ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಯಾವ ಕೋರ್ಸ್ ಮಾಡಿರಬೇಕು?
ಇನ್ಫೋಸಿಸ್ ಫೌಂಡೇಷನ್ಗೆ ಆನ್ಲೈನ್ ಮೂಲಕ ಅಪ್ಲೇ ಮಾಡಿ
ಸ್ಕಾಲರ್ಶಿಪ್ಗೆ ಅಪ್ಲೇ ಮಾಡಲು ಯಾವ್ಯಾವ ದಾಖಲೆಗಳು ಬೇಕು.?
ವಿದ್ಯಾರ್ಥಿವೇತನಕ್ಕಾಗಿ ಇನ್ಫೋಸಿಸ್ ಸಂಸ್ಥೆ ಅರ್ಜಿಗಳನ್ನು ಆಹ್ವಾನ ಮಾಡಿದ್ದು ಆಗಸ್ಟ್ 15ರ ಒಳಗೆ ಆಸಕ್ತ ಮಹಿಳಾ ವಿದ್ಯಾರ್ಥಿಗಳು ಅಪ್ಲೈ ಮಾಡಬಹುದಾಗಿದೆ.
ಇದನ್ನೂ ಓದಿ: ಅತಿಥಿ ಉಪನ್ಯಾಸಕರಿಗೆ ಗುಡ್ನ್ಯೂಸ್; ನೇಮಕಕ್ಕೆ ಅರ್ಜಿ ಆಹ್ವಾನ; ಸಂಬಳ ಎಷ್ಟು?
ಇನ್ಫೋಸಿಸ್ ಫೌಂಡೇಷನ್ ಎಸ್ಟಿಇಎಂ ಸ್ಟಾರ್ಸ್ ಸ್ಕಾಲರ್ಶಿಪ್ ಪ್ರೋಗ್ರಾಮ್ 2024-25ರ ಸಾಲಿನ ಅರ್ಜಿಗಳನ್ನ ಆಹ್ವಾನ ಮಾಡಿದೆ. ಇಂಜಿನಿಯರಿಂಗ್, ಎಂಬಿಬಿಎಸ್, ಗಣಿತ, ತಂತ್ರಜ್ಞಾನ, ವಿಜ್ಞಾನ ವಿಷಯಗಳಲ್ಲಿ ಪ್ರಥಮ ವರ್ಷದ ಪದವಿಗೆ ಪ್ರವೇಶ ಪಡೆದ ಮಹಿಳಾ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಬಳಿಕ ಆಯ್ಕೆಯಾದ ಪ್ರತಿ ವಿದ್ಯಾರ್ಥಿನಿಯರಿಗೆ 1 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. ಇದಕ್ಕೆ ಅರ್ಜಿ ಸಲ್ಲಿಸಲು ಇದೇ 15 ಕೊನೆ ದಿನಾಂಕ ಆಗಿದ್ದು ವಿದ್ಯಾರ್ಥಿನಿಯರು ಆನ್ಲೈನ್ ಮೂಲಕ ಅಪ್ಲೇ ಮಾಡಬೇಕು ಎಂದು ತಿಳಿಸಲಾಗಿದೆ.
ಇದನ್ನೂ ಓದಿ: IIT ದೆಹಲಿಯಿಂದ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ.. ಎಷ್ಟು ಮಂದಿಗೆ PhD ನೀಡಿದ್ರು?
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು: ಆಧಾರ್/ಪಾನ್ ಕಾರ್ಡ್, ದ್ವಿತಿಯ ಪಿಯುಸಿಯ ಪ್ರಮಾಣ ಪತ್ರ, ಜೆಇಇ/ಸಿಇಟಿ/ ನೀಟ್ನಲ್ಲಿ ಪಡೆದ ಮಾರ್ಕ್ಸ್ಶೀಟ್, ಸದ್ಯ ಅಡ್ಮಿಷನ್ ಆದ ಪದವಿಯ ಪ್ರಮಾಣ ಪತ್ರ, ಪಾಸ್ ಫೋಟೋಗಳು, ಆದಾಯ ಪ್ರಮಾಣ ಪತ್ರ, ಕರೆಂಟ್ ಬಿಲ್, ಬ್ಯಾಂಕ್ ಅಕೌಂಟ್ ಮಾಹಿತಿ.
ವಿದ್ಯಾರ್ಥಿನಿಯರು ಅಪ್ಲೇ ಮಾಡಬೇಕು ಎಂದರೆ ಈ ಲಿಂಕ್ಗೆ ಭೇಟಿ ಕೊಡಿ- ವೆಬ್ಸೈಟ್ https://www.buddy4study.com/page/infosys-stem-stars-scholarship
ಅರ್ಜಿ ಹಾಕಲು ವಿದ್ಯಾರ್ಥಿನಿಯರಿಗೆ ಏನೇನು ಅರ್ಹತೆಗಳು ಇರಬೇಕು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ