newsfirstkannada.com

10 ಲಕ್ಷಕ್ಕೂ ಹೆಚ್ಚಿನ ಉತ್ಪನ್ನಗಳನ್ನು ಹಿಂಪಡೆಯುತ್ತಿದೆ ಸ್ಯಾಮ್​​​ಸಂಗ್​.. ಇದರಲ್ಲಿ ಬೆಂಕಿಯ ಅಪಾಯವಿದೆಯಂತೆ!

Share :

Published August 10, 2024 at 10:54am

    ಸ್ಯಾಮ್​​ಸಂಗ್​ ಜನಪ್ರಿಯ ದಕ್ಷಿಣ ಕೊರಿಯಾದ ಕಂಪನಿ

    ಬೆಂಕಿಯಿಂದ 250 ಆಸ್ತಿಗಳು ಹಾನಿ, ಗಾಯಗೊಳಿಸಿದ ಪ್ರಕರಣಗಳು ಮುನ್ನೆಲೆಗೆ

    ಅಪಾಯದಿಂದ ಪಾರಾಗಲು ಗ್ರಾಹಕರ ಬಳಿ ಹಿಂತಿರುಗಿಸುವಂತೆ ಕೇಳಿಕೊಂಡ ಜನಪ್ರಿಯ ​ಕಂಪನಿ

ದಕ್ಷಿಣ ಕೊರಿಯಾದ ಕಂಪನಿ ಸ್ಯಾಮ್​ಸಂಗ್​​ ಉತ್ಪಾದಿಸಿದ 10 ಲಕ್ಷಕ್ಕೂ ಹೆಚ್ಚಿನ ಉತ್ಪಾದನಗಳನ್ನು ಹಿಂತಿರುಗಿಸುವಂತೆ ಗ್ರಾಹಕರನ್ನು ಕೇಳಿದೆ. ಬೆಂಕಿಯ ಅಪಾಯವಿರುವ ಕಾರಣ ಈ ನಿರ್ಣಯವನ್ನು ತೆಗೆದುಕೊಂಡಿದೆ.

ಸ್ಯಾಮ್​ಸಂಗ್​​ 2013ರಿಂದ ಯುನೈಟೆಡ್​​ ಸ್ಟೇಟ್ಸ್​ನಲ್ಲಿ ಮಾರಾಟವಾದ 1.1 ಮಿಲಿಯನ್​​ ಎಲೆಕ್ಟ್ರಿಕ್​​ ಸ್ಟೌವ್​ಗಳನ್ನು ಹಿಂಪಡೆಯುತ್ತಿದೆ. ಈಗಾಗಲೇ ಈ ಸ್ಟೌವ್​ನಿಂದ ಬೆಂಕಿ ತಗುಲಿ 250 ಆಸ್ತಿ ಹಾನಿ ಪ್ರಕರಣಗಳು, ಸಾಕು ಪ್ರಾಣಿಗಳು ಮತ್ತು 40 ಜನರು ಗಾಯಗೊಂಡ ಸಂಗತಿ ವರದಿಯಾಗಿದೆ.

ಇದನ್ನೂ ಓದಿ: ಕಾಶ್ಮೀರಿ ಮೂಲದ ವೈದ್ಯೆಯನ್ನು ವಿವಾಹವಾದ RCB ಮಾಜಿ ಸ್ಪಿನ್ನರ್​! ಈತ ಎಂಜಿನಿಯರ್​ ಪದವೀಧರ!

ದಕ್ಷಿಣ ಕೊರಿಯಾದ ಈ ಜನಪ್ರಿಯ ಕಂಪನಿ ಹನ್ನೆರಡು ಮಾದರಿಯಲ್ಲಿ ಸ್ಟೌವ್​ ಪರಿಚಯಿಸಿದೆ. ಗ್ರಾಹಕರಿಗಾಗಿ ಉಚಿತ ಕವರ್​ ಮತ್ತು ಲಾಕ್​​ ನೀಡುತ್ತಿದೆ. ಇದು ಸ್ಟೌವ್​ ಅನ್ನು ಆಫ್​ ಮೂಡ್​ನಲ್ಲಿರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ವಿದ್ಯುತ್​​ ಪ್ರವಹಿಸಿ ಕಂಬದಲ್ಲೇ ನರಳಾಟ.. ಲೈನ್​ಮೆನ್ ಬದುಕಿ ಬಂದದ್ದೇ ರೋಚಕ​

ಇನ್ನು ಸ್ಯಾಮ್​ಸಂಗ್​​ ಸೌವ್​ ಅನ್ನು ಚಿಲ್ಲರೆ ವ್ಯಾಪಾರಿಗಳ ಮೂಲಕ ಬೆಸ್ಟ್​ ವೈನಿಂದ ಕಾಸ್ಟ್ಕೋಗೆ ಮಾರಾಟ ಮಾಡಿದೆ. ಈ ಕುರಿತಾಗಿ ನೋಟಿಸ್​ ಕೂಡ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

10 ಲಕ್ಷಕ್ಕೂ ಹೆಚ್ಚಿನ ಉತ್ಪನ್ನಗಳನ್ನು ಹಿಂಪಡೆಯುತ್ತಿದೆ ಸ್ಯಾಮ್​​​ಸಂಗ್​.. ಇದರಲ್ಲಿ ಬೆಂಕಿಯ ಅಪಾಯವಿದೆಯಂತೆ!

https://newsfirstlive.com/wp-content/uploads/2024/08/SAMSUNG.jpg

Load More