newsfirstkannada.com

IPL 2025: ಆರ್​​ಸಿಬಿಯಿಂದ ಈ ಸ್ಟಾರ್​ ಆಟಗಾರನನ್ನು ರಿಲೀಸ್​ ಮಾಡಲು ಕಾರಣಗಳೇನು?

Share :

Published August 11, 2024 at 11:12pm

    ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಿ

    ಸ್ಟಾರ್​ ಆಟಗಾರನನ್ನು ಕೈ ಬಿಡಲು ಆರ್​​ಸಿಬಿ ಟೀಮ್​​​ ನಿರ್ಧಾರ..!

    ಓಪನಿಂಗ್​ ಬ್ಯಾಟರ್​​​ ಕೈ ಬಿಡಲು ಮೂರು ಕಾರಣಗಳು ಇಲ್ಲಿವೆ!

ಬಹುನಿರೀಕ್ಷಿತ 2025ರ ಇಂಡಿಯನ್​ ಪ್ರೀಮಿಯರ್​ ಲೀಗ್​ ಟೂರ್ನಿಗೆ ಈಗಿನಿಂದಲೇ ತಯಾರಿ ಶುರುವಾಗಿದೆ. ಈ ವರ್ಷದ ಕೊನೆಯಲ್ಲಿ ಮೆಗಾ ಹರಾಜು ನಡೆಯಲಿದೆ. ಹರಾಜಿನ ಬಳಿಕ ಎಲ್ಲಾ ಐಪಿಎಲ್​ ತಂಡಗಳಲ್ಲೂ ಭಾರೀ ಬದಲಾವಣೆ ಆಗಲಿದೆ. ಹಲವು ತಂಡಗಳು ಈಗಾಗಲೇ ಮಾಸ್ಟರ್​ ಪ್ಲಾನ್​ ಮಾಡಿಕೊಂಡಿದ್ದು, ತಂಡದ ನಾಯಕರನ್ನೇ ರಿಲೀಸ್​ ಮಾಡಲು ಮುಂದಾಗಿವೆ.

ರಾಯಲ್​​ ಚಾಲೆಂಜರ್ಸ್​ ಬೆಂಗಳೂರು ತಂಡದ ಕ್ಯಾಪ್ಟನ್​ ಫಾಫ್ ಡುಪ್ಲೆಸಿಸ್. ಇವರು ಕೇವಲ ಆಟಗಾರನಾಗಿ ಮಾತ್ರವಲ್ಲದೆ ಕ್ಯಾಪ್ಟನ್​ ಆಗಿ ಕೂಡ ಆರ್​​ಸಿಬಿಗಾಗಿ ಉತ್ತಮ ಕೆಲಸ ಮಾಡಿದ್ದಾರೆ ಅನ್ನೋದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ಇನ್ನೂ ಟ್ರೋಫಿ ಗೆಲ್ಲಲು ತಂಡಕ್ಕೆ ಸಾಧ್ಯವಾಗಿಲ್ಲ. ಹಾಗಾಗಿ ಫಾಫ್​​​ ಅವರನ್ನೇ ರಿಲೀಸ್​ ಮಾಡಿ ಹೊಸ ನಾಯಕನಿಗಾಗಿ ಆರ್​​ಸಿಬಿ ಹರಾಜಿನಲ್ಲಿ ಹುಡುಕಾಟ ನಡೆಸಲಿದೆ.

ಫಾಫ್​​ ಡುಪ್ಲೆಸಿಸ್​ ರಿಲೀಸ್​ಗೆ 3 ಕಾರಣಗಳು

1. ಕ್ಯಾಪ್ಟನ್​​ ಫಾಫ್​ ಡುಪ್ಲೆಸಿಸ್​ಗೆ ಈಗಾಗಲೇ 40 ವರ್ಷ ಆಗಿದೆ. ಇನ್ನೂ ಮೂರು ವರ್ಷಗಳ ಕಾಲ ಫಾಫ್​​ ಐಪಿಎಲ್​ ಆಡುವುದು ಕಷ್ಟ. ಹಾಗಾಗಿ ಆರ್​ಸಿ ರಿಲೀಸ್​ ಮಾಡಲು ಮುಂದಾಗಿದೆ.

2. ಫಾಫ್​ ಅವರನ್ನು ರಿಲೀಸ್​ ಮಾಡಲು 2ನೇ ಕಾರಣ ಎಂದರೆ ಅವರು ಫಾರಿನ್​ ಪ್ಲೇಯರ್​​. ಆರ್​​ಸಿಬಿ ತಂಡ ಇಂಡಿಯನ್​ ಅದರಲ್ಲೂ ಕರ್ನಾಟಕ ಮೂಲದ ಆಟಗಾರನನ್ನೇ ಕ್ಯಾಪ್ಟನ್​​ಗಾಗಿ ಹುಡುಕುತ್ತಿದೆ ಎಂದು ವರದಿಯಾಗಿದೆ.

3. ಮೂರನೇ ಕಾರಣ ಎಂದರೆ ಆರ್​ಸಿಬಿ ತಂಡಕ್ಕೆ ಫಾಫ್​ ಕೊಡುಗೆ ಹೇಳಿಕೊಳ್ಳುವಷ್ಟು ಇಲ್ಲ. ಜತೆಗೆ ಮಹತ್ವದ ಪಂದ್ಯಗಳಲ್ಲೇ ಆರ್​ಸಿಬಿ ತಂಡದ ಪರ ಸ್ಟ್ರಾಂಗ್​ ಆಗಿ ನಿಂತು ಆಡಿಲ್ಲ ಎಂಬ ಆರೋಪ ಕೂಡ ಇದೆ. ಇವರು ಕೊಹ್ಲಿಯಂತೆ ಅಗ್ರೆಸ್ಸಿವ್​ ಅಲ್ಲ ಅನ್ನೋದು ಕೂಡ ಪ್ರಮುಖ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IPL 2025: ಆರ್​​ಸಿಬಿಯಿಂದ ಈ ಸ್ಟಾರ್​ ಆಟಗಾರನನ್ನು ರಿಲೀಸ್​ ಮಾಡಲು ಕಾರಣಗಳೇನು?

https://newsfirstlive.com/wp-content/uploads/2024/05/RCB_TEAM-1.jpg

Load More