newsfirstkannada.com

KL ರಾಹುಲ್ ಹೇಳಿದ್ದೇನು.. ಕೋಚ್ ಹುದ್ದೆಯಿಂದ ಮಾಜಿ ಕ್ರಿಕೆಟರ್ ಹಿಂದೆ ಸರಿಯಲು ಕನ್ನಡಿಗ ಕಾರಣನಾ?

Share :

Published August 10, 2024 at 3:13pm

    ಭಾರತ ತಂಡಕ್ಕೆ ಕೋಚ್ ಆಗಲು ಅರ್ಜಿ ಹಾಕಿದ್ದ ಮಾಜಿ ಕ್ರಿಕೆಟರ್

    ಕೋಚ್​ ಹುದ್ದೆ ರೇಸ್​ನಿಂದ ಹಿಂದೆ ಸರಿಯೋ ನಿರ್ಧಾರ ಮಾಡಿದ್ರು

    ಮಾಜಿ ಕ್ರಿಕೆಟರಿಗೆ ಕನ್ನಡಿಗ KL ರಾಹುಲ್​ ಹೇಳಿರುವುದು ಏನು.?

ಗೌತಮ್​ ಗಂಭೀರ್​ಗೂ ಮುನ್ನವೇ ಆಸ್ಟ್ರೇಲಿಯಾದ ಲೆಜೆಂಡ್​ ಜಸ್ಟಿನ್​ ಲ್ಯಾಂಗರ್​​ ಟೀಮ್​ ಇಂಡಿಯಾ ಹೆಡ್​ ಕೋಚ್​ ಆಗೋಕೆ ಮುಂದಾಗಿದ್ರು. ಆದ್ರೆ, ಕೆ.ಎಲ್​ ರಾಹುಲ್​ ನೀಡಿದ ಒಂದು ಸಲಹೆಗೆ ಬೆಚ್ಚಿ ಬಿದ್ದ ಲ್ಯಾಂಗರ್​ ರೇಸ್​​ನಿಂದಲೇ ಹಿಂದೆ ಸರಿದು ಬಿಟ್ಟರು. ಅಷ್ಟಕ್ಕೂ ಕೆ.ಎಲ್​ ರಾಹುಲ್ ಹೇಳಿದ್ದೇನು?.

ಇದನ್ನೂ ಓದಿ: ಅಂಬಾನಿ ಫ್ಯಾಮಿಲಿ ಒಟ್ಟು ಆಸ್ತಿ ₹25750000000000; ಈ 3 ಫ್ಯಾಮಿಲಿಗಳೇ ಭಾರತದ ಟಾಪ್ ಶ್ರೀಮಂತರು!

ರಾಹುಲ್​ ದ್ರಾವಿಡ್​ ಅಧಿಕಾರವಧಿ ಅಂತ್ಯದ ಬೆನ್ನಲ್ಲೇ ಬಿಸಿಸಿಐ, ಟೀಮ್​ ಇಂಡಿಯಾದ ಹೆಡ್​ ಕೋಚ್​ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಆರಂಭದಲ್ಲಿ ಹಲವು ಲೆಜೆಂಡ್​ಗಳ ಹೆಸರು ಮುಂದಿನ ಕೋಚ್​ ಹುದ್ದೆಗೆ ಕೇಳಿ ಬಂದಿದ್ವು. ಆದ್ರೆ, ಇದ್ದಕ್ಕಿದ್ದಂತೆ ಆ ಲೆಜೆಂಡ್​ಗಳೆಲ್ಲ ರೇಸ್​ನಿಂದ ಹಿಂದೆ ಸರಿದು ಬಿಟ್ರು. ಅದ್ರಲ್ಲಿ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ, ಮಾಜಿ ಕೋಚ್​​ ಜಸ್ಟಿನ್​ ಲ್ಯಾಂಗರ್​ ಕೂಡ ಒಬ್ರು.

ಇದನ್ನೂ ಓದಿ: ಒಲಿಂಪಿಕ್ಸ್​ನ ಯುವ ಪ್ಲೇಯರ್​ಗೆ ಕೋಟಿ ರೂಪಾಯಿ ಅನೌನ್ಸ್​.. ವಿಡಿಯೋ ಕಾಲ್ ಮಾಡಿ ಮಾತಾಡಿದ CM

ಅಸಲಿಗೆ ಟೀಮ್​ ಇಂಡಿಯಾದ ಕೋಚ್​ ಆಗಬೇಕು ಅನ್ನೋ ಅಪಾರ ಆಸೆ ಹಾಗೂ ಕನಸು ಜಸ್ಟಿನ್​ ಲ್ಯಾಂಗರ್​ಗಿತ್ತಂತೆ. ಹುದ್ದೆಗೆ ಅರ್ಜಿ ಸಲ್ಲಿಸಲು ಸಿದ್ಧತೆಯನ್ನೂ ಮಾಡಿಕೊಂಡಿದ್ರಂತೆ. ಇದ್ರ ನಡುವೆ ಒಂದು ಬಾರಿ ಟೀಮ್​ ಇಂಡಿಯಾ ಕ್ರಿಕೆಟಿಗ ಕೆ.ಎಲ್​ ರಾಹುಲ್​ ಜೊತೆಗೆ ಮಾತನಾಡಿದ್ರಂತೆ. ಆಗ ರಾಹುಲ್​ ಹೇಳಿದ್ದನ್ನ ಕೇಳಿದ ಜಸ್ಟಿನ್​ ಲ್ಯಾಂಗರ್​, ಕೋಚ್​ ಹುದ್ದೆ ರೇಸ್​ನಿಂದ ಹಿಂದೆ ಸರಿಯೋ ನಿರ್ಧಾರ ಮಾಡಿದ್ರಂತೆ.

ಇದನ್ನೂ ಓದಿ: ಪಡ್ಡೆಹುಡುಗರ ಕಣ್ಣು ತಂಪು ಮಾಡಿದ ನಿವೇದಿತಾ ಗೌಡ.. ಹಾಟ್​ ಆಗಿ ಕಾಣಿಸಿದ ಬಿಗ್​ಬಾಸ್​ ಬ್ಯೂಟಿ!

ನಾನು 4 ವರ್ಷಗಳ ಕಾಲ ಆಸ್ಟ್ರೇಲಿಯಾದ ಕೋಚ್​ ಆಗಿದ್ದೆ. ಹೀಗಾಗಿ ಟೀಮ್​ ಇಂಡಿಯಾ ಕೋಚ್​ ಆಗಲು ಆಸಕ್ತಿ ಹೊಂದಿದ್ದೆ. ಇದ್ರ ಬಗ್ಗೆ ಕೆ.ಎಲ್​ ರಾಹುಲ್​ ಜೊತೆ ಮಾತನಾಡಿದೆ. ಆಗ ರಾಹುಲ್,​ ಐಪಿಎಲ್​ನಲ್ಲಿ ಇದ್ಯಲ್ವಾ ಪಾಲಿಟಿಕ್ಸ್​ ಹಾಗೂ ಫ್ರೆಶರ್.. ಇದ್ರ ಸಾವಿರ ಪಟ್ಟು ಟೀಮ್​ ಇಂಡಿಯಾದಲ್ಲಿರುತ್ತೆ. ಆ ರಾಜಕೀಯ ಹಾಗೂ ಒತ್ತಡವನ್ನ ನಿಭಾಯಿಸಬೇಕು ಅಂದ್ರು. ಆಗ ನಾನು ಕೋಚ್​ ಆಗೋ ಕನಸನ್ನ ಕೈ ಬಿಟ್ಟೆ ಅಂತಾ ಲ್ಯಾಂಗರ್​​, ಪಾಡ್​ಕಾಸ್ಟ್​ನಲ್ಲಿ ಹೇಳಿಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

KL ರಾಹುಲ್ ಹೇಳಿದ್ದೇನು.. ಕೋಚ್ ಹುದ್ದೆಯಿಂದ ಮಾಜಿ ಕ್ರಿಕೆಟರ್ ಹಿಂದೆ ಸರಿಯಲು ಕನ್ನಡಿಗ ಕಾರಣನಾ?

https://newsfirstlive.com/wp-content/uploads/2024/08/KL_RAHUL.jpg

Load More