ಅನ್ನದಾತರ ಆತಂಕಕ್ಕೆ ಕಾರಣವಾದ ತುಂಗಭದ್ರಾ ಜಲಾಶಯ
ಈಗ ಎಷ್ಟು ಅಡಿಗೆ ತುಂಗಭದ್ರಾ ಜಲಾಶಯದ ನೀರು ಕುಸಿದಿದೆ?
ಜಲಾಶಯ ನೀರಿನ ಮಟ್ಟ ನೋಡಿ ಗವಿಶ್ರೀ ಮುಖದಲ್ಲಿ ಬೇಸರ
ವಿಜಯನಗರ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ನ ಚೈನ್ ಲಿಂಕ್ ಕಟ್ ಆಗಿದ್ದರಿಂದ ಕ್ಷಣ ಕ್ಷಣಕ್ಕೂ ಡ್ಯಾಂ ನೀರಿನ ಮಟ್ಟ ಕುಸಿಯುತ್ತಿದೆ.
ಇದನ್ನೂ ಓದಿ: ನವಿಲು ಮಾಂಸದ ಅಡುಗೆ ಮಾಡಿ ವಿಡಿಯೋ ಅಪ್ಲೋಡ್.. ಯೂಟ್ಯೂಬರ್ ಅರೆಸ್ಟ್
ಜಲಾಶಯದಿಂದ ಹೊರ ಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದು ಕೇವಲ 30 ಗಂಟೆಗಳಲ್ಲಿ 12 ಟಿಎಂಸಿಗೂ ಅಧಿಕ ನೀರು ಪೋಲಾಗಿದೆ. ಇದರಿಂದ 105 ಟಿಎಂಸಿ ಸಾಮರ್ಥ್ಯದ ತುಂಗಭದ್ರಾ ಡ್ಯಾಂನ ನೀರು ಎರಡೂವರೆ ಅಡಿಯಷ್ಟು ಕುಸಿದಿದೆ. ಹಂತ ಹಂತವಾಗಿ ನೀರಿನ ಮಟ್ಟ ಇಳಿಕೆ ಆಗುತ್ತಿದೆ. ಈ ವರ್ಷದ ಧಾರಾಕಾರ ಮಳೆಯಿಂದ ತುಂಬಿದ್ದ ಜಲಾಶಯದ ನೀರು ಪೋಲಾಗುತ್ತಿರುವುದನ್ನ ನೋಡಿ ಗವಿಶ್ರೀ ಅವರು ಬೇಸರಗೊಂಡಿದ್ದಾರೆ.
ಇದನ್ನೂ ಓದಿ: ಚಿನ್ನ ಗೆದ್ದ ನದೀಮ್ಗೆ ಸ್ವಂತ ಮಾವನಿಂದಲೇ ಎಮ್ಮೆ ಗಿಫ್ಟ್; ಪಾಕ್ನಲ್ಲಿ ಭಾರೀ ಚರ್ಚೆ.. ಅದಕ್ಕೂ ಇದೆ ಒಂದು ಕಾರಣ..!
ಚೈನ್ ಲಿಂಕ್ ಕಟ್ ಆಗಿರುವ 19ನೇ ಗೇಟ್ನಿಂದಲೇ ಅಪಾರ ಪ್ರಮಾಣ ನೀರು ನದಿಗೆ ಹರಿಯುತ್ತಿದೆ. ಒಂದೇ ಗೇಟ್ನಿಂದ 38 ಸಾವಿರ ಕ್ಯೂಸೆಕ್ ನೀರು ನದಿಗೆ ಪೋಲಾಗುತ್ತಿದೆ. ಕರ್ನಾಟಕ, ಆಂಧ್ರ, ತೆಲಂಗಾಣ ಭಾಗದ 8 ಜಿಲ್ಲೆಗಳಿಗೆ ಇದೇ ಡ್ಯಾಂ ಆಸರೆಯಾಗಿದೆ. ಇದರಿಂದ ರೈತರ ಆತಂಕಕ್ಕೆ ಒಳಗಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ