newsfirstkannada.com

ನಾಗ ಚೈತನ್ಯ-ಶೋಭಿತಾ ಎಂಗೇಜ್ಮೆಂಟ್ -ಸಮಂತಾಗೆ ಕೈಕೊಟ್ಟಿದ್ದು ಇದ್ಕೆ ಎಂದು ಆಕ್ರೋಶ

Share :

Published August 8, 2024 at 1:43pm

Update August 8, 2024 at 1:44pm

    ಸೂಪರ್ ಸ್ಟಾರ್ ಅಕ್ಕಿನೆನಿ ನಾಗರ್ಜುನ್ ಫ್ಯಾಮಿಲಿಯಲ್ಲಿ ಒಂದಾದ ನಟಿ

    ಮತ್ತೆ ಒಂದಾಗುತ್ತಾರೆ ಎಂಬ ಅಭಿಮಾನಿಗಳ ಕನಸು ಈಗ ನುಚ್ಚುನೂರು

    ಕುಟುಂಬಸ್ಥರ ಸಮ್ಮುಖದಲ್ಲಿ ನಾಗಚೈತನ್ಯ, ಸೋಭಿತಾ ಧೂಳಿಪಾಲ ನಿಶ್ಚಿತಾರ್ಥ

ಬರೋಬ್ಬರಿ 4 ವರ್ಷಗಳ ದಾಂಪತ್ಯ ಜೀವನದ ಬಳಿಕ ಸೌತ್​​ ಇಂಡಿಯಾ ಸ್ಟಾರ್​​ ಹೀರೋಯನ್​​ ನಟಿ ಸ್ಯಾಮ್​​​, ತೆಲುಗು ಸೂಪರ್​​ ಹೀರೋ ನಾಗಚೈತನ್ಯ ಡಿವೋರ್ಸ್​ ತೆಗೆದುಕೊಂಡಿದ್ದರು. ಎರಡು ವರ್ಷಗಳ ಹಿಂದೆ 2021 ಅಕ್ಟೋಬರ್​​ 2ನೇ ತಾರೀಕಿನಂದು ಇಬ್ಬರು ದೂರ ಆಗುವುದಾಗಿ ಘೋಷಿಸಿದ್ದರು. ಅಂದಿನಿಂದ ಇಂದಿನವರೆಗೂ ಫ್ಯಾನ್ಸ್​ ಇಬ್ಬರು ಒಂದಾಗಲಿ ಅನ್ನೋ ಇಂಗಿತ ವ್ಯಕ್ತಪಡಿಸುತ್ತಲೇ ಇದ್ದರು. ಆದರೆ ಈ ಮಧ್ಯೆ ಸ್ಯಾಮ್​ ಅಭಿಮಾನಿಗಳಿಗೆ ಶಾಕಿಂಗ್​ ಸುದ್ದಿಯೊಂದು ಬಂದಿದೆ.

ಇದನ್ನೂ ಓದಿ: ಸಮಂತಾರ ಮಾಜಿ ಪತಿ ನಾಗ ಚೈತನ್ಯಗೆ ಎಂಗೇಜ್ಮೆಂಟ್​? ಆ ಹೀರೋಯಿನ್ ಯಾರು..?

ಟಾಲಿವುಡ್​ನ ಮೋಸ್ಟ್​ ಕ್ಯೂಟ್ ಕಪಲ್​ ಎಂದೇ ಖ್ಯಾತಿ ಪಡೆದಿದ್ದ ಅಕ್ಕಿನೆನಿ ನಾಗ ಚೈತನ್ಯ ಹಾಗೂ ಸಮಂತಾ ಡಿವೋರ್ಸ್  ಬೆನ್ನಲ್ಲೇ ಸಾಕಷ್ಟು ರೂಮರ್ಸ್ ಕ್ರಿಯೇಟ್ ಆಗಿದ್ದವು. ಇದೀಗ ಸೂಪರ್ ಸ್ಟಾರ್ ಅಕ್ಕಿನೆನಿ ನಾಗರ್ಜುನ್ ಫ್ಯಾಮಿಲಿಯಲ್ಲಿ ಸಂಭ್ರಮ ಮನೆ ಮಾಡಿದೆ. ಹೌದು, ಸ್ಟಾರ್​ ನಟ ನಾಗಚೈತನ್ಯ ಹಾಗೂ ನಟಿ ಸೋಭಿತಾ ಧೂಳಿಪಾಲ ಇಂದು ಹೈದರಾಬಾದ್​ನಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥ ಮಾಡಿಕೊಂಡಿರೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗುತ್ತಿವೆ.

ಇದೇ ಫೋಟೋಗಳನ್ನು ನೋಡಿದ ಅಭಿಮಾನಿಗಳು ಫುಲ್​ ಶಾಕ್ ಆಗಿದ್ದಾರೆ. ಅದರಲ್ಲೂ ಸ್ಯಾಮ್​ ಅಭಿಮಾನಿಗಳಿಗೆ ಶಾಕಿಂಗ್​ ಸುದ್ದಿ ಇದಾಗಿದೆ. ಕೆಲವು ದಿನಗಳ ಹಿಂದೆ ನಾಗ ಚೈತನ್ಯ ಹಾಗೂ ಸೋಭಿತಾ ಧೂಳಿಪಾಲ ಜೊತೆ ಸುತ್ತಾಡುತ್ತಿದ್ದ ಫೋಟೋಗಳು ವೈರಲ್​ ಆಗಿದ್ದವು. ನಟನ ಜೊತೆ ವೆಕೇಶನ್​ಗೂ ಹೋಗಿದ್ದರು. ಇನ್ನೇನು ಮದುವೆ ಆಗ್ತಾರೆ ಎಂಬ ಗುಸುಗುಸ ಚರ್ಚೆ ಹಬ್ಬಿತ್ತು. ಈ ಬೆನ್ನಲ್ಲೇ ನಾಗ ಚೈತನ್ಯ ನಟಿ ಸೋಭಿತಾ ಧೂಳಿಪಾಲ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಗ ಚೈತನ್ಯ-ಶೋಭಿತಾ ಎಂಗೇಜ್ಮೆಂಟ್ -ಸಮಂತಾಗೆ ಕೈಕೊಟ್ಟಿದ್ದು ಇದ್ಕೆ ಎಂದು ಆಕ್ರೋಶ

https://newsfirstlive.com/wp-content/uploads/2024/08/naga.jpg

Load More