸಿನಿಯಾಕೋವಾ ಮತ್ತು ತೋಮಸ್ ಮಚಕ್

    ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ ವಿಡಿಯೋ

    ಚೀನಾದ ವಾಂಗ್ ಕ್ಸಿನ್ಯು, ಜಾಂಗ್ ಝಿಜೆನ್​ರನ್ನು ಸೋಲಿಸಿದ ಜೋಡಿ

2024ರ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಆಗಸ್ಟ್ 2ರಂದು ನಡೆದ ಮಿಶ್ರ ಡಬಲ್ಸ್‌ನ ಟೆನಿಸ್‌ ಫೈನಲ್‌ನಲ್ಲಿ ಕಟೆರಿನಾ ಸಿನಿಯಾಕೋವಾ ಮತ್ತು ಟೊಮಾಸ್ ಮಚಾಕ್ ಸಂಚಲನವನ್ನು ಸೃಷ್ಟಿಸಿದ್ದಾರೆ. ಚೀನಾದ ವಾಂಗ್ ಕ್ಸಿನ್ಯು ಮತ್ತು ಜಾಂಗ್ ಝಿಜೆನ್​ರನ್ನು ಸೋಲಿಸಿದ ಬಳಿಕ ಚಿನ್ನ ಗೆದ್ದ ಖುಷಿಯಲ್ಲಿದ್ದ ಈ ಜೋಡಿ ಮೈದಾನದಲ್ಲೇ ಕಿಸ್ ಮಾಡಿದ್ದಾರೆ.

ಇದನ್ನೂ ಓದಿ: ಮೈ ಮರೆತು ಬಾಯ್​ ಫ್ರೆಂಡ್​ ಜತೆ ನೈಟ್​ ಔಟ್​ಗೆ ಹೋದ ಬ್ರೆಜಿಲ್ ಆಟಗಾರ್ತಿ; ಒಲಿಂಪಿಕ್ಸ್​​ನಿಂದಲೇ ಔಟ್..​​!​

ಪಂದ್ಯ ಗೆದ್ದ ನಂತರ ಈ ಇಬ್ಬರೂ ಆಟಗಾರರು ಪರಸ್ಪರ ಮುತ್ತಿಟ್ಟಿದ್ದು ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಏಕೆಂದರೆ ಸಿನಿಯಾಕೋವಾ ಮತ್ತು ತೋಮಸ್ ಮಚಕ್ 2021ರಿಂದ ಡೇಟಿಂಗ್ ಮಾಡುತ್ತಿದ್ದರಂತೆ. ಪ್ಯಾರಿಸ್ ಒಲಿಂಪಿಕ್ಸ್ ಪ್ರಾರಂಭವಾಗುವ ಕೆಲವು ದಿನಗಳ ಹಿಂದೆ ದಂಪತಿಗಳಿಬ್ಬರೂ ಬೇರ್ಪಟ್ಟಿದ್ದರಂತೆ. ಆದರೆ ಈ ಸ್ಟಾರ್​ ಜೋಡಿಯೂ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.

ಇದಾದ ಬೆನ್ನಲ್ಲೇ ಮಿಶ್ರ ಡಬಲ್ಸ್‌ನ ಫೈನಲ್‌ನಲ್ಲಿ ಗೆದ್ದ ಬಳಿಕ ಈ ಜೋಡಿ ಒಬ್ಬರಿಗೊಬ್ಬರು ಚುಂಬಿಸಿದ್ದಾರೆ. ಬೇರ್ಪಟ್ಟ ನಂತರ ಇಬ್ಬರೂ ಪಂದ್ಯದ ನಂತರ ಪರಸ್ಪರ ಚುಂಬಿಸಿದಾಗ ಎಲ್ಲರೂ ಶಾಕ್​ ಆಗಿದ್ದಾರೆ. ಹೀಗೆ ಕಿಸ್​ ಕೊಟ್ಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಇದೇ ವಿಡಿಯೋ ನೋಡಿದ ಅಭಿಮಾನಿಗಳು, ಈ ಇಬ್ಬರ ಬಗ್ಗೆ ಒಂದು ಸಿನಿಮಾ ಮಾಡಿ ಅಂತ ಬೇಡಿಕೊಳ್ಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ಯಾರಿಸ್​ ಒಲಿಂಪಿಕ್ಸ್​​.. ಮೈದಾನದಲ್ಲೇ ಕಿಸ್​ ಮಾಡಿಕೊಂಡ ಟೆನಿಸ್​​ ಸ್ಟಾರ್ಸ್; ಆಮೇಲೇನಾಯ್ತು?

https://newsfirstlive.com/wp-content/uploads/2024/08/Tomas-Machac-2.jpg

Load More