newsfirstkannada.com

ತಾಳಿ ಕಟ್ಟುತ್ತಿದ್ದಂತೆ ಸೋನಲ್ ಮೊಂತೆರೊ​ ಕಣ್ಣೀರು.. ಸತಿ-ಪತಿಗಳಾದ ನಿರ್ದೇಶಕ ಮತ್ತು ನಟಿ

Share :

Published August 11, 2024 at 12:08pm

Update August 11, 2024 at 12:23pm

    ಹಿಂದೂ ಸಂಪ್ರದಾಯದಂತೆ ನಡೆದ ನಟ ತರುಣ್​​ ಹಾಗೂ ಸೋನಲ್‌ ಮದುವೆ

    ಗುರು ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಟಾರ್ ಜೋಡಿ

    ನಿಶ್ವಿಕಾ ನಾಯ್ಡು, ಆಶಿಕಾ ರಂಗನಾಥ್ ತೆಲುಗು ಸ್ಟಾರ್​ ನಟ ಜಗಪತಿ ಬಾಬು ಭಾಗಿ

ಇಂದು ಮೈಸೂರು ರಸ್ತೆಯ ಪೂರ್ಣಿಮಾ ಪ್ಯಾಲೆಸ್​ನಲ್ಲಿ ಸ್ಟಾರ್​ ಡೈರೆಕ್ಟರ್​​ ತರುಣ್‌ ಕಿಶೋರ್‌ ಸುಧೀರ್‌ ಹಾಗೂ ನಟಿ ಸೋನಲ್ ಮೊಂತೆರೊ ಮದುವೆ ನಡೆದಿದೆ. ಗುರು ಹಿರಿಯರು, ಸ್ನೇಹಿತರು, ಹಾಗೂ ಬಂಧು ಮಿತ್ರರ ಸಮ್ಮುಖದಲ್ಲಿ ತರುಣ್‌ ಸುಧೀರ್‌ ಹಾಗೂ ನಟಿ ಸೋನಲ್ ಮೊಂತೆರೊ ಮದುವೆಯಾಗಿದ್ದಾರೆ.

ಇದನ್ನೂ ಓದಿ: ಅಗ್ನಿಸಾಕ್ಷಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತರುಣ್​ ಸುಧೀರ್​- ಸೋನಲ್; ಸ್ಟಾರ್​ ಜೋಡಿ ಮದುವೆಗೆ ಯಾರೆಲ್ಲಾ ಭಾಗಿ?

ನಿನ್ನೆ ಸ್ಟಾರ್ ಜೋಡಿದ ಆರತಕ್ಷತೆ ಸಮಾರಂಭಕ್ಕೆ ಸಿನಿಮಾ ತಾರೆಯರು, ರಾಜಕೀಯ ಗಣ್ಯರು ಆಗಮಿಸಿ ನವ ಜೋಡಿಗೆ ಶುಭ ಹಾರೈಸಿದ್ದರು. ಇಂದು ಕೂಡ ಸ್ಯಾಂಡಲ್​ವುಡ್​ ಸ್ಟಾರ್​ ನಟ ನಟಿಯರು ತರುಣ್‌ ಕಿಶೋರ್‌ ಸುಧೀರ್‌ ಹಾಗೂ ನಟಿ ಸೋನಲ್ ಮೊಂತೆರೊ ಮದುವೆಯಲ್ಲಿ ಕಾಣಿಸಿಕೊಂಡಿದ್ದಾರೆ.

ವಿನೋದ್​ ರಾಜ್​, ನಟ ಗಣೇಶ್​, ಪ್ರೇಮ್​, ನಟಿ ಶ್ರುತಿ, ನಟ ಶರಣ್​, ನಿಶ್ವಿಕಾ ನಾಯ್ಡು, ನಟ ಮಾಳವಿಕ ಅವಿನಾಶ್ ದಂಪತಿ, ತೆಲುಗು ಸ್ಟಾರ್​ ನಟ ಜಗಪತಿ ಬಾಬು, ಗಾಯಕ ವಿಜಯ್​ ಪ್ರಕಾಶ್​, ನಟಿ ತಾರಾ, ನಟಿ ಮೇಘನಾ ಗಾಂವ್ಕರ್, ನಟಿ ಕಾರುಣ್ಯ ರಾಮ್, ಸಂಜನಾ ಗಲ್ರಾನಿ, ಆಶಿಕಾ ರಂಗನಾಥ್, ಸುಧಾರಾಣಿ, ವಿ ನಾಗೇಂದ್ರ ಪ್ರಸಾದ್, ನಟ ಬಾಲಾಜಿ ವೀರಸ್ವಾಮಿ ಬಂದಿದ್ದಾರೆ.

ಬಿಗ್​ಬಾಸ್​ ಸ್ಪರ್ಧಿ ತನಿಷಾ ಕುಪ್ಪಂಡ, ನಟ ನಿರಂಜನ್ ದೇಶಪಾಂಡೆ ದಂಪತಿ, ಜೊತೆ ಜೊತೆಯಲಿ ಸೀರಿಯಲ್​ ಖ್ಯಾತ ನಟಿ ಮೇಘ ಶೆಟ್ಟಿ ಆಗಮಿಸಿದ್ದಾರೆ. ಇನ್ನು, ತರುಣ್‌ ಸುಧೀರ್‌ ಅವರು ತಾಳಿ ಕಟ್ಟುತ್ತಿದ್ದಂತೆ ನಟಿ ಸೋನಲ್ ಮೊಂತೆರೊ ಕಣ್ಣೀರಿಟ್ಟಿದ್ದಾರೆ.

ಇನ್ನು, ಮದುವೆ ಹಾಲ್​ಗೆ ಸೋನಲ್ ಮೊಂತೆರೊ ಅವರನ್ನು ಗ್ರ್ಯಾಂಡ್​ ಆಗಿ ಮೆಲ್​ಕಮ್​ ಮಾಡಿದ್ದಾರೆ. ಸೋನಲ್ ಮೊಂತೆರೊ ಅವರು ಹಾಲ್​ಗೆ ಎಂಟ್ರಿ ಕೊಡುತ್ತಿದ್ದಂತೆ ಸಾಕಷ್ಟು ಯುವತಿಯರು ಡ್ಯಾನ್ಸ್ ಮಾಡುತ್ತಾ ಅವರನ್ನು ಬರಮಾಡಿಕೊಂಡಿದ್ದಾರೆ. ಬಳಿಕ ಹಿಂದೂ ಸಂಪ್ರದಾಯದಂತೆ ತರುಣ್‌ ಕಿಶೋರ್‌ ಸುಧೀರ್‌ ಹಾಗೂ ನಟಿ ಸೋನಲ್ ಮೊಂತೆರೊ ಮದುವೆಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ತಾಳಿ ಕಟ್ಟುತ್ತಿದ್ದಂತೆ ಸೋನಲ್ ಮೊಂತೆರೊ​ ಕಣ್ಣೀರು.. ಸತಿ-ಪತಿಗಳಾದ ನಿರ್ದೇಶಕ ಮತ್ತು ನಟಿ

https://newsfirstlive.com/wp-content/uploads/2024/08/sonal1-1.jpg

Load More