2025ಕ್ಕೆ ಸ್ಟ್ರಾಂಗ್ ಟೀಮ್ ಕಟ್ಟಲು ಆರ್ಸಿಬಿ ಮುಂದಾಗಿದೆಯಾ?
RCB ಸ್ಟಾರ್ ಪ್ಲೇಯರ್ ಮೇಲೆ ಕಣ್ಣು ಹಾಕಿರುವ ತಂಡಗಳು ಇವು
ಈ ಬಾರಿ ಆಲ್ರೌಂಡರ್ ಆಟಗಾರನನ್ನ ಕೈ ಬಿಡುತ್ತಾ ಆರ್ಸಿಬಿ..?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಲ್ರೌಂಡರ್ ಮ್ಯಾಕ್ಸ್ವೆಲ್ರನ್ನ ಫ್ರಾಂಚೈಸಿ ಕೈ ಬಿಡುತ್ತ ಎನ್ನುವ ಪ್ರಶ್ನೆ ಮೂಡಿದೆ. ಏಕೆಂದರೆ 2024ರ ಐಪಿಎಲ್ನಲ್ಲಿ ಮ್ಯಾಕ್ಸ್ವೆಲ್ ಸಾಧನೆ ಅಷ್ಟೇನೂ ಉತ್ತಮವಾಗಿರಲಿಲ್ಲ. ಅಲ್ಲದೇ ಯಂಗ್ ಪ್ಲೇಯರ್ಗಳನ್ನ ಟೀಮ್ಗೆ ತಗೊಂಡು ಕಪ್ ಗೆಲ್ಲುವ ನಿರೀಕ್ಷೆಯಲ್ಲಿರೋ ಆರ್ಸಿಬಿ ಮುಂದೆ ಸದ್ಯ ಬಿಗ್ ಚಾಲೆಂಜ್ಗಳಿವೆ. ಇದರ ಬೆನ್ನಲ್ಲೇ 3 ತಂಡಗಳು ಮ್ಯಾಕ್ಸ್ವೆಲ್ರನ್ನ ಟಾರ್ಗೆಟ್ ಮಾಡಿವೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಕೊಹ್ಲಿ ಲಕ್ ಕಂಪ್ಲೀಟ್ ಚೇಂಜ್.. 16 ವರ್ಷಗಳ ಕರಿಯರ್ನಲ್ಲಿ ವಿರಾಟ್ಗೆ ಇದು ಅನ್ಲಕ್ಕಿ ಇಯರ್; ಯಾಕೆ?
ಸ್ಟಾರ್ ಆಲ್ರೌಂಡರ್ ಮ್ಯಾಕ್ಸ್ವೆಲ್ ಬ್ಯಾಟಿಂಗ್ನಲ್ಲಿ ಅಬ್ಬರಿಸಲು ನಿಂತರೇ ರನ್ಗಳ ಮಳೆಗೈಯ್ಯುತ್ತಾರೆ. ಆದರೆ ಅದೇನೋ ಗೊತ್ತಿಲ್ಲ ಕಳೆದ ಐಪಿಎಲ್ನಲ್ಲಿ 10 ಪಂದ್ಯಗಳಿಂದ ಕೇವಲ 52 ರನ್ ಗಳಿಸಿ, 6 ವಿಕೆಟ್ಗಳನ್ನ ಮಾತ್ರ ಪಡೆದುಕೊಂಡಿದ್ದರು. ಆರ್ಸಿಬಿ ಕೀ ಪ್ಲೇಯರ್ ಆಗಿದ್ದ ಮ್ಯಾಕ್ಸ್ವೆಲ್ರಿಂದ ತಂಡಕ್ಕೆ ಭಾರೀ ಹೊಡೆತ ಬಿದ್ದಿತ್ತು. ಹೀಗಾಗಿ ಸ್ಟ್ರಾಂಗ್ ಟೀಮ್ ಕಟ್ಟುವುದಕ್ಕಾಗಿ ಈ ಸಲ ಫ್ರಾಂಚೈಸಿ ಮ್ಯಾಕ್ಸಿರನ್ನ ಕೈ ಬಿಡುವ ನಿರ್ಧಾರ ಮಾಡುತ್ತಾ ಎನ್ನುವುದು ಕಾದು ನೋಡಬೇಕಿದೆ.
ಇದನ್ನೂ ಓದಿ: KL ರಾಹುಲ್ ಹೇಳಿದ್ದೇನು.. ಕೋಚ್ ಹುದ್ದೆಯಿಂದ ಮಾಜಿ ಕ್ರಿಕೆಟರ್ ಹಿಂದೆ ಸರಿಯಲು ಕನ್ನಡಿಗ ಕಾರಣನಾ?
ಯಾವ್ಯಾವ ತಂಡಗಳು ಖರೀದಿಗೆ ಮುಂದಾಗಿವೆ..?
ಒಂದು ವೇಳೆ ಆರ್ಸಿಬಿ ಕೈ ಬಿಟ್ಟರೂ 2025ರ ಆಕ್ಷನ್ನಲ್ಲಿ 3 ತಂಡಗಳು ಮ್ಯಾಕ್ಸ್ವೆಲ್ರನ್ನ ಖರೀದಿ ಮಾಡಲು ಟಾರ್ಗೆಟ್ ಮಾಡಿವೆ ಎನ್ನಲಾಗಿದೆ. ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಪ್ಲೇಯರ್ಗಾಗಿ ಹುಡುಕುತ್ತಿರುವ ಚೆನ್ನೈ ಫ್ರಾಂಚೈಸಿ ಮ್ಯಾಕ್ಸ್ವೆಲ್ರನ್ನ ತಮ್ಮ ಟೀಮ್ಗೆ ಸೇರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದೆ ಎನ್ನುವ ಮಾತು ಕೇಳಿ ಬಂದಿವೆ. ಗುಜರಾತ್ ಟೈಟನ್ಸ್ ಕೂಡ ಮ್ಯಾಕ್ಸಿ ಮೇಲೆ ಕಣ್ಣು ಹಾಕಿದೆ. ಏಕೆಂದರೆ ಮೋದಿ ಸ್ಟೇಡಿಯಂನಲ್ಲಿ ಮ್ಯಾಕ್ಸಿ ಬ್ಯಾಟಿಂಗ್ ಅಬ್ಬರ ಬೇರೆನೇ ಇರುತ್ತೆ. ಜೊತೆಗೆ ಫಿನಿಶಿಂಗ್ ಮಾಡೋ ಒಬ್ಬ ಬಲಿಷ್ಠ ಆಟಗಾರನಿಗಾಗಿ ಗುಜರಾತ್ ಎದುರು ನೋಡ್ತಿದೆ. ಇನ್ನು ಪಜಾಬ್ ಕಿಂಗ್ಸ್ ಸಹ ಮ್ಯಾಕ್ಸಿರನ್ನ ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಮುಂದಾಗಿದೆ. ಏಕೆಂದರೆ ಟೀಮ್ನಲ್ಲಿ ಅಗ್ರೆಸ್ಸಿವ್ ಆಗಿ ಬ್ಯಾಟ್ ಬೀಸೋ ಪ್ಲೇಯರ್ ಬೇಕಾಗಿದ್ದರಿಂದ ಮ್ಯಾಕ್ಸ್ವೆಲ್ಗೆ ಗಾಳ ಹಾಕುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ