newsfirstkannada.com

‘ಹೇಳಲು ಈಗ ಏನೂ ಉಳಿದಿಲ್ಲ, ನನ್ನ ಕನಸು ಏನಾಗಿತ್ತು ಅಂದರೆ..’ ಮಹಾವೀರ್ ಫೋಗಟ್ ಕಣ್ಣೀರು

Share :

Published August 7, 2024 at 3:23pm

    ವಿನೇಶ್ ಫೋಗಟ್ ಕುಟುಂಬದಿಂದ ಬ್ರಿಜ್ ಭೂಷಣ್ ಮೇಲೆ ಆರೋಪ

    ಪ್ಯಾರಿಸ್ ಒಲಿಂಪಿಕ್ಸ್​ನಿಂದ ಹೊರ ಬಿದ್ದಿರುವ ವಿನೇಶ್ ಫೋಗಟ್

    ಚಿನ್ನದ ಬೇಟೆಗೆ ಅಡ್ಡ ಬಂತು ತೂಕ.. ವಿನೇಶ್​ ಫೋಗಾಟ್​ಗೆ ಅನ್ಯಾಯ

ದೇಶದ ಹೆಮ್ಮೆಯ ಕುಸ್ತಿಪಟು ವಿನೇಶ್ ಫೋಗಟ್ ಮಹಿಳೆಯರ 50 ಕೆಜಿ ವಿಭಾಗದ ಕುಸ್ತಿ ಸ್ಪರ್ಧೆಯಲ್ಲಿ ಫೈನಲ್ ತಲುಪುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಈಗ ಇದ್ದಕ್ಕಿದ್ದಂತೆ 140 ಕೋಟಿ ಭಾರತೀಯರ ಹೃದಯ ಛಿದ್ರ ಛಿದ್ರಗೊಂಡಿದೆ. ವಿನೇಶ್ 50 ಕೆಜಿಗಿಂತ ಕಡಿಮೆ ತೂಕ ನಿಯಂತ್ರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಫೈನಲ್​​ನಿಂದ ಅನರ್ಹಗೊಂಡಿದ್ದಾರೆ.

ವಿನೇಶ್ ಫೋಗಟ್ ಫೈನಲ್‌ಗೆ ಅನರ್ಹಗೊಂಡ ಬೆನ್ನಲ್ಲೇ ಇದರಿಂದ ಷಡ್ಯಂತ್ರ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಫೋಗಟ್ ಅವರ ಮಾವ ರಾಜ್​ಪಾಲ್ ರಾಠಿ, ಇದರ ಹಿಂದೆ ಬಿಜೆಪಿ ನಾಯಕ ಬ್ರಿಜ್ ಭೂಷಣ್ ಶರಣ್ ಸಿಂಗ್​ನ ಕೈವಾಡ ಇದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಇನ್ನು ವಿಷಯ ತಿಳಿದು ಪ್ರತಿಕ್ರಿಯಿಸಿರುವ ವಿನೇಶ್ ಫೋಗಟ್​ರ ಚಿಕ್ಕಪ್ಪ, ಕೋಚ್ ಮಹಾವೀರ್ ಸಿಂಗ್ ಫೋಗಟ್.. ಈಗ ಹೇಳಲು ಏನೂ ಉಳಿದಿಲ್ಲ. ಇದ್ದ ಭರವಸೆ ಇಲ್ಲವಾಗಿದೆ. ನನ್ನ ಕನಸು ಚಿನ್ನದ ಪದಕದ ಕನಸಾಗಿತ್ತು ಎಂದಿದ್ದಾರೆ. ನಿನ್ನೆ ಫೈನಲ್ ಪ್ರವೇಶ ಮಾಡುತ್ತಿದ್ದಂತೆಯೇ ಪ್ರತಿಕ್ರಿಯಿಸಿದ್ದ ಮಹಾವೀರ್ ಫೋಗಟ್, ಬ್ರಿಜ್ ಭೂಷಣ್ ಅವರ ಕೆನ್ನೆಗೆ ಬಾರಿಸಿದಂತಾಗಿದೆ ಎಂದಿದ್ದರು.

ಇದನ್ನೂ ಓದಿ:ವಿನೇಶ್ ಫೋಗಟ್ ಅನರ್ಹ; ಬ್ರಿಜ್ ಭೂಷಣ್​ರ ಇಬ್ಬರು ಮಕ್ಕಳಿಂದ ಅಚ್ಚರಿಯ ಪ್ರತಿಕ್ರಿಯೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಹೇಳಲು ಈಗ ಏನೂ ಉಳಿದಿಲ್ಲ, ನನ್ನ ಕನಸು ಏನಾಗಿತ್ತು ಅಂದರೆ..’ ಮಹಾವೀರ್ ಫೋಗಟ್ ಕಣ್ಣೀರು

https://newsfirstlive.com/wp-content/uploads/2024/08/VINESH-PHOGAT-6-2.jpg

Load More